
ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ
Team Udayavani, May 16, 2021, 3:09 PM IST

ಚಿಕ್ಕಮಗಳೂರು : ಮನೆಗೆ ಬಂದ ಸೋಂಕಿತ ಅಣ್ಣನನ್ನು ತಮ್ಮನೊಬ್ಬ ಭೀಕರವಾಗಿ ಕೊಲೆಗೈದ ಘಟನೆ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ರವಿವಾರ ನಡೆದಿದೆ.
ಮಹಾವೀರ9 (45)ಕೊಲೆಯಾದ ವ್ಯಕ್ತಿ. ಕೋವಿಡ್ ಸೋಂಕು ತಗುಲಿ,ಸೋಂಕು ಸಂಪೂರ್ಣ ಗುಣಮುಖವಾಗದೆ ಮನೆಗೆ ಬಂದಿದ್ದ ಅಣ್ಣನನ್ನು ಗುಣಮುಖನಾಗದೆ ಯಾಕೆ ಬಂದೆ ? ಎಂದು ಪ್ರಶ್ನಿಸಿದ್ದಾನೆ. ತಮ್ಮ ಪಾಶ್ವನಾಥನ ಪ್ರಶ್ನೆಯಿಂದ ಸಿಟ್ಟಾದ ಅಣ್ಣ ಮಾತಿಗೆ ಮಾತು ಬೆಳೆಸಿದ್ದಾನೆ. ಈ ವೇಳೆ ತಾಳ್ಮೆ ಕಳೆದುಕೊಂಡ ತಮ್ಮ ಅಣ್ಣನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಘಟನೆಯ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivamogga ಗಲಭೆ ಎಬ್ಬಿಸಿ ಮತ್ತೊಂದು ಪಾಕ್ ಮಾಡುವ ಸಂಚು: ಸಿ.ಟಿ.ರವಿ

Kadur; ಕ್ಷುಲ್ಲಕ ಕಾರಣಕ್ಕೆ ತಾಯಿಯನ್ನೇ ಹತ್ಯೆಗೈದ ಪುತ್ರ

Kudremukha ರಾಷ್ಟ್ರೀಯ ಉದ್ಯಾನವನದ ಬಾಲ್ ಗಲ್ ಬಳಿ ಟ್ರಾಫಿಕ್ ಜಾಮ್

Cleaning: ಅರಣ್ಯ ಇಲಾಖೆ ವತಿಯಿಂದ ಚಾರ್ಮಾಡಿ ಘಾಟ್ ನಲ್ಲಿ ಸ್ವಚ್ಚತಾ ಕಾರ್ಯ

Politics: ಐದು ತಿಂಗಳಲ್ಲಿ ಸರ್ಕಾರ ಬಹಳ ದೊಡ್ಡ ಯಡವಟ್ಟು ಮಾಡ್ಕೊಂಡಿದೆ: ಕೇಂದ್ರ ಸಚಿವೆ ಶೋಭಾ