
ಕಾಡಿನಿಂದ ನಾಡಿಗೆಡೆಗೆ ವಾನರ ನಡೆ
Team Udayavani, Sep 9, 2021, 5:25 PM IST

ಮೂಡಿಗೆರೆ: ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ವಾನರವೊಂದು ಕಾಡಿನಿಂದ ನಾಡಿಗೆ ಬಂದು ಜನರೊಡನೆ ಬೆರೆತು ಗೆಳೆಯನಾಗಿದ್ದು, ಈ ವಾನರ ಈ ಭಾಗದ ಪ್ರೀತಿ ಪಾತ್ರ ಗೆಳೆಯನಾಗಿದೆ.
ಇದನ್ನೂ ಓದಿ:ಸಂಕಲ್ಪ ಈಡೇರಲು ಗಣೇಶನನ್ನು ಎಷ್ಟು ವರ್ಷ ಪೂಜಿಸಬೇಕು?
ಕೊಟ್ಟಿಗೆಹಾರದ ನಿಸರ್ಗ ಹೋಟೆಲ್ ನ ಪರಿಸರದಲ್ಲಿ ಈ ಮಂಗ ಬೀಡು ಬಿಟ್ಟಿದ್ದು ಹೋಟೆಲ್ ನವರು ನೀಡುವ ಕಾಫಿ, ಟಿ ಯನ್ನು ಮನುಷ್ಯರಂತೆಯೆ ಕುಡಿದು ಲೋಟ ಇಟ್ಟು ಹೋಗುತ್ತದೆ. ಊಟದ ಸಮಯದಲ್ಲಿ ಶಬ್ದ ಮಾಡಿ ಊಟ ಕೇಳಿ ಊಟ ಮಾಡಿ ಹೋಗುತ್ತದೆ. ಸ್ಥಳೀಯರು, ಪ್ರವಾಸಿಗರು ನೀಡುವ ತಿಂಡಿ ತಿನಿಸುಗಳನ್ನು ತಿನ್ನುತ್ತಾ ಈ ವಾನರ ಈಗ ಜನರ ಪ್ರೀತಿಗೆ ಪಾತ್ರರಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudremukha ರಾಷ್ಟ್ರೀಯ ಉದ್ಯಾನವನದ ಬಾಲ್ ಗಲ್ ಬಳಿ ಟ್ರಾಫಿಕ್ ಜಾಮ್

Cleaning: ಅರಣ್ಯ ಇಲಾಖೆ ವತಿಯಿಂದ ಚಾರ್ಮಾಡಿ ಘಾಟ್ ನಲ್ಲಿ ಸ್ವಚ್ಚತಾ ಕಾರ್ಯ

Politics: ಐದು ತಿಂಗಳಲ್ಲಿ ಸರ್ಕಾರ ಬಹಳ ದೊಡ್ಡ ಯಡವಟ್ಟು ಮಾಡ್ಕೊಂಡಿದೆ: ಕೇಂದ್ರ ಸಚಿವೆ ಶೋಭಾ

Kottigehara; ಅಪರಿಚಿತ ಜಿಪ್ಸಿ ಢಿಕ್ಕಿ:ವ್ಯಕ್ತಿಗೆ ಗಂಭೀರ ಗಾಯ

Charmadi Ghat ; ಬೃಹತ್ ಮರ ಬಿದ್ದು ಮೂರು ಗಂಟೆ ಸಂಚಾರ ಸ್ಥಗಿತ
MUST WATCH
ಹೊಸ ಸೇರ್ಪಡೆ

Panaji ಮತ್ತೆ ಗೋವಾದಲ್ಲಿ ಮಳೆಯ ಆರ್ಭಟ; ಹಲವೆಡೆ ರಸ್ತೆಗಳು ಜಲಾವೃತ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ