Udayavni Special

ಪ್ರವಾಸಿ ತಾಣಗಳ ವೈಶಿಷ್ಟ್ಯ ಸಾರಲು ಯೋಜನೆ

12 ಲಕ್ಷ ರೂ. ವೆಚ್ಚದಲ್ಲಿ ಹೋರ್ಡಿಂಗ್‌, ಸೈನೇಜ್‌ಗಳ ಅಳವಡಿಕೆ

Team Udayavani, Sep 27, 2020, 8:12 PM IST

ಪ್ರವಾಸಿ ತಾಣಗಳ ವೈಶಿಷ್ಟ್ಯ ಸಾರಲು ಯೋಜನೆ

ಮಹಾನಗರ, ಸೆ. 26: ದ.ಕ. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕಾರ್ಯೋನ್ಮುಖವಾಗಿದೆ. ಆಯ್ದ ಸ್ಥಳಗಳಲ್ಲಿ ಜಿಲ್ಲೆಯ ಸಮಗ್ರ ಸಂಸ್ಕೃತಿಯನ್ನು ಬಿಂಬಿಸುವ ಹೋರ್ಡಿಂಗ್‌ಗಳು, ಪ್ರವಾಸಿ ತಾಣಗಳನ್ನು ಸೂಚಿಸುವ ಸೈನೇಜ್‌ಗಳ ಅಳವಡಿಕೆ 12 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿದೆ.

ಇಲ್ಲಿ ಪ್ರವಾಸೋದ್ಯಮದ ಮುಖ್ಯ ಆಕ ರ್ಷಣೆ ಬೀಚ್‌, ಧಾರ್ಮಿಕ ಕ್ಷೇತ್ರಗಳು. ಐದು ಬೀಚ್‌ಗಳನ್ನು ಹೊಂದಿರುವ ಇಲ್ಲಿ ಬೀಚ್‌ ಪ್ರವಾಸೋದ್ಯಮಕ್ಕೆ ಆಕರ್ಷಿಸಲು ಸೈನೇಜ್‌ಗಳ ಅಳವಡಿಕೆ ನಡೆಯುತ್ತಿದೆ. ಧಾರ್ಮಿಕ ಪ್ರವಾಸೋದ್ಯಮ ಉತ್ತೇಜನ ದಲ್ಲಿಯೂ ಇವು ಪ್ರಾಮುಖ್ಯ ಪಡೆಯಲಿವೆ. ಪಣಂಬೂರು ಬೀಚ್‌ ಬಳಿ, ಕೆಐಒಸಿಎಲ್‌ ಜಂಕ್ಷನ್‌ ಬಳಿ, ಸಂಕೊಳಿಗೆಯಿಂದ ಉಚ್ಚಿಲಕ್ಕೆ ತಿರುಗುವ ರಸ್ತೆ ಜಂಕ್ಷನ್‌ ಬಳಿ, ಮುಕ್ಕಾದಿಂದ ಸಸಿಹಿತ್ಲು ಕಡಲ ತೀರಕ್ಕೆ ತಿರುಗುವ ರಸ್ತೆ ಜಂಕ್ಷನ್‌ ಬಳಿ ಸೈನೇಜ್‌ ಅಳವಡಿಕೆಯಾಗಲಿದೆ.

ಧಾರ್ಮಿಕ ಪ್ರವಾಸೋದ್ಯಮಕ್ಕೆ ಸೈನೇಜ್‌ :

ಪಿಲಿಕುಳ, ಮೂಡುಬಿದಿರೆ ಬಸದಿ, ಪೊಳಲಿ ದೇಗುಲಗಳ ದೂರ, ವೈಶಿಷ್ಟ್ಯದ ಬಗ್ಗೆ ವಾಮಂಜೂರು ಜಂಕ್ಷನ್‌ನಲ್ಲಿ, ಕಟೀಲು ದೇವಸ್ಥಾನ, ಹೊರನಾಡು, ಬೆಳುವಾಯಿಯ ಸಮ್ಮಿಲನ ಬಟರ್‌ ಫ್ಲೈ ಪಾರ್ಕ್‌, ನೆಲ್ಲಿತೀರ್ಥಗಳ ಬಗ್ಗೆ ಮೂರು ಕಾವೇರಿ ಜಂಕ್ಷನ್‌ನಲ್ಲಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಬಗ್ಗೆ ನೆಲ್ಯಾಡಿ ಪೆರಿಯಶಾಂತಿ ರಸ್ತೆಯಲ್ಲಿ ಹಾಗೂ ಗುಂಡ್ಯ ಜಂಕ್ಷನ್‌ನಲ್ಲಿ, ಮೂಡುಬಿದಿರೆ ಬಸದಿ, ವೇಣೂರು ಬಾಹುಬಲಿ ಬಸದಿ, ಶ್ರೀ ಕ್ಷೇತ್ರ ಧರ್ಮಸ್ಥಳಗಳ ಬಗ್ಗೆ ಮೂಡುಬಿದಿರೆ ಸಾವಿರ ಕಂಬದ ಬಸದಿ ಬಳಿ ಸೈನೇಜ್‌ ಅಳವಡಿಕೆಯಾಗಲಿದೆ.

ಐದು ಕಡೆ ಸುರಕ್ಷತೆ ಸೈನೇಜ್‌ : ಪ್ರವಾಸಿಗರಿಗೆ ಸುರಕ್ಷೆಯ ಎಚ್ಚರಿಕೆ ನೀಡಲು ಐದು ಬೀಚ್‌ಗಳ ಸನಿಹದಲ್ಲಿ ಸುರಕ್ಷ ಸೈನೇಜ್‌ ಅಳವಡಿಕೆಯಾಗಲಿದೆ. ಬೀಚ್‌ಗಿಳಿಯುವ ಸಂದರ್ಭ ಮತ್ತು ಸ್ನಾನ ಮಾಡುವಾಗ ಅನುಸರಿಸಬೇಕಾದ ನಿಯಮ, ಆಳಕ್ಕಿಳಿಯದಂತೆ ಸೂಚನೆ, ಮಳೆಗಾಲದ ಮುನ್ನೆಚ್ಚರಿಕೆ ಇದರಲ್ಲಿ ಇರಲಿದೆ.

12 ಲಕ್ಷ ರೂ. ವೆಚ್ಚದಲ್ಲಿ ಹೋರ್ಡಿಂಗ್ಸ್‌ ಸೈನೇಜ್ ಅಳವಡಿಕೆ ನಡೆಯುತ್ತಿದೆ. ಸೈನೇಜ್‌ ಅಳವಡಿಕೆ ಮುಂದಿನ 15 ದಿನಗಳೊಳಗೆ ಮುಗಿಯಬಹುದು.  -ಸುಧೀರ್‌ ಗೌಡ,  ದ.ಕ. ಪ್ರವಾಸೋದ್ಯಮ ಇಲಾಖೆ ಸಮಾಲೋಚಕ

-ವಿಶೇಷ ವರದಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಾಪು: ಕಸದ ಜೊತೆಗೆ ಸಿಕ್ಕದ ಚಿನ್ನವನ್ನು ಮರಳಿಸಿ, ಪ್ರಾಮಾಣಿತೆ ಮೆರೆದ ಪೌರಕಾರ್ಮಿಕರು

ಕಾಪು: ಕಸದ ಜೊತೆಗೆ ಸಿಕ್ಕಿದ ಚಿನ್ನವನ್ನು ಮರಳಿಸಿ, ಪ್ರಾಮಾಣಿತೆ ಮೆರೆದ ಪೌರಕಾರ್ಮಿಕರು

ಮದಲೂರು ಕೆರೆ ತುಂಬಿಸಿ ಆರು ತಿಂಗಳೊಳಗೆ ಉದ್ಘಾಟನೆ ಮಾಡುತ್ತೇನೆ: ಬಿ ಎಸ್ ಯಡಿಯೂರಪ್ಪ

ಆರು ತಿಂಗಳೊಳಗೆ ಮದಲೂರು ಕೆರೆ ತುಂಬಿಸಿ ನಾನೇ ಉದ್ಘಾಟನೆ ಮಾಡುತ್ತೇನೆ: ಬಿ ಎಸ್ ಯಡಿಯೂರಪ್ಪ

ಈತ ಸಮಕಾಲೀನ ಕ್ರಿಕೆಟಿನ ಅತ್ಯಂತ ಪ್ರತಿಭಾನ್ವಿತ ಆಟಗಾರ: ಯುವ ಆಟಗಾರನ ಮೆಚ್ಚಿದ ಧೋನಿ

ಈತ ಸಮಕಾಲೀನ ಕ್ರಿಕೆಟಿನ ಅತ್ಯಂತ ಪ್ರತಿಭಾನ್ವಿತ ಆಟಗಾರ: ಯುವ ಆಟಗಾರನ ಮೆಚ್ಚಿದ ಧೋನಿ

udupi

ಆಕಾಶದಲ್ಲಿ ಕೆಂಬಣ್ಣದ ಓಕುಳಿ: ಪ್ರಕೃತಿಯಲ್ಲೊಂದು ಅಪರೂಪದ ವಿಸ್ಮಯ

ಬಿಹಾರದ ಮುಂಗೇರ್ ಗುಂಡಿನ ದಾಳಿ ಬಗ್ಗೆ ಬಿಜೆಪಿ ಮೌನವಹಿಸಿರುವುದೇಕೆ? ಶಿವಸೇನಾ ಕಿಡಿ

ಬಿಹಾರದ ಮುಂಗೇರ್ ಗುಂಡಿನ ದಾಳಿ ಬಗ್ಗೆ ಬಿಜೆಪಿ ಮೌನವಹಿಸಿರುವುದೇಕೆ? ಶಿವಸೇನಾ ಕಿಡಿ

ಪಕ್ಷ ನೋಡಿ ಅಲ್ಲ ವ್ಯಕ್ತಿ ನೋಡಿ ಪ್ರಚಾರ; ಮುನಿರತ್ನ ದೊಡ್ಡತನ ನೋಡಿ ಬಂದಿದ್ದೇನೆ: ದರ್ಶನ್

ಪಕ್ಷ ನೋಡಿ ಅಲ್ಲ ವ್ಯಕ್ತಿ ನೋಡಿ ಪ್ರಚಾರ; ಮುನಿರತ್ನ ದೊಡ್ಡತನ ನೋಡಿ ಬಂದಿದ್ದೇನೆ: ದರ್ಶನ್

ಸಿಗಂದೂರು ದೇವಸ್ಥಾನ ಸಮಿತಿ ಹಿಂಪಡೆಯಬೇಕು: ಡಿಸಿಗೆ ಎಚ್ಚರಿಕೆ ನೀಡಿದ ಧರ್ಮದರ್ಶಿ ರಾಮಪ್ಪ

ಸಿಗಂದೂರು ದೇವಸ್ಥಾನ ಸಮಿತಿ ಹಿಂಪಡೆಯಬೇಕು: ಡಿಸಿಗೆ ಎಚ್ಚರಿಕೆ ನೀಡಿದ ಧರ್ಮದರ್ಶಿ ರಾಮಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಸ್ಥಾಪನೆಯಾಗಲಿವೆ 26 ಸೈರನ್‌ ಟವರ್‌ಗಳು

ಕರಾವಳಿಯಲ್ಲಿ ಸ್ಥಾಪನೆಯಾಗಲಿವೆ 26 ಸೈರನ್‌ ಟವರ್‌ಗಳು

ಯುವತಿ ಮುಖದ ಮೇಲೆ ಅರಳಿದ ಸಿಂಹದ ಚಿತ್ರ!

ಯುವತಿ ಮುಖದ ಮೇಲೆ ಅರಳಿದ ಸಿಂಹದ ಚಿತ್ರ!

ಕಳವು ಕೃತ್ಯ ಹೆಚ್ಚಳ: ಮೂರು ತಿಂಗಳುಗಳಲ್ಲಿ 94 ಪ್ರಕರಣ

ಕಳವು ಕೃತ್ಯ ಹೆಚ್ಚಳ: ಮೂರು ತಿಂಗಳುಗಳಲ್ಲಿ 94 ಪ್ರಕರಣ

ನದಿ ಹರಿಯುವ ಊರಿನಲ್ಲಿ ಮರಳಿಗೆ ಈಗ ಬರ

ನದಿ ಹರಿಯುವ ಊರಿನಲ್ಲಿ ಮರಳಿಗೆ ಈಗ ಬರ

MLR

ವ್ಯಾಜ್ಯಗಳಿಂದಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆ!

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

SUCHITRA-TDY-10

ಎಸ್‌.ನಾರಾಯಣ್‌ ಪುತ್ರ ಈಗ ನಿರ್ದೇಶಕ : ನವಮಿ ಮೂಲಕ ಎಂಟ್ರಿ

ಕಾಪು: ಕಸದ ಜೊತೆಗೆ ಸಿಕ್ಕದ ಚಿನ್ನವನ್ನು ಮರಳಿಸಿ, ಪ್ರಾಮಾಣಿತೆ ಮೆರೆದ ಪೌರಕಾರ್ಮಿಕರು

ಕಾಪು: ಕಸದ ಜೊತೆಗೆ ಸಿಕ್ಕಿದ ಚಿನ್ನವನ್ನು ಮರಳಿಸಿ, ಪ್ರಾಮಾಣಿತೆ ಮೆರೆದ ಪೌರಕಾರ್ಮಿಕರು

ನಿರ್ಮಾಣದತ್ತ ವಸಿಷ್ಠ ಸಿಂಹ

ನಿರ್ಮಾಣದತ್ತ ವಸಿಷ್ಠ ಸಿಂಹ

ರೀ-ರಿಲೀಸ್‌ ಆಗ್ತಿದೆ ರಂಗಿತರಂಗ, ಜಂಟಲ್‌ಮೆನ್‌

ರೀ-ರಿಲೀಸ್‌ ಆಗ್ತಿದೆ ರಂಗಿತರಂಗ, ಜಂಟಲ್‌ಮೆನ್‌

ಮದಲೂರು ಕೆರೆ ತುಂಬಿಸಿ ಆರು ತಿಂಗಳೊಳಗೆ ಉದ್ಘಾಟನೆ ಮಾಡುತ್ತೇನೆ: ಬಿ ಎಸ್ ಯಡಿಯೂರಪ್ಪ

ಆರು ತಿಂಗಳೊಳಗೆ ಮದಲೂರು ಕೆರೆ ತುಂಬಿಸಿ ನಾನೇ ಉದ್ಘಾಟನೆ ಮಾಡುತ್ತೇನೆ: ಬಿ ಎಸ್ ಯಡಿಯೂರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.