

Team Udayavani, Jul 31, 2021, 11:06 AM IST
ಚಿಕ್ಕಮಗಳೂರು: ಜಿಲ್ಲೆಯಲ್ಲಿ ದನಗಳ್ಳರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ರಾತ್ರಿ ಮಲಗಿದ್ದ ದನಗಳನ್ನು ಕಾರಿಗೆ ತುಂಬಿಸಿಕೊಂಡು ಪರಾರಿಯಾಗುತ್ತಿರುವ ಘಟನೆಗಳು ನಡೆಯುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ಕಳೆದ ರಾತ್ರಿ ದನ ಕಳ್ಳತನ ಘಟನೆಯೊಂದು ನಡೆದಿದೆ. ಹುಲ್ಮಕ್ಕಿ ಸ್ವದೇಶಿ ಭಂಡಾರ ಅಂಗಡಿ ಮುಂಭಾಗದಿಂದ ದನ ಕಳ್ಳತನ ಮಾಡಲಾಗಿದೆ.
ಇದನ್ನೂ ಓದಿ:ಸತತ 4ನೇ ದಿನವೂ ಹೆಚ್ಚಳ; ಭಾರತದಲ್ಲಿ ಕಳೆದ 24ಗಂಟೆಯಲ್ಲಿ 41,649 ಕೋವಿಡ್ ಪ್ರಕರಣ ಪತ್ತೆ
ಕಾರಿನಲ್ಲಿ ಬಂದು ಮಲಗಿರುವ ದನಗಳನ್ನು ಕಳ್ಳರು ಕದ್ಯೊಯ್ದಿದ್ದಾರೆ. ಖತರ್ನಾಕ್ ಗೋವು ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Ad
Mudigere: ಕಾಡು ಹಂದಿ ದಾಳಿಗೆ ರೈತನ ಕೈ ಬೆರಳು ತುಂಡು, ಅಧಿಕಾರಿಗಳ ನಿರ್ಲಕ್ಷ್ಯ
Charmadi: ನೀವ್ ಹೇಳೋದ್ ಹೇಳ್ತಾನೆ ಇರಿ, ನಾವ್ ಮಾಡೋದ್ ಮಾಡ್ತಾನೆ ಇರ್ತೀವಿ…
Chikkamagaluru: ಹೃದಯಾಘಾತದಿಂದ 50ರ ಗೃಹಿಣಿ ಸಾ*ವು
Chikkamagaluru: ಪ್ರವಾಸಕ್ಕೆ ಬಂದಿದ್ದ 30 ವರ್ಷದ ಯುವಕ ಹೃದಯಾಘಾತಕ್ಕೆ ಬಲಿ
ಧೈರ್ಯವಿದ್ದರೆ ಮಸೀದಿ, ಚರ್ಚ್ ವಶಕ್ಕೆ ಪಡೆಯಲಿ: ತೇಜಸ್ವಿ ಸೂರ್ಯ ಸವಾಲು
You seem to have an Ad Blocker on.
To continue reading, please turn it off or whitelist Udayavani.