Mangaluru: ಲಾರಿಗೆ ಕಾರು ಢಿಕ್ಕಿ; ಕಾರು ಚಾಲಕ ಸಾವು

Team Udayavani, Jun 8, 2024, 8:37 PM IST

Mangaluru: ಲಾರಿಗೆ ಕಾರು ಢಿಕ್ಕಿ; ಕಾರು ಚಾಲಕ ಸಾವು

ಮಂಗಳೂರು: ಲಾರಿಗೆ ಕಾರು ಢಿಕ್ಕಿಯಾಗಿ ಕಾರು ಚಾಲಕ ಮೃತಪಟ್ಟ ಘಟನೆ ನಗರದ ಕೆಪಿಟಿ ಜಂಕ್ಷನ್‌ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಅಪರಾಹ್ನ ಸಂಭವಿಸಿದೆ.

ಸುರತ್ಕಲ್‌ ಚೊಕ್ಕಬೆಟ್ಟು ನಿವಾಸಿ ಅಬ್ದುಲ್‌ ಗಫ‌ೂರ್‌ (72) ಮೃತಪಟ್ಟವರು. ಇವರು ಮಂಗಳೂರು ಕಡೆಗೆ ಕಾರಿನಲ್ಲಿ ಬರುತ್ತಿದ್ದಾಗ ಕೆಪಿಟಿ ಜಂಕ್ಷನ್‌ ಬಳಿ ಎದುರಿನಲ್ಲಿ ಹೋಗುತ್ತಿದ್ದ ಗೂಡ್ಸ್‌ ಲಾರಿಯ ಹಿಂದಿನ ಎಡಬದಿಗೆ ಕಾರು ಢಿಕ್ಕಿ ಹೊಡೆಯಿತು. ಪ್ರಜ್ಞಾಹೀನರಾಗಿದ್ದ ಅಬ್ದುಲ್‌ ಗಫ‌ೂರ್‌ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕಾರಿನಲ್ಲಿ ಸಹ ಪ್ರಯಾಣಿಕರಾಗಿದ್ದ ನೀಲಮ್ಮ ಅವರಿಗೆ ಸಣ್ಣಪುಟ್ಟ ಸ್ವರೂಪದ ಗಾಯಗಳಾಗಿವೆ. ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad

ಟಾಪ್ ನ್ಯೂಸ್

ಮೊಟ್ಟೆ ತಿನ್ನುವ ಮಕ್ಕಳಿಗೆ ಆರು ದಿನವೂ ಮೊಟ್ಟೆ ಕೊಡಬೇಕು

Retirement plan: ನಿವೃತ್ತಿ ಬಳಿಕ ಸಾವಯವ ಕೃಷಿ ಕೈಗೆತ್ತಿಕೊಳ್ಳುವೆ… ಅಮಿತ್‌ ಶಾ

1-horoscope

Daily Horoscope: ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು, ವ್ಯಾಪಾರಿಗಳಿಗೆ ಲಾಭ

GTD

ಜೆಡಿಎಸ್‌ ಮುನ್ನಡೆಸುವ ಸಾಮರ್ಥ್ಯ ನಿಖಿಲ್‌ಗಿದೆ: ಶಾಸಕ ಜಿ.ಟಿ.ದೇವೇಗೌಡ

CPY–Family

ಶಾಸಕ ಸಿ.ಪಿ.ಯೋಗೇಶ್ವರ್‌ ವಿರುದ್ಧ ಮೊದಲ ಪತ್ನಿ, ಪುತ್ರಿಯಿಂದ ಸುರ್ಜೇವಾಲಗೆ ದೂರು

Ashok-Bjp

ಉಗ್ರರಿಗೆ ಜೈಲಿನಲ್ಲೇ ಅನುಕೂಲ: ರಾಜ್ಯದಲ್ಲಿ ಗೃಹ ಇಲಾಖೆ ಸತ್ತೇ ಹೋಗಿದೆ: ಆರ್‌.ಅಶೋಕ್‌

FATF; ಪಾಕ್‌ ಹಣ ಬೆಂಬಲ: ಭಾರತದ ವಾದಕ್ಕೆ ಮೊದಲ ಜಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಳ್ಳು ಸುದ್ದಿ ತಡೆಗೆ ಮುಂದಿನ ಅಧಿವೇಶನದಲ್ಲೇ ಮಸೂದೆ: ಗೃಹ ಸಚಿವ ಡಾ| ಪರಮೇಶ್ವರ್‌

ಹೃದಯಕ್ಕೆ ಆಯುಷ್ಯ ತುಂಬಿ ;ಈ ಮೊಬೈಲ್‌ ಗೀಳು ಧೂಮಪಾನದಷ್ಟೇ ಅಪಾಯಕಾರಿ! ಡಾ| ಕೃಷ್ಣ ಶೆಟ್ಟಿ ಎ.

ಮೂರು ಪ್ರತ್ಯೇಕ ಪ್ರಕರಣ: ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ

ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ:  ಡಾ.ಜಿ. ಪರಮೇಶ್ವರ್‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಮೊಟ್ಟೆ ತಿನ್ನುವ ಮಕ್ಕಳಿಗೆ ಆರು ದಿನವೂ ಮೊಟ್ಟೆ ಕೊಡಬೇಕು

ಮೊಟ್ಟೆ ತಿನ್ನುವ ಮಕ್ಕಳಿಗೆ ಆರು ದಿನವೂ ಮೊಟ್ಟೆ ಕೊಡಬೇಕು

Retirement plan: ನಿವೃತ್ತಿ ಬಳಿಕ ಸಾವಯವ ಕೃಷಿ ಕೈಗೆತ್ತಿಕೊಳ್ಳುವೆ… ಅಮಿತ್‌ ಶಾ

Retirement plan: ನಿವೃತ್ತಿ ಬಳಿಕ ಸಾವಯವ ಕೃಷಿ ಕೈಗೆತ್ತಿಕೊಳ್ಳುವೆ… ಅಮಿತ್‌ ಶಾ

1-horoscope

Daily Horoscope: ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು, ವ್ಯಾಪಾರಿಗಳಿಗೆ ಲಾಭ

GTD

ಜೆಡಿಎಸ್‌ ಮುನ್ನಡೆಸುವ ಸಾಮರ್ಥ್ಯ ನಿಖಿಲ್‌ಗಿದೆ: ಶಾಸಕ ಜಿ.ಟಿ.ದೇವೇಗೌಡ

CPY–Family

ಶಾಸಕ ಸಿ.ಪಿ.ಯೋಗೇಶ್ವರ್‌ ವಿರುದ್ಧ ಮೊದಲ ಪತ್ನಿ, ಪುತ್ರಿಯಿಂದ ಸುರ್ಜೇವಾಲಗೆ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.