Moodabidri ನಕಲಿ ದಾಖಲೆ ಸೃಷ್ಟಿಸಿ: ಚಲನಚಿತ್ರ ಪ್ರದರ್ಶಿಸಿ ವಂಚನೆ

ಅಮರಶ್ರೀ ಚಿತ್ರಮಂದಿರದ ಮಾಲಕಿಯಿಂದ ದೂರು

Team Udayavani, Dec 9, 2023, 12:31 AM IST

Moodabidri ನಕಲಿ ದಾಖಲೆ ಸೃಷ್ಟಿಸಿ: ಚಲನಚಿತ್ರ ಪ್ರದರ್ಶಿಸಿ ವಂಚನೆ

ಮಂಗಳೂರು: ಮೂಡುಬಿದಿರೆಯ “ಅಮರಶ್ರೀ’ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ದಿ| ಕೆ. ಅಮರನಾಥ ಶೆಟ್ಟಿ ಅವರ ಹೆಸರಿನಲ್ಲಿ ನಕಲಿ ದಾಖಲೆ ತಯಾರಿಸಿ ವಂಚಿಸಿರುವ ಬಗ್ಗೆ ಅವರ ಪುತ್ರಿ, ಅಮರಶ್ರೀ ಚಿತ್ರಮಂದಿರದ ಮಾಲಕಿ ಡಾ| ಅಮರಶ್ರೀ ಅಮರನಾಥ ಶೆಟ್ಟಿ ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

ಅಮರನಾಥ ಶೆಟ್ಟಿ ಅವರು ಚಿತ್ರಮಂದಿರದ ಮ್ಯಾನೇಜ್‌ಮೆಂಟ್‌ ಬಗ್ಗೆ ಕಾರ್ಕಳದ ಜೆರಾಲ್ಡ್‌ ಕುಟಿನ್ಹೋ ಅವರನ್ನು ಮ್ಯಾನೇಜರ್‌ ಆಗಿ ನೇಮಿಸಿದ್ದರು.

ಅಮರನಾಥ ಶೆಟ್ಟಿ ಅವರು 2020ರ ಜ. 27ರಂದು ಮೃತಪಟ್ಟಿದ್ದರು. ತಂದೆಯ ಹೆಸರಿನಲ್ಲಿದ್ದ ಚಿತ್ರ ಮಂದಿರವನ್ನು ತನ್ನ ಹೆಸರಿಗೆ ವರ್ಗಾ ವಣೆ ಮಾಡಿಕೊಳ್ಳಲು ಹಾಗೂ ಚಿತ್ರ ಮಂದಿರದ ದುರಸ್ತಿ ಕೆಲಸ ಮಾಡಿಸಲು ಆ ಸಮಯದಲ್ಲಿ ಚಿತ್ರಮಂದಿರ ದಲ್ಲಿ ಸಿನೆಮಾ ಪ್ರದರ್ಶನದ ಪರವಾನಿಗೆ ಪಡೆದಿರಲಿಲ್ಲ.

2023ರ ನವೆಂಬರ್‌ನಲ್ಲಿ ದುರಸ್ತಿ ಕೆಲಸ ಆರಂಭಿಸಿ ಸಿನೆಮಾ ಪ್ರದರ್ಶನದ ಪರವಾನಿಗೆ ಪಡೆದುಕೊಳ್ಳಲು ಸಂಬಂಧಿಸಿದ ಇಲಾಖೆಗೆ ಹೋದಾಗ ಆರೋಪಿ ಜೆರಾಲ್ಡ್‌ ಕುಟಿನ್ಹೋ, ಮೃತ ಅಮರನಾಥ ಶೆಟ್ಟಿ ಅವರ ಹೆಸರಿನಲ್ಲಿ ನಕಲಿ ಸಿನೆಮಾ ಪ್ರದರ್ಶನದ ಪರವಾನಿಗೆ ಪಡೆದು ವಂಚಿಸುವ ಉದ್ದೇಶದಿಂದ ಸಂಬಂಧಿಸಿದ ಇಲಾಖೆಗಳಿಂದ ನಿರಾಕ್ಷೇಪಣ ಪತ್ರವನ್ನು ಪಡೆದುಕೊಳು ವುದಕ್ಕಾಗಿ 2022ರ ನ. 7ರಂದು ನಕಲಿ ಕೋರಿಕೆ ಪತ್ರ ತಯಾರಿಸಿದ್ದರು.

ಇಲಾಖೆಗಳಿಗೆ ಸಲ್ಲಿಕೆ
ನಕಲಿ ಕೋರಿಕೆ ಪತ್ರವನ್ನು ಜಿಲ್ಲಾ ಅಗ್ನಿಶಾಮಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯವರಿಗೆ ನೀಡಿ ನಿರಾಕ್ಷೇಪಣ ಪತ್ರ ಪಡೆದುಕೊಂಡಿದ್ದಾರೆ ಎಂದು ಅಮರಶ್ರೀ ಅಮರನಾಥ ಶೆಟ್ಟಿ ಅವರು ಪಾಂಡೇಶ್ವರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-wqeqewqwqew

Constitution ರಾಷ್ಟ್ರೀಯ ಏಕತಾ ರ‍್ಯಾಲಿ; ಸರ್ವಾಧಿಕಾರ ಜಾರಿಗೆ ಹುನ್ನಾರ:ಖರ್ಗೆ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

Gyanvapi Case: ಇಂದು ಹೈಕೋರ್ಟ್‌ ತೀರ್ಪು

Gyanvapi Case: ಇಂದು ಹೈಕೋರ್ಟ್‌ ತೀರ್ಪು

Venur; ಸಾಮಾಜಿಕ ಏಕತೆ ಸಾರಿದ ಪರಂಪರೆ ಜೈನರದು: ಸಂಸದ ನಳಿನ್‌ ಕುಮಾರ್‌ ಕಟೀಲು

Venur; ಸಾಮಾಜಿಕ ಏಕತೆ ಸಾರಿದ ಪರಂಪರೆ ಜೈನರದು: ಸಂಸದ ನಳಿನ್‌ ಕುಮಾರ್‌ ಕಟೀಲು

Udupi BuildTech- 2024; ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ ಉತ್ಕೃಷ್ಟ ಸಾಧನೆ: ಯಶ್‌ಪಾಲ್‌

Udupi BuildTech- 2024; ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ ಉತ್ಕೃಷ್ಟ ಸಾಧನೆ: ಯಶ್‌ಪಾಲ್‌

Billava ಸಮಾವೇಶಗಳಿಂದ ಸ್ವಾಭಿಮಾನ ವೃದ್ಧಿ: ಯು.ಟಿ. ಖಾದರ್‌

Billava ಸಮಾವೇಶಗಳಿಂದ ಸ್ವಾಭಿಮಾನ ವೃದ್ಧಿ: ಯು.ಟಿ. ಖಾದರ್‌

“ಸ್ಪರ್ಧೆಗೆ ಅವಕಾಶಕ್ಕಾಗಿ ಆಗ್ರಹದಿಂದ ಹಿಂಜರಿಯುವುದಿಲ್ಲ’: ಸತ್ಯಜಿತ್‌ ಸುರತ್ಕಲ್‌

“ಸ್ಪರ್ಧೆಗೆ ಅವಕಾಶಕ್ಕಾಗಿ ಆಗ್ರಹದಿಂದ ಹಿಂಜರಿಯುವುದಿಲ್ಲ’: ಸತ್ಯಜಿತ್‌ ಸುರತ್ಕಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Billava ಸಮಾವೇಶಗಳಿಂದ ಸ್ವಾಭಿಮಾನ ವೃದ್ಧಿ: ಯು.ಟಿ. ಖಾದರ್‌

Billava ಸಮಾವೇಶಗಳಿಂದ ಸ್ವಾಭಿಮಾನ ವೃದ್ಧಿ: ಯು.ಟಿ. ಖಾದರ್‌

“Yakshagana’ ಅಂಚೆ ಚೀಟಿ ಬಿಡುಗಡೆ: “ದೈವಾರಾಧನೆಯ ಮಹತ್ವ ಸಾರಲು ಶೀಘ್ರ ಅಂಚೆಚೀಟಿ’

“Yakshagana’ ಅಂಚೆ ಚೀಟಿ ಬಿಡುಗಡೆ: “ದೈವಾರಾಧನೆಯ ಮಹತ್ವ ಸಾರಲು ಶೀಘ್ರ ಅಂಚೆಚೀಟಿ’

Kinnigoli: ಕಾರು,ಕ್ವಾಲಿಸ್‌, ಬೈಕ್‌ ನಡುವೆ ಸರಣಿ ಅಪಘಾತ

Kinnigoli: ಕಾರು,ಕ್ವಾಲಿಸ್‌, ಬೈಕ್‌ ನಡುವೆ ಸರಣಿ ಅಪಘಾತ

Ullal; ಗಾಂಜಾ ಮಾರಾಟ: ಓರ್ವನ ಬಂಧನ

Ullal; ಗಾಂಜಾ ಮಾರಾಟ: ಓರ್ವನ ಬಂಧನ

Panamburu Beach; ಸಮುದ್ರಪಾಲಾದ ವಿದ್ಯಾರ್ಥಿಯ ಶವ ಪತ್ತೆ

Panamburu Beach; ಸಮುದ್ರಪಾಲಾದ ವಿದ್ಯಾರ್ಥಿಯ ಶವ ಪತ್ತೆ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

naksal (2)

Chhattisgarh: ಮೂವರು ನಕ್ಸಲರ ಹತ್ಯೆ

1-wqeqewqwqew

Constitution ರಾಷ್ಟ್ರೀಯ ಏಕತಾ ರ‍್ಯಾಲಿ; ಸರ್ವಾಧಿಕಾರ ಜಾರಿಗೆ ಹುನ್ನಾರ:ಖರ್ಗೆ

1-adasdsa

Maratha Reserve; ನನ್ನನ್ನು ಕೊಲ್ಲಲು ಫ‌ಡ್ನವೀಸ್‌ ಸಂಚು: ಜಾರಂಗೆ ಆರೋಪ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

Gyanvapi Case: ಇಂದು ಹೈಕೋರ್ಟ್‌ ತೀರ್ಪು

Gyanvapi Case: ಇಂದು ಹೈಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.