Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ


Team Udayavani, Dec 10, 2023, 12:08 AM IST

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆDemocracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

ಮಂಗಳೂರು: ಭಾರತದ ಸಂವಿಧಾನದಲ್ಲಿ ಶ್ರಿ ಕೇಶವಾನಂದ ಭಾರತಿ ಪ್ರಕರಣ ಮಹತ್ವ ಪೂರ್ಣವಾ ಗಿದ್ದು, ಪ್ರಜಾಪ್ರಭುತ್ವದ ಐತಿಹಾಸಿಕ ಮೌಲ್ಯವನ್ನು ಉಳಿಸಲು ವೇದಿಕೆ ಕಲ್ಪಿಸಿದೆ. ಈ ತೀರ್ಪು ಸಂವಿಧಾನದ ಆಶಯ ಗಳ ಮೇಲೆ ಅಧ್ಯಯನ ನಡೆಸಲು ಮಹತ್ವ ಪೂರ್ಣವಾಗಿದೆ ಎಂದು ಗೋವಾ ರಾಜ್ಯಪಾಲ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಹೇಳಿದ್ದಾರೆ.

ಮಂಗಳೂರು ವಕೀಲರ ಸಂಘ, ಕೇಶವಾನಂದ ಭಾರತಿ ತೀರ್ಪಿನ ಸುವರ್ಣ ಮಹೋತ್ಸವ ಆಚರಣೆ ಸಮಿತಿ
ಎಡನೀರು ಮಠ ಹಾಗೂ ಮಂಗ ಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಆಶ್ರಯದಲ್ಲಿ ಶನಿವಾರ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ನಡೆದ”ಕೇಶವಾನಂದ ಭಾರತಿ ತೀರ್ಪು- ಭಾರತೀಯ ಸಂವಿಧಾನದ ನ್ಯಾಯತತ್ವದ ಹಿರಿಮೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾಡಿದರು.

ಮೂಲ ತಣ್ತೀ ಬದಲು ಅಸಾಧ್ಯ
ನಿಟ್ಟೆ ಸ್ವಾಯತ್ತ ವಿ.ವಿ. ಕುಲಪತಿ ಎನ್‌. ವಿನಯ ಹೆಗ್ಡೆ ಮಾತನಾಡಿ, ಸಂವಿಧಾನದ ಮೂಲ ಸಿದ್ಧಾಂತ ಎಲ್ಲಿಯೂ ಬದಲಾ ವಣೆ ಆಗಿಲ್ಲ, ಆಗುವುದೂಇಲ್ಲ ಎಂಬುದನ್ನು ಈ ಪ್ರಕರಣ ತೋರಿಸಿಕೊಟ್ಟಿದೆ. ಸಂವಿಧಾನಕ್ಕೆ ಹಲವು ತಿದ್ದುಪಡಿ ಗಳಾದರೂ ಮೂಲಭೂತ ಹಕ್ಕುಗಳು ಎಂದಿಗೂ ಸುರಕ್ಷಿತವಾಗಿರು ತ್ತದೆ ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ ಎಂದರು.

ಸುವರ್ಣ ಮಹೋತ್ಸವ ಆಚರಣೆ ಸಮಿತಿ ಅಧ್ಯಕ್ಷ ನ್ಯಾಯವಾದಿ ಎಂ. ನಾರಾಯಣ ಭಟ್‌ ಕಾಸರಗೋಡು ಪ್ರಸ್ತಾವನೆಗೈದರು. ಮಂಗಳೂರು ವಕೀಲ ರ ಸಂಘದ ಅಧ್ಯಕ್ಷ ಕೆ. ಪೃಥ್ವಿರಾಜ್‌ ರೈ, ಪ್ರಧಾನ ಕಾರ್ಯದರ್ಶಿ ಶ್ರೀಧರ್‌ ಎಣ್ಮಕಜೆ, ಕಾಲೇಜು ಪ್ರಾಂಶುಪಾಲ ಡಾ| ತಾರಾನಾಥ್‌ ಉಪಸ್ಥಿತರಿದ್ದರು.

ಸಂವಿಧಾನ, ನ್ಯಾಯಾಂಗಕ್ಕೆ ಗೌರವ:
ಎಡನೀರು ಮಠಾ ಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, 1970ರಲ್ಲಿ ಕೇರಳ ಸರಕಾರ ಭೂಸುಧಾರಣೆ ಕಾಯ್ದೆ ಜಾರಿಗೆ ತಂದಾಗ ಎಡನೀರು ಮಠದ 400 ಎಕರೆ ಭೂಮಿ ಒಕ್ಕಲು ಹೊಂದಿದವರ ಪಾಲಾಯಿತು. ಇದರಿಂದ ಮಠದ ಆದಾಯ ಕುಂಠಿತಗೊಂಡಿತು. ಇದಕ್ಕಾಗಿ ಕೇಶವಾನಂದ ಭಾರತಿ ಸ್ವಾಮೀಜಿ ಅವರು ಕಾಯ್ದೆ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು. ಅದರಲ್ಲಿ ಕೇಸು ಗೆಲ್ಲಲು ವಿಫಲವಾದರೂ ತೀರ್ಪು ಮಾತ್ರ ಐತಿಹಾಸಿಕ ಎಂದೆನಿಸಿತು. ಸಂವಿಧಾನದಲ್ಲಿ ಅನಗತ್ಯ ಬದಲಾವಣೆ ಅಸಾಧ್ಯ ಎಂಬುದನ್ನು ತೀರ್ಪು ತೋರಿಸಿದ್ದು ಅದಕ್ಕಾಗಿ ಕೇಸಿನ 50ನೇ ವರ್ಷಾಚರಣೆಯನ್ನು ಸಂಭ್ರಮವಾಗಿ ಆಚರಿಸಲಾಗುತ್ತಿದೆ ಎಂದರು.

ಟಾಪ್ ನ್ಯೂಸ್

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜ್ ಬಂಧನ

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜಿ ಬಂಧನ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

ಬಸನಗೌಡ ಪಾಟೀಲ ಯತ್ನಾಳ

Vijayapura; ಪಾಕ್ ಘೋಷಣೆ ಕೂಗಿದವರನ್ನು ಭಾರತದಿಂದ ಹೊಡೆದೋಡಿಸಬೇಕು: ಯತ್ನಾಳ್ ಆಗ್ರಹ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

ಗಂಡನ ಜೊತೆ ಪ್ರವಾಸ ಹೊರಟ ಸ್ಪ್ಯಾನಿಷ್ ಮಹಿಳೆ ಮೇಲೆ ಜಾರ್ಖಂಡ್ ನಲ್ಲಿ ಸಾಮೂಹಿಕ ಅತ್ಯಾಚಾರ

Shocking: ಗಂಡನ ಜೊತೆ ಭಾರತ ಪ್ರವಾಸ ಕೈಗೊಂಡ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಹ್ಲಾದ ಜೋಶಿ

Hubli; ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರಕಾರ ಸಹಕಾರ: ಪ್ರಹ್ಲಾದ ಜೋಶಿ

CT Ravi

Bengaluru blast; ಕರ್ನಾಟಕ ಭಯೋತ್ಪಾದಕರ ಟ್ರೈನಿಂಗ್ ಸೆಂಟರ್ ಆಗಿದೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀರಿನ ಸಮಸ್ಯೆ ಎದುರಾಗದಂತೆ ಸನ್ನದ್ಧರಾಗಿರಿ: ಅಧಿಕಾರಿಗಳಿಗೆ ಉಸ್ತುವಾರಿ ಸಚಿವರ ಸೂಚನೆ

ನೀರಿನ ಸಮಸ್ಯೆ ಎದುರಾಗದಂತೆ ಸನ್ನದ್ಧರಾಗಿರಿ: ಅಧಿಕಾರಿಗಳಿಗೆ ಉಸ್ತುವಾರಿ ಸಚಿವರ ಸೂಚನೆ

8-

ಮುಂದಿನ ಮುಂಗಾರಿನಲ್ಲಿ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ: ಡಿಸಿಎಂ

5-udupi

Second PU Exam ಆರಂಭ; ದ.ಕ.: 126 ವಿದ್ಯಾರ್ಥಿಗಳು ಗೈರು; ಉಡುಪಿ: 44 ವಿದ್ಯಾರ್ಥಿಗಳು ಗೈರು

4-teaching

ವಸತಿ ಶಾಲೆಗಳಲ್ಲಿ ʼಹುದ್ದೆʼ ಭರ್ತಿಗೆ ಸರಕಾರದ ನಿರಾಸಕ್ತಿ

Mangaluru; ಅಧ್ಯಯನಶೀಲತೆಯಿಂದ ಸಂಪನ್ಮೂಲವಾದ “ಎಂಪಿ’

Mangaluru; ಅಧ್ಯಯನಶೀಲತೆಯಿಂದ ಸಂಪನ್ಮೂಲವಾದ “ಎಂಪಿ’

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜ್ ಬಂಧನ

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜಿ ಬಂಧನ

Online Casino Sites that Accept Neteller: A Comprehensive Guide

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Tablets for Treating Smelly Discharge: A Comprehensive Overview

purushothamana prasanga review

Purushothamana Prasanga Review; ಏಳುಬೀಳಿನ ಹಾದಿಯಲ್ಲಿ ಪುರುಷೋತ್ತಮ ವಿಜಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.