ಮೂಡುಬಿದಿರೆ ಪರಿಸರದಲ್ಲಿ ದಿಢೀರ್ ಮಳೆ
Team Udayavani, Dec 4, 2022, 12:09 AM IST
ಮೂಡುಬಿದಿರೆ/ಮಂಗಳೂರು : ಶನಿವಾರ ರಾತ್ರಿ ಮೂಡುಬಿದಿರೆಯಲ್ಲಿ ದಿಢೀರ್‌ಆಗಿ ಮಳೆ ಸುರಿಯಿತು.
ಶ್ರೀ ವೆಂಕಟರಮಣ ಭಜನ ಮಂಡಳಿಯ ವಜ್ರಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ಅಖಂಡ ಭಜನ ಸಪ್ತಾಹ ಸಂದರ್ಭ, ಶನಿವಾರ ಶ್ರೀ ವೆಂಕಟರಮಣ ದೇವರ ಉತ್ಸವದ ಪೇಟೆ ಸವಾರಿ ನಡೆಯುತ್ತಿರುವಂತೆಯೇ ಮಳೆ ಸುರಿಯತೊಡಗಿತು.
ಕರಾವಳಿಯಲ್ಲಿ ಬೆಳಗ್ಗಿನ ವೇಳೆ ಕೆಲವು ಕಡೆಗಳಲ್ಲಿ ಚಳಿಯ ವಾತಾವರಣ ಇತ್ತು. ಬಳಿಕ ಬಿಸಿಲು ಮತ್ತು ಮೋಡದಿಂದ ಕೂಡಿತ್ತು. ಹವಾಮಾನ ಇಲಾಖೆ ಮಾಹಿತಿಯಂತೆ ಶನಿವಾರ 33.1 ಡಿ.ಸೆ. ಗರಿಷ್ಠ ಮತ್ತು 24 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ; ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿ ನಾಲ್ವರು ಮೃತ್ಯು
ಹಿಟ್ & ರನ್’ಗೆ ಇಬ್ಬರ ಬಲಿ ಪ್ರಕರಣ! ‘ಮ್ಯಾಡ್ ಇನ್ ಕುಡ್ಲ’ ಕಾಮಿಡಿಯನ್ ಅರ್ಪಿತ್ ಬಂಧನ
ಕ್ರಿಪ್ಟೋ ಕರೆನ್ಸಿ ವ್ಯವಹಾರ: 3 ಕೋ.ರೂ. ವಂಚನೆ
ಮಂಗಳೂರು: ಗ್ಯಾರೇಜ್ ನಲ್ಲಿ ಅಗ್ನಿ ಅನಾಹುತ ; ಹಲವು ವಾಹನಗಳಿಗೆ ಬೆಂಕಿ
ಮೂಡುಬಿದಿರೆ: ಟಿಪ್ಪರ್ ಚಲಾಯಿಸಿ ಚಾಲಕನಿಂದ ವ್ಯಕ್ತಿಯ ಕೊಲೆ