
ಚಿಕ್ಕಮಗಳೂರು: ಮೆಟ್ಟಿಲು ಹತ್ತಲಾಗದೇ ವಿಶೇಷಚೇತನ ಯುವಕನ ಪರದಾಟ
Team Udayavani, Sep 20, 2022, 1:02 PM IST

ಚಿಕ್ಕಮಗಳೂರು: ಮೆಟ್ಟಿಲು ಹತ್ತಲಾಗದೇ ವಿಶೇಷಚೇತನ ಯುವಕರೊಬ್ಬರು ಪರದಾಟವಾಡಿದ ಘಟನೆ ನಗರದ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಡೆದಿದೆ.
ನಗರದ ಕೆಂಪನಹಳ್ಳಿ ನಿವಾಸಿ ಸಚಿನ್ ಎಂಬವರು ಮೊದಲ ಮಹಡಿಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿಗೆ ತೆರಳಲು ಮೆಟ್ಟಿಲು ಹತ್ತಲಾಗದೇ ಕಷ್ಟಪಡುತ್ತಿದ್ದರು.
ಈ ಹಿನ್ನೆಲೆ ಸಬ್ ರಿಜಿಸ್ಟರ್ ಕಚೇರಿಯನ್ನು ಗ್ರೌಂಡ್ ಪ್ಲೋರ್ ಗೆ ಸ್ಥಳಾಂತರಿಸಲು ಸ್ಥಳಿಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
