EVM ಮೌಲ್ಯವರ್ಧಿತ ಬಳಕೆ ಸಾಧ್ಯ

Team Udayavani, Apr 30, 2018, 9:00 AM IST

EVM-29-4.jpg

ಪುತ್ತೂರು: ಉದ್ಯೋಗ ನಿಮಿತ್ತ ಜನರು ಹುಟ್ಟೂರನ್ನು ತೊರೆದು ಎಲ್ಲೆಲ್ಲೋ ನೆಲೆಸಿರುತ್ತಾರೆ. ಮತದಾನ ದಿನ ಬಂತೆಂದರೆ ಊರಿಗೆ ಬರುವ ಅನಿವಾರ್ಯತೆ ಎಲ್ಲರದು. ಪ್ರಸ್ತುತ ತಂತ್ರಜ್ಞಾನ ಎಷ್ಟೋ ಮುಂದುವರಿದಿದೆ. ಹಾಗಿರುವಾಗ ಮತದಾರ ಎಲ್ಲಿ ಇದ್ದಾನೋ ಅಲ್ಲೇ ಇದ್ದುಕೊಂಡು ತನ್ನ ಕ್ಷೇತ್ರದ ತನ್ನ ನೆಚ್ಚಿನ ಅಭ್ಯರ್ಥಿಗೆ ಮತದಾನ ಮಾಡುವಂತಿದ್ದರೆ ಚೆನ್ನಲ್ಲವೆ? ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ನಲ್ಲಿ ಇಂತಹ ತಂತ್ರಜ್ಞಾನ ಸಾಧ್ಯವಿಲ್ಲವೇ? ಸಣ್ಣಪುಟ್ಟ ಮಾರ್ಪಾಡಿನೊಂದಿಗೆ ಇದು ಸಾಧ್ಯ. ಹೇಗೆನ್ನುತ್ತೀರಾ? ನನ್ನದೊಂದು ಸಲಹೆ ಇಲ್ಲಿದೆ…

EVM ಯಂತ್ರದಲ್ಲಿ ಬೆರಳಚ್ಚು ಸಂವೇದಕ ಬಳಸಬೇಕು ಹಾಗೂ ಸರಿಯಾದ ವ್ಯಕ್ತಿಯೇ ಮತಚಲಾಯಿಸಲು ಬಂದಿಹನೇ ಎಂದು ಪತ್ತೆಹಚ್ಚಿ, ಹೌದೆಂದಾದಲ್ಲಿ ಮಾತ್ರ ಮತ ಚಲಾಯಿಸಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಕೂಡಲೇ ಅಲರ್ಟ್‌ ಆಗಬೇಕು. ಮತಗಟ್ಟೆಯ ಅಧಿಕಾರಿಗಳು ಮತ ಚಲಾಯಿಸಲು ಬಂದ ವ್ಯಕ್ತಿಯ ವೋಟರ್‌ ಐಡಿ ಸಂಖ್ಯೆ ಹಾಗೂ ಆಧಾರ್‌ ಸಂಖ್ಯೆಯನ್ನು ಗಣಕಯಂತ್ರದಲ್ಲಿ ನಮೂದಿಸಿ, ಆತನ ಗುರುತನ್ನು ಖಚಿತಪಡಿಸಿ ಬಳಿಕ ಮತ ಚಲಾಯಿಸಲು ಅನುವು ಮಾಡಬೇಕು. ಆತ ಚಲಾಯಿಸಿದ ಮತ ಆತನ ವೋಟರ್‌ ಐಡಿಯ ಕ್ಷೇತ್ರಕ್ಕನುಗುಣವಾಗಿ ಆತನ ಕೇತ್ರದ ಅಭ್ಯರ್ಥಿಗೆ ಮತ ಚಲಾವಣೆಗೊಳ್ಳಬೇಕು. ಹೀಗೆ ಮಾಡಿದ್ದೇ ಆದರೆ ಯಾರು ಯಾವುದೇ ಮತಗಟ್ಟೆಯಲ್ಲಿ ಬೇಕಾದರೂ ಮತ ಚಲಾಯಿಸಬಹುದು. ಇದರಿಂದ ಸಮಯ, ಓಡಾಟದ ಖರ್ಚು ಅಲ್ಲದೇ ಕಳ್ಳ ಮತದಾನವನ್ನೂ ತಡೆಗಟ್ಟಬಹುದು. ಹೇಗೂ ಸರಕಾರ ಆಧಾರ್‌ ವಿತರಣೆ, ಜೋಡಣೆಗೆ ದುಡ್ಡು ವ್ಯಯಿಸುತ್ತಿದೆ. ಅದರ ಜತೆಗೇ ಫ‌ೂಲ್‌ ಪ್ರೂಫ್ ಓಟಿಂಗ್‌ ಪ್ರಕ್ರಿಯೆ ಜಾರಿ ಮಾಡಬಹುದು. ಹೆಚ್ಚುಕಮ್ಮಿ ಸಿಮ್‌ ಕಾರ್ಡ್‌ ಹಾಗೂ ಪೇಟಿಎಂಗೆ ಆಧಾರ್‌ ಜೋಡಣೆಗೆ ಇದೇ ಕ್ರಮ ಅನುಸರಿಸುತ್ತಿರುವುದು. ಅದೇ ತಂತ್ರಜ್ಞಾನ ಬಳಸಿ ವೋಟಿಂಗ್‌ ಯಂತ್ರದಲ್ಲೂ ಮಾರ್ಪಾಡು ತರಬಹುದು ಎಂಬುದು ದೂರದ ಊರಿನಲ್ಲಿರುವ ಮತದಾರನಾಗಿ ನನ್ನ ಅಭಿಪ್ರಾಯ.

— ಆದಿತ್ಯ ಕೆ., ಪುತ್ತೂರು

ಟಾಪ್ ನ್ಯೂಸ್

Thalapathy 68: ದಳಪತಿ – ವೆಂಕಟ್‌ ಪ್ರಭು ಚಿತ್ರಕ್ಕೆ ಟಾಲಿವುಡ್‌ ಬೆಡಗಿ ನಾಯಕಿ?

Thalapathy 68: ದಳಪತಿ – ವೆಂಕಟ್‌ ಪ್ರಭು ಚಿತ್ರಕ್ಕೆ ಟಾಲಿವುಡ್‌ ಬೆಡಗಿ ನಾಯಕಿ?

c p yogeshwar

Politics; ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಇರುವುದು ಡೌಟ್…: ಯೋಗೇಶ್ವರ್ ಬಾಂಬ್

10-fusion-gandhiji

UV Fusion: ಅಹಿಂಸಾ ಧರ್ಮದ ಪ್ರವರ್ತಕ

Land Dispute: ಜಮೀನು ವಿವಾದ… ಎರಡು ಗುಂಪುಗಳ ನಡುವೆ ಘರ್ಷಣೆ: 6 ಮಂದಿ ಮೃತ್ಯು

Land Dispute: ಜಮೀನು ವಿವಾದ… ಎರಡು ಗುಂಪುಗಳ ನಡುವೆ ಘರ್ಷಣೆ: 6 ಮಂದಿ ಮೃತ್ಯು

9-fusion-earth

Uv Fusion: ಬೃಹತ್‌ ಬ್ರಹ್ಮಾಂಡ

A car plunged into a river at Ernakulam of Kerala

Ernakulam ಗೂಗಲ್ ಮ್ಯಾಪ್ ಅಚಾತುರ್ಯ; ನದಿಗೆ ಧುಮುಕಿದ ಕಾರು; ಇಬ್ಬರು ವೈದ್ಯರ ಸಾವು

8–time

UV Fusion: ಸಮಯದ ಸದುಪಯೋಗ ಅತೀ ಮುಖ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-vitla

Vitla: ಆರ್ಟ್ ಗ್ಯಾಲರಿ ಮಾಲಕ, ಎಲ್.ಐ.ಸಿ. ಏಜೆಂಟ್ ನಾರಾಯಣ ಕುಲಾಲ್ ಆತ್ಮಹತ್ಯೆ

Nov. 25, 26: ಬೆಂಗಳೂರಿನಲ್ಲಿ ಕಂಬಳ: 125ಕ್ಕೂ ಅಧಿಕ ಜತೆ ಕೋಣಗಳ ಭಾಗವಹಿಸುವಿಕೆ

Nov. 25, 26: ಬೆಂಗಳೂರಿನಲ್ಲಿ ಕಂಬಳ: 125ಕ್ಕೂ ಅಧಿಕ ಜತೆ ಕೋಣಗಳ ಭಾಗವಹಿಸುವಿಕೆ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

trMangaluru”14 ಮಿನಿಟ್ಸ್‌ ಮಿರಾಕಲ್‌’ ಯೋಜನೆ: ವಂದೇ ಭಾರತ್‌ ರೈಲಿನ ಸ್ವಚ್ಛತೆ

Mangaluru”14 ಮಿನಿಟ್ಸ್‌ ಮಿರಾಕಲ್‌’ ಯೋಜನೆ: ವಂದೇ ಭಾರತ್‌ ರೈಲಿನ ಸ್ವಚ್ಛತೆ

Kundapura ಯಕ್ಷಗಾನ ಕಲಾರಂಗ ದೊಡ್ಡ ಆಸ್ತಿ:ಯಶ್‌ಪಾಲ್‌

Kundapura ಯಕ್ಷಗಾನ ಕಲಾರಂಗ ದೊಡ್ಡ ಆಸ್ತಿ:ಯಶ್‌ಪಾಲ್‌

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

11–fusion-culture

UV Fusion: ಸಂಸ್ಕೃತಿಯ ಸೊಗಡು

Thalapathy 68: ದಳಪತಿ – ವೆಂಕಟ್‌ ಪ್ರಭು ಚಿತ್ರಕ್ಕೆ ಟಾಲಿವುಡ್‌ ಬೆಡಗಿ ನಾಯಕಿ?

Thalapathy 68: ದಳಪತಿ – ವೆಂಕಟ್‌ ಪ್ರಭು ಚಿತ್ರಕ್ಕೆ ಟಾಲಿವುಡ್‌ ಬೆಡಗಿ ನಾಯಕಿ?

c p yogeshwar

Politics; ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಇರುವುದು ಡೌಟ್…: ಯೋಗೇಶ್ವರ್ ಬಾಂಬ್

10-fusion-gandhiji

UV Fusion: ಅಹಿಂಸಾ ಧರ್ಮದ ಪ್ರವರ್ತಕ

Land Dispute: ಜಮೀನು ವಿವಾದ… ಎರಡು ಗುಂಪುಗಳ ನಡುವೆ ಘರ್ಷಣೆ: 6 ಮಂದಿ ಮೃತ್ಯು

Land Dispute: ಜಮೀನು ವಿವಾದ… ಎರಡು ಗುಂಪುಗಳ ನಡುವೆ ಘರ್ಷಣೆ: 6 ಮಂದಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.