ಶಾಲಾ ಮಕ್ಕಳ ಸಮವಸ್ತ್ರ ಪ್ರಕ್ರಿಯೆ ಚುರುಕು

ದಸರಾ ರಜೆಯೊಳಗೆ ವಿದ್ಯಾರ್ಥಿಗಳಿಗೆ ಬಟ್ಟೆ ವಿತರಿಸಲು ಕ್ರಮ

Team Udayavani, Sep 28, 2022, 6:40 AM IST

ಶಾಲಾ ಮಕ್ಕಳ ಸಮವಸ್ತ್ರ ಪ್ರಕ್ರಿಯೆ ಚುರುಕು

ದಾವಣಗೆರೆ: ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕೂವರೆ ತಿಂಗಳ ಬಳಿಕ ರಾಜ್ಯದ ಎಲ್ಲ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ವಿದ್ಯಾವಿಕಾಸ ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ ಸಮವಸ್ತ್ರ ಬಟ್ಟೆ ಸರಬರಾಜು ಮಾಡಲಾಗುತ್ತಿದ್ದು ಅ.2ರೊಳಗೆ ಮಕ್ಕಳಿಗೆ ಬಟ್ಟೆ ವಿತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಈ ವರ್ಷ ಬಾರಿ ವಿಳಂಬವಾಗಿ ಅಂದರೆ ಶೈಕ್ಷಣಿಕ ವರ್ಷದ ಮಧ್ಯಾಂತರದಲ್ಲಿ 1ರಿಂದ 10ನೇ ತರಗತಿ ಮಕ್ಕಳಿಗೆ ಸಮವಸ್ತ್ರ ಬಟ್ಟೆ ವಿತರಿಸಲಾಗುತ್ತಿದೆ. ಬಟ್ಟೆ ಪಡೆದ ವಿದ್ಯಾರ್ಥಿಗಳಿಗೆ ಪೋಷಕರು ತಮ್ಮ ಸ್ವಂತ ವೆಚ್ಚದಲ್ಲಿಯೇ ಸಮವಸ್ತ್ರ ಹೊಲಿಸಿಕೊಳ್ಳಬೇಕಾಗಿದೆ.

ದಸರಾ ರಜೆಯ ಮೊದಲೇ ಮಕ್ಕಳಿಗೆ ಸಮವಸ್ತ್ರ ಬಟ್ಟೆ ನೀಡಿದರೆ ಅವರಿಗೆ ಹೊಲಿಸಿಕೊಳ್ಳಲು ಅನುಕೂಲವಾಗುವ ಜತೆಗೆ ಮಧ್ಯಾಂತರ ರಜೆ ಬಳಿಕ ಎಲ್ಲ ಮಕ್ಕಳು ಹೊಸ ಸಮವಸ್ತ್ರದೊಂದಿಗೆ ಶಾಲೆಗೆ ಬರಲು ಸಾಧ್ಯವಾಗುತ್ತದೆ ಎಂಬ ಯೋಚನೆಯೊಂದಿಗೆ ರಾಜ್ಯದ ಎಲ್ಲ ತಾಲೂಕುಗಳಿಗೆ ಬಟ್ಟೆ ಸರಬರಾಜು ಪ್ರಕ್ರಿಯೆ ಭರದಿಂದ ಸಾಗಿದೆ.

ಪ್ರಸಕ್ತ 2022-23ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾವಿಕಾಸ ಯೋಜನೆಯಡಿ ಸಮವಸ್ತ್ರ ಬಟ್ಟೆ ಸರಬರಾಜು ಮಾಡಲು ಸರಕಾರದ ಆದೇಶ ಅನುಸರಿಸಿ ಬೆಂಗಳೂರಿನ ಮೆ| ಕೆಎಚ್‌ಡಿಸಿ, ಮೆ| ಕೆಎಸ್‌ಟಿಐಡಿಸಿ ಹಾಗೂ ಇ-ಟೆಂಡರ್‌ ಅನ್ವಯಿಸಿ ಮಹಾರಾಷ್ಟ್ರ ಇಚಲಕರಂಜಿಯ ಮೆ| ಪದಂಚಂದ್‌ ಮಿಲಾಪ್‌ಚಂದ್‌ ಜೈನ್‌ ಸಂಸ್ಥೆಗಳಿಗೆ ಸಮ ವಸ್ತ್ರ ಬಟ್ಟೆ ಸರಬರಾಜು ಮಾಡಲು ಕಾರ್ಯಾದೇಶ ನೀಡಲಾಗಿತ್ತು. ಬಟ್ಟೆ ಸರಬರಾಜು ಹೊಣೆ ಹೊತ್ತ ಸಂಸ್ಥೆಗಳು ರಾಜ್ಯದ ವಿವಿಧ ಶೈಕ್ಷಣಿಕ ವಿಭಾಗಗಳಿಗೆ ಹಂತ ಹಂತವಾಗಿ ಬಟ್ಟೆ ಸರಬರಾಜು ಮಾಡುತ್ತ ಬಂದಿದ್ದು, ಈಗ ಎಲ್ಲ ಸಂಸ್ಥೆಗಳಿಂದ ಪೂರ್ಣ ಪ್ರಮಾಣದಲ್ಲಿ ಸಮವಸ್ತ್ರ ಬಟ್ಟೆ ಸರಬರಾಜು ಕಾರ್ಯ ನಡೆದಿದೆ.

ಬಟ್ಟೆ ಸರಬರಾಜು ಸಂಸ್ಥೆಗಳಿಂದ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಿಗೆ ಬರುತ್ತಿದೆ. ಅದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸ್ವೀಕೃತಿವಾದ ಕೂಡಲೇ ತಾಲೂಕು ಕೇಂದ್ರಗಳಿಂದ ಸಂಬಂಧಿಸಿದ ಶಾಲಾ ಮಕ್ಕಳಿಗೆ ತಲುಪಿಸುವ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಲಾಗಿದೆ. ತಾಲೂಕು ಕೇಂದ್ರ ದಿಂದ ಶಾಲೆಗಳಿಗೆ ಸಮವಸ್ತ್ರ ಸಾಗಿಸಲು ಎಲ್ಲ 34 ಶೈಕ್ಷಣಿಕ ಜಿಲ್ಲೆಯ 204 ಶಿಕ್ಷಣಾಧಿಕಾರಿಗಳಿಗೆ ಪ್ರತಿ ತಾಲೂಕಿಗೆ 20 ಸಾವಿರ ರೂ.ಗಳನ್ನು ಇಲಾಖೆ ಬಿಡುಗಡೆ ಮಾಡಿದೆ.

ಟಾಪ್ ನ್ಯೂಸ್

ರಾಜ್ಯದಲ್ಲಿ ಕೋವಿಡ್‌ ಬಗ್ಗೆ ಯಾವುದೇ ಆತಂಕ ಬೇಡ

ಮತ್ತೆ ಮಳೆಯ ಮುನ್ಸೂಚನೆ: ಭಾರತಕ್ಕೆ ಸರಣಿ ಜಾರುವ ಆತಂಕ

ಕೆಇಎ ಎಡವಟ್ಟು: ಎಂಜಿನಿಯರಿಂಗ್‌ ಸೀಟು ಆಕಾಂಕ್ಷಿಗಳ ಪ್ರವೇಶಕ್ಕೆ ಅಡ್ಡಿ

ಧಾರ್ಮಿಕ ಅಲ್ಪಸಂಖ್ಯಾಕ‌ರಿಗೆ ಭಾರತ ಸುರಕ್ಷಿತ ದೇಶ; ವಿಶ್ವಸಂಸ್ಥೆಗೂ ಇದೇ ವ್ಯವಸ್ಥೆ ಪಾಲನೆಗೆ ಯೋಗ್ಯ

ಪ್ರಸಕ್ತ ಸಾಲಿನಲ್ಲಿ ಆನ್‌ಲೈನ್‌ನಲ್ಲಿ ಶೇ. 99 ಮತದಾರರ ನೋಂದಣಿ

ಸರಕಾರ, ಪೊಲೀಸರ ನಿರ್ಲಕ್ಷ್ಯವೇ ಕುಕ್ಕರ್‌ ಪ್ರಕರಣಕ್ಕೆ ಕಾರಣ: ಲೋಬೋ  

ರಾಜಕೀಯ ನಾಯಕರ ವಾಕ್ಸಮರ ಮೇರೆ ಮೀರದಿರಲಿ

ರಾಜಕೀಯ ನಾಯಕರ ವಾಕ್ಸಮರ ಮೇರೆ ಮೀರದಿರಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಕೋವಿಡ್‌ ಬಗ್ಗೆ ಯಾವುದೇ ಆತಂಕ ಬೇಡ

ರಾಜ್ಯದಲ್ಲಿ ಕೋವಿಡ್‌ ಬಗ್ಗೆ ಯಾವುದೇ ಆತಂಕ ಬೇಡ

ಕೆಇಎ ಎಡವಟ್ಟು: ಎಂಜಿನಿಯರಿಂಗ್‌ ಸೀಟು ಆಕಾಂಕ್ಷಿಗಳ ಪ್ರವೇಶಕ್ಕೆ ಅಡ್ಡಿ

ಕೆಇಎ ಎಡವಟ್ಟು: ಎಂಜಿನಿಯರಿಂಗ್‌ ಸೀಟು ಆಕಾಂಕ್ಷಿಗಳ ಪ್ರವೇಶಕ್ಕೆ ಅಡ್ಡಿ

ಪ್ರಸಕ್ತ ಸಾಲಿನಲ್ಲಿ ಆನ್‌ಲೈನ್‌ನಲ್ಲಿ ಶೇ. 99 ಮತದಾರರ ನೋಂದಣಿ

ಪ್ರಸಕ್ತ ಸಾಲಿನಲ್ಲಿ ಆನ್‌ಲೈನ್‌ನಲ್ಲಿ ಶೇ. 99 ಮತದಾರರ ನೋಂದಣಿ

ದಾವಣಗೆರೆ; ಸರಣಿ ಅಪಘಾತ; ಓರ್ವ ಸಾವು; 9 ಮಂದಿಗೆ ಗಂಭೀರ ಗಾಯ

ಚಿತ್ರಕಲಾ ಶಿಲ್ಪಿ ಡಿ.ವ್ಹಿ.ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ರಾಜ್ಯದಲ್ಲಿ ಕೋವಿಡ್‌ ಬಗ್ಗೆ ಯಾವುದೇ ಆತಂಕ ಬೇಡ

ರಾಜ್ಯದಲ್ಲಿ ಕೋವಿಡ್‌ ಬಗ್ಗೆ ಯಾವುದೇ ಆತಂಕ ಬೇಡ

ಮತ್ತೆ ಮಳೆಯ ಮುನ್ಸೂಚನೆ: ಭಾರತಕ್ಕೆ ಸರಣಿ ಜಾರುವ ಆತಂಕ

ಮತ್ತೆ ಮಳೆಯ ಮುನ್ಸೂಚನೆ: ಭಾರತಕ್ಕೆ ಸರಣಿ ಜಾರುವ ಆತಂಕ

ಕೆಇಎ ಎಡವಟ್ಟು: ಎಂಜಿನಿಯರಿಂಗ್‌ ಸೀಟು ಆಕಾಂಕ್ಷಿಗಳ ಪ್ರವೇಶಕ್ಕೆ ಅಡ್ಡಿ

ಕೆಇಎ ಎಡವಟ್ಟು: ಎಂಜಿನಿಯರಿಂಗ್‌ ಸೀಟು ಆಕಾಂಕ್ಷಿಗಳ ಪ್ರವೇಶಕ್ಕೆ ಅಡ್ಡಿ

ಧಾರ್ಮಿಕ ಅಲ್ಪಸಂಖ್ಯಾಕ‌ರಿಗೆ ಭಾರತ ಸುರಕ್ಷಿತ ದೇಶ; ವಿಶ್ವಸಂಸ್ಥೆಗೂ ಇದೇ ವ್ಯವಸ್ಥೆ ಪಾಲನೆಗೆ ಯೋಗ್ಯ

ಧಾರ್ಮಿಕ ಅಲ್ಪಸಂಖ್ಯಾಕ‌ರಿಗೆ ಭಾರತ ಸುರಕ್ಷಿತ ದೇಶ; ವಿಶ್ವಸಂಸ್ಥೆಗೂ ಇದೇ ವ್ಯವಸ್ಥೆ ಪಾಲನೆಗೆ ಯೋಗ್ಯ

ಪ್ರಸಕ್ತ ಸಾಲಿನಲ್ಲಿ ಆನ್‌ಲೈನ್‌ನಲ್ಲಿ ಶೇ. 99 ಮತದಾರರ ನೋಂದಣಿ

ಪ್ರಸಕ್ತ ಸಾಲಿನಲ್ಲಿ ಆನ್‌ಲೈನ್‌ನಲ್ಲಿ ಶೇ. 99 ಮತದಾರರ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.