ಕೋನಪಲ್ಲಿಯಲ್ಲಿ ಯುಗಾದಿ ಸಂಭ್ರಮ
Team Udayavani, Apr 16, 2021, 6:24 PM IST
ಚಿಂತಾಮಣಿ: ಯುಗಾದಿ ಹಬ್ಬವನ್ನುಕೋನಪಲ್ಲಿ ಗ್ರಾಮಸ್ಥರು ಸಂಭ್ರಮದಿಂದಆಚರಣೆ ಮಾಡಿದರು. ಯುಗಾದಿ ಹಬ್ಬಹಿಂದೂಗಳಿಗೆ ಪ್ರಮುಖವಾದ ಹಬ್ಬ.
ಈಹಬ್ಬ ಹಿಂದೂ ಜನತೆಗೆ ಹೊಸ ವರ್ಷವಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿನಜನತೆ, ಈ ಹಬ್ಬದ ದಿನ ಹಿರಿಯರು,ಕಿರಿಯರು ಒಂದು ಕಡೇ ಸೇರಿ ಪರಸ್ಪರಒಬ್ಬರಿಗೊಬ್ಬರು ಎಣ್ಣೆ ಹಚ್ಚಿಕೊಂಡು ಸ್ನಾನಮಾಡಿ ಖುಷಿ ಪಡುತ್ತಾರೆ.
ಗ್ರಾಮದಲ್ಲಿನಅಶ್ವತ್ಥಕಟ್ಟೆ ಬಳಿ ಸೇರಿ ಒಬ್ಬರಿಗೊಬ್ಬರುಎಣ್ಣೆ ಹಂಚಿ ಕೊಂಡು ಸಂತೋಷಪಡುವುದರ ಮೂಲಕ ಯುಗಾದಿಯನ್ನುಸಂಭ್ರಮ ದಿಂದ ಆಚರಣೆ ಮಾಡುತ್ತೇವೆಎಂದು ಕೋನಪಲ್ಲಿ ಗ್ರಾಮದ ಅಶೋಕ್‌ತಿಳಿಸಿದ್ದಾರೆ.