ರಕ್ತದಾನ ಮಾಡಿ ಮತ್ತೊಂದು ನಾಯಿಯ ಜೀವ ಉಳಿಸಿದ ಜರ್ಮನ್ ಶಫರ್ಡ್

Team Udayavani, Oct 7, 2021, 9:39 PM IST

cghfytr5y

ಧಾರವಾಡ: ರಕ್ತದಾನ ಮಹಾದಾನ ಎಂಬ ಘೋಷ ವಾಕ್ಯ ಎಲ್ಲರಿಗೂ ಗೊತ್ತು. ಮನುಷ್ಯ ಮನುಷ್ಯರ ಜೀವ ಉಳಿಸಲು ರಕ್ತ ದಾನ ಮಾಡುವುದು ಸಾಮಾನ್ಯ. ಆದರೆ, ನಾಯಿಯೊಂದರ ಜೀವ ಉಳಿಸಲು ಇನ್ನೊಂದು ನಾಯಿ ರಕ್ತ ದಾನ ಮಾಡಿ ಗಮನ ಸೆಳೆದಿದೆ.

ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಧಾರವಾಡ. ಧಾರವಾಡದ ಜರ್ಮನ್ ಶಫರ್ಡ್ ನಾಯಿಯೊಂದು ರಕ್ತದಾನ ಮಾಡಿ ವಿಜಯಪುರದ ನಾಯಿಯ ಜೀವ ಉಳಿಸಿದೆ.

ವಿಜಯಪುರದ RAT ವಿಲ್ಲರ್ ನಾಯಿ ಅನಾರೋಗ್ಯದಿಂದ ಬಳಲುತ್ತಿತ್ತು. ಅದರ ಜೀವ ಉಳಿಸುವ ಉದ್ದೇಶದಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಡಾ.ಅನಿಲ ಪಾಟೀಲ ಅವರನ್ನು ನಾಯಿಯ ಮಾಲೀಕರು ಸಂಪರ್ಕ ಮಾಡಿದ್ದರು. ಅದರಂತೆ ಡಾ.ಅನಿಲ ಅವರು, ಶ್ವಾನ ಪ್ರಿಯ ಸೋಮಶೇಖರ ಅವರನ್ನು ಸಂಪರ್ಕಿಸಿ ಒಂದು ನಾಯಿಯಿಂದ ರಕ್ತದಾನ ಮಾಡಿಸುವಂತೆ ವಿನಂತಿಸಿದ್ದರು. ವೈದ್ಯರ ಕೋರಿಕೆ ಮೇರೆಗೆ ಸೋಮಶೇಖರ ಅವರು ತಮ್ಮ ಜರ್ಮನ್ ಶಫರ್ಡ್ ನಾಯಿ ಮೂಲಕ RAT ವಿಲ್ಲರ್ ಶ್ವಾನಕ್ಕೆ ರಕ್ತದಾನ ಮಾಡಿಸಿದ್ದಾರೆ. ಇದರಿಂದ ಆತಂಕದಲ್ಲಿದ್ದ ವಿಜಯಪುರದ ಶ್ವಾನದ ಮಾಲೀಕರು ನಿರಾಳಾಗಿದ್ದು, ನಾಯಿ ಚೇತರಿಕೆ ಕಂಡಿದೆ.

ಟಾಪ್ ನ್ಯೂಸ್

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಜಿಗಿತ; ಜ.28ರಂದು ಹೆಚ್ಚು ಲಾಭ ಗಳಿಸಿದ ಷೇರುಗಳು ಯಾವುದು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಜಿಗಿತ; ಜ.28ರಂದು ಹೆಚ್ಚು ಲಾಭ ಗಳಿಸಿದ ಷೇರುಗಳು ಯಾವುದು

1-ffdsf

ಬಿಎಸ್ ವೈ ಮೊಮ್ಮಗಳ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ?

ravi shastri

ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್ ನ ಬೆನ್ನುಮೂಳೆಯಂತೆ,ಅದನ್ನು ನಿರ್ಲಕ್ಷಿಸಬೇಡಿ:ರವಿ ಶಾಸ್ತ್ರಿ

bsy

ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು!

16arrest

ಉಡುಪಿ: ಹೈಟೆಕ್ ವೇಶ್ಯಾವಾಟಿಕೆ; ನಾಲ್ವರು ಆರೋಪಿಗಳ ಬಂಧನ

1-aff

ನಾನು ಸರಕಾರ ನಡೆಸುತ್ತಿರುವ ಟೀಮಿನ ಒಬ್ಬ ಸದಸ್ಯ: ಬಸವರಾಜ್ ಬೊಮ್ಮಾಯಿ

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17job

ಉದ್ಯೋಗ ಸೃಜನೆಗೆ ಕೈಗಾರಿಕೆ ನೀತಿ ಪೂರಕ

davanagere news

ಗುಣಮುಖರ ಪ್ರಮಾಣ ಹೆಚ್ಚಳ

davanagere news

ಕ್ಯಾಂಪಸ್‌ ಸಂದರ್ಶನದಲ್ಲಿ ವಿದ್ಯಾರ್ಥಿಗಳ ಆಯ್ಕೆ

davanagere news

ದುಗ್ಗಮ್ಮ ಜಾತ್ರೆಗೆ ಮುಹೂರ್ತ ಫಿಕ್ಸ್‌

16arrest

ಉಡುಪಿ: ಹೈಟೆಕ್ ವೇಶ್ಯಾವಾಟಿಕೆ; ನಾಲ್ವರು ಆರೋಪಿಗಳ ಬಂಧನ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಜಿಗಿತ; ಜ.28ರಂದು ಹೆಚ್ಚು ಲಾಭ ಗಳಿಸಿದ ಷೇರುಗಳು ಯಾವುದು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಜಿಗಿತ; ಜ.28ರಂದು ಹೆಚ್ಚು ಲಾಭ ಗಳಿಸಿದ ಷೇರುಗಳು ಯಾವುದು

1-ffdsf

ಬಿಎಸ್ ವೈ ಮೊಮ್ಮಗಳ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ?

ravi shastri

ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್ ನ ಬೆನ್ನುಮೂಳೆಯಂತೆ,ಅದನ್ನು ನಿರ್ಲಕ್ಷಿಸಬೇಡಿ:ರವಿ ಶಾಸ್ತ್ರಿ

17job

ಉದ್ಯೋಗ ಸೃಜನೆಗೆ ಕೈಗಾರಿಕೆ ನೀತಿ ಪೂರಕ

bsy

ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.