ಮೂಡುಬಿದಿರೆ: ತನಿಖಾಧಿಕಾರಿಗಳ ತಂಗುದಾಣ “ತನಿಖೆ’ಗೆ ಸಿದ್ಧ?

Team Udayavani, Mar 7, 2023, 12:19 PM IST

ಮೂಡುಬಿದಿರೆ: ತನಿಖಾಧಿಕಾರಿಗಳ ತಂಗುದಾಣ “ತನಿಖೆ’ಗೆ ಸಿದ್ಧ?

ಮೂಡುಬಿದಿರೆ: ನೂರಾ ಹದಿನಾರು ವರ್ಷಗಳಿಗೂ ಮಿಗಿಲಾದ ಇತಿಹಾಸವುಳ್ಳ ಪ್ರವಾಸಿ ಮಂದಿರ, ಪ್ರವಾಸಿ ಬಂಗ್ಲೆ. ಲಾಲಿ ಬಂಗಲೆ ಎಂದೇ ಹೆಸರಾದ ಮೂಡುಬಿದಿರೆಯ ತನಿಖಾಧಿಕಾರಿಗಳ ತಂಗುದಾಣವೇ ಇದೀಗ “ತನಿಖೆ’ಗೆ ಒಳಪಡುವ ಹಂತದಲ್ಲಿದೆ.

ಈಗೊಂದು ವಾರದಿಂದ ಗಮನಿಸಿದರೆ, ಈ ಲಾಲಿ ಬಂಗಲೆಯ ಪ್ರವೇಶ ದ್ವಾರದಿಂದ ತೊಡಗಿ ಶತಮಾನ ಕಂಡ ಕಟ್ಟಡದವರೆಗಿನ ಹಾದಿ ದೀಪಗಳಾಗಲೀ ಕಟ್ಟಡದ ಮುಖಭಾಗದಲ್ಲಿ ಪಿಡಬ್ಲ್ಯುಡಿ ಬಂಗಲೆ ಎಂದು ಬರೆಯಲಾದ ಫಲಕದ ಮೇಲಿನ ಡೂಂ ಲೈಟ್‌ ಉರಿಯುತ್ತಿಲ್ಲ. ಕರೆಂಟು ತೆಗೆದಿದ್ದಾರಂತೆ ಎಂಬ ಸುದ್ದಿ ಕಳೆದೊಂದು ವಾರದಿಂದ ಊರಲ್ಲಿ ಹಬ್ಬಿದೆ. ಹಾಗಾಗಿ ಹತ್ತಿರ ಹೋಗಿ ಪರಿಶೀಲಿಸಿದರೆ… ಮೇಲ್ನೋಟಕ್ಕೆ ಕಂಡದ್ದಿಷ್ಟು

*ಮುಖಚಾವಡಿಯಲ್ಲಿದ್ದ ಕನಿಷ್ಠ 2 ಸಿಸಿ ಕೆಮರಾಗಳು ಈಗ ಕಾಣಿಸುತ್ತಿಲ್ಲ.
* 8 ಟ್ಯೂಬ್‌ಲೈಟುಗಳು ಕಾಣಿಸುತ್ತಿಲ್ಲ.
*ಫ್ಯಾನುಗಳು ಮಾಯವಾಗಿವೆ.
*ಒಳಗಿನ ಹಜಾರದಲ್ಲಿದ್ದ ಸುಮಾರು ನಾಲ್ಕಡಿ ಅಗಲ, ಹನ್ನೆರಡು ಅಡಿ ಉದ್ದದ ಡೈನಿಂಗ್‌ ಟೇಬಲ್‌, ಆದರ ಸುತ್ತ ಇದ್ದ ಕುರ್ಚಿಗಳು ಕಾಣಿಸುತ್ತಿಲ್ಲ.

ತೆರೆದಿದೆ ಮನೆ ಓ ಬಾ……
ಶನಿವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ನೋಡಿದಾಗ, ಈ ಬಂಗಲೆಯ ಬಾಗಿಲು ಮುಕ್ತವಾಗಿ ತೆರೆದುಕೊಂಡಿದ್ದು, ರವಿವಾರ ಹಗಲು, ಸೋಮವಾರ ಹಗಲು ಹೀಗೆ ತೆರೆದೇ ಇತ್ತು. ಪ್ರಾಯಃ ಯಾವುದೇ ಬೆಲೆ ಬಾಳುವ ಸೊತ್ತುಗಳಿಲ್ಲವಲ್ಲ ಎಂದು ಹೀಗೆ “ತೆರೆದಿದೆ ಮನ ಓ ಬಾ……’ ಎಂದು ಹಾಡಿಕೊಳ್ಳುತ್ತಿದೆಯೇನೋ ಈ ಬಂಗಲೆ ಎಂದು ಊಹಿಸಬೇಕಾಗಿದೆ. ಹೀಗಿರುತ್ತ ಇರುವಾಗ ಈ “ತನಿಖಾಧಿಕಾರಿಗಳ ತಂಗುದಾಣ’ದಲ್ಲೇನಾಗಿದೆ, ಏನಾಗುತ್ತಲಿದೆ ಎಂಬುದು ಜನರಿಗೂ ಗೊತ್ತಾಗಬೇಕಾಗಿದೆ.

ಸದ್ಯದ ಸ್ಥಿತಿ ವರದಿ
ರವಾನಿಸಲಾಗಿದೆ ಸದ್ಯದ ಸ್ಥಿತಿ ವರದಿ ರವಾನಿಸಲಾಗಿದೆ ಶತಮಾನದ ಹಿನ್ನೆಲೆಯಿರುವ ಮೂಡುಬಿದಿರೆಯ “ದಿ ಲಾಲಿ ಬಂಗಲೆ’ಯ ಈಗಿನ ಸ್ಥಿತಿಗತಿಗಳ ಬಗ್ಗೆ ಕೆಲವು ದಿನಗಳ ಹಿಂದೆ ಪರಿಶೀಲನೆ ನಡೆಸಿ ವರದಿಯನ್ನು ಮೈಸೂರಿನಲ್ಲಿರುವ ನಮ್ಮ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಕಳುಹಿಸಿಯಾಗಿದೆ. ಇದು ಪ್ರಾಚ್ಯವಸ್ತು ಪ್ರಾಮುಖ್ಯದ ಕಟ್ಟಡವೆಂಬುದರ ಕುರಿತು ಸಂಬಂಧಪಟ್ಟ ಸಮಿತಿಯ ಪ್ರಧಾನ ಕಚೇರಿಯಿಂದ ಬರುವ ತೀರ್ಮಾನದ ನಿರೀಕ್ಷೆಯಲ್ಲಿದ್ದೇವೆ.
-ಧನಲಕ್ಷ್ಮೀ ಅಮ್ಮಾಳ್‌,
ಪ್ರಾಚ್ಯವಸ್ತು ಇಲಾಖೆಯ ದ.ಕ. ಜಿಲ್ಲಾಧಿಕಾರಿ

ಕೆಡಹಲು ಪ್ರಾಚ್ಯವಸ್ತು ಇಲಾಖೆ ಅನುಮತಿ ಅಗತ್ಯ ಹೊಸದಾಗಿ ಐಬಿ ನಿರ್ಮಿಸಲು 4 ಕೋಟಿ ರೂ. ಮಂಜೂರಾಗಿದ್ದು, ಈಗಿರುವ ಕಟ್ಟಡ ಕೆಡಹಲು ನಿರ್ಧರಿಸಲಾಗಿತ್ತು. ಆದರೆ ಅದಕ್ಕೂ ಮುನ್ನ, ಹಳೆಯ ಕಟ್ಟಡವಾದ ಕಾರಣ ಪ್ರಾಚ್ಯವಸ್ತು ಇಲಾಖೆಯ ಅನುವು ಪಡೆದು ಕೊಳ್ಳಬೇಕಾಗಿದೆ. ಈ ಇಲಾಖೆಯಡಿ ಕಾರ್ಯನಿರ್ವಹಿಸುವ “ಸಂಬಂಧಪಟ್ಟ ಸಮಿತಿ’ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದಷ್ಟೇ ಹೇಳಬಲ್ಲೆ.
-ಸಂಜೀವ ಕುಮಾರ್‌,
ಎಸಿಸ್ಟೆಂಟ್‌ ಎಂಜಿನಿಯರ್‌, ಪಿಡಬ್ಲ್ಯುಡಿ, ಮಂಗಳೂರು

 ಧನಂಜಯ ಮೂಡುಬಿದಿರೆ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.