ನಾಯಿಗಳಿಂದ ಪಾರಾಗಲು ಗುಡ್ಡದಿಂದ ಮನೆ ಮೇಲೆ ಜಿಗಿದ ಜಿಂಕೆ: ತಂದೆ-ಮಗಳಿಗೆ ಗಾಯ

Team Udayavani, Sep 8, 2019, 2:20 PM IST

ಚಿಕ್ಕಮಗಳೂರು: ನಾಯಿಗಳಿಂದ‌ ಪಾರಾಗಲು ಜಿಂಕೆಯೊಂದು ಗುಡ್ಡದ  ಮೇಲಿಂದ ಮನೆ ಮಾಡಿನ ಮೇಲೆ ಜಿಗಿದ ಪರಿಣಾಮ ಮನೆಯ ಹೆಂಚು ಒಡೆದು, ತಂದೆ -ಮಗಳಿಗೆ ಗಾಯವಾದ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ.

ನಾಯಿಗಳು ಅಟ್ಟಾಡಿಸಿಕೊಂಡು ಬಂದ ಪರಿಣಾಮ ಭಯಭೀತವಾಗಿದ್ದ ಜಿಂಕೆ ಗುಡ್ಡದಿಂದ ಮನೆಯ ಮೇಲೆ ಜಿಗಿದಿತ್ತು . ಈ ವೇಳೆ ರೂಪಿಂಗ್ ಮುರಿದು ಬಿದ್ದು ಅಡುಗೆ ಕೋಣೆಯಲ್ಲಿದ್ದ ತಂದೆ – ಮಗಳಿಗೆ ಗಾಯವಾಗಿದೆ.

ಗಾಯಾಳುಗಳಿಗೆ ಮೂಡಿಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮೂಡಿಗೆರೆ ಅರಣ್ಯಧಿಕಾರಿಗಳು ಭೇಟಿ ನೀಡಿ  ಪರಿಶೀಲನೆ  ನಡೆಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ