
ಚಿಕ್ಕಮಗಳೂರು: ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ರೈತ
Team Udayavani, May 30, 2023, 3:51 PM IST

ಚಿಕ್ಕಮಗಳೂರು: ಆಲೂಗಡ್ಡೆ ಬೀಜ ನೆಲದಲ್ಲಿ ಕರಗಿದ ಕಾರಣದಿಂದ ಮನನೊಂದು ರೈತನೋರ್ವ ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಸಿರ್ಗಾಪುರ ಗ್ರಾಮದಲ್ಲಿ ನಡೆದಿದೆ.
ಹಾಸನದ ಆಲೂಗಡ್ಡೆ ಮಂಡಿಯಿಂದ ಬೀಜ ತಂದಿದ್ದರು. 5 ದಿನಕ್ಕೆ ಬೆಳೆಯುತ್ತೆ ಎಂದು ಹಾಸನದ ಆಲೂಗಡ್ಡೆ ಮಂಡಿಯಲ್ಲಿ ಹೇಳಲಾಗಿತ್ತು. ಹೀಗಾಗಿ 60-70 ರೈತರು ಮೂರು ಲಾರಿಯಲ್ಲಿ ತಂದಿದ್ದರು.
15 ದಿನವಾದರೂ ಬೆಳೆ ಬಾರದ ಕಂಡು ಟ್ರ್ಯಾಕ್ಟರ್ ಚಲಾಯಿಸಿದ್ದಾರೆ. 10 ಎಕರೆ ಜಮೀನಿನ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರು ಇದೀಗ ಆಲೂಗಡ್ಡೆ ಮಂಡಿ ವಿರುದ್ಧ ಕಿಡಿ ಕಾರಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KSRTC ಕೆಟ್ಟು ನಿಂತು ಪರದಾಡಿದ ಪ್ರಯಾಣಿಕರು: ನೆರವಿಗೆ ಬಂದ ಶಾಸಕಿ ನಯನಾ ಮೋಟಮ್ಮ

Balehonnur;ತಾಲೂಕು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ: Video Viral

Kadur: ಪಟ್ಟಣದಲ್ಲಿ ವಿವಿಧ ರೂಪಗಳಲ್ಲಿ ಗಣೇಶನ ಪ್ರತಿಷ್ಠಾಪನೆ

Fruad Case: ಉದ್ಯಮಿ ವಂಚನೆ ಪ್ರಕರಣದ ಆರೋಪಿ ಗಗನ್ ಕಡೂರಿಗೆ

CCB Police: ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಚಿಕ್ಕಮಗಳೂರಿಗೆ ಸಿಸಿಬಿ ಪೊಲೀಸರ ತಂಡ
MUST WATCH
ಹೊಸ ಸೇರ್ಪಡೆ

Tragedy: ಗಣೇಶ ಹಬ್ಬದ ಸಂಭ್ರಮಲ್ಲಿದ್ದ ಯುವಕನಿಗೆ ನೃತ್ಯ ಮಾಡುವಾಗಲೇ ಹೃದಯಾಘಾತ… ವಿಡಿಯೋ

Cauvery Issue; ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಕಪಟ ನಾಟಕ ಸಾಕು..: ನಿಖಿಲ್ ಗುಡುಗು

Diplomatic crisis: ಕೆನಡಾ ಪ್ರಜೆಗಳಿಗೆ ಭಾರತೀಯ ವೀಸಾ ಸ್ಥಗಿತಗೊಳಿಸಿದ ಸರ್ಕಾರ

Thieves: ಕೊನೆಗೂ ಪೊಲೀಸರ ಬಲೆಗೆಬಿದ್ದ ದಾಳಿಂಬೆ ಹಣ್ಣು ಕಳ್ಳರು

Yakshagana ಖ್ಯಾತ ಭಾಗವತ ಹೃದಯಾಘಾತದಿಂದ ನಿಧನ