118 ಮಂದಿಗೆ ಕೊರೊನಾ ಸೋಂಕು
Team Udayavani, Jul 21, 2021, 7:57 PM IST
ಹಾಸನ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 118ಮಂದಿಗೆಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿನಿಂದಮೂವರು ಮೃತಪಟ್ಟಿದ್ದು, ಮೃತರಲ್ಲಿ ಹಾಸನ, ಆಲೂರು,ಹೊಳೆನರಸೀಪುರ ತಾಲೂಕಿನ ತಲಾ ಒಬ್ಬರು ಸೇರಿದ್ದಾರೆ,ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ 1,05,530 ಕ್ಕೆಏರಿದ್ದು, ಸೋಂಕಿನಿಂದ ಈವರೆಗೆ ಒಟ್ಟು 1,251ಮಂದಿಮೃತಪಟ್ಟಿದ್ದಾರೆ.
ಮಂಗಳವಾರ 163ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿಈಗ ಸಕ್ರಿಯ ಪ್ರಕರಣಗಳ ಸಂಖ್ಯೆ1433ಕ್ಕೆಇಳಿದಿದೆ. ಮಂಗಳವಾರ ಸೋಂಕುದೃಢಪಟ್ಟಿರುವ 118 ಮಂದಿ ಪೈಕಿ ಹಾಸನತಾಲೂಕಿನ 38 ಮಂದಿ ಸೇರಿದ್ದರೆ, ಚನ್ನರಾಯಟ್ಟಣ 19, ಅರಕಲಗೂಡು ಮತ್ತುಬೇಲೂರು ತಾಲೂಕಿನ 16 ಮಂದಿ, ಅರಸೀಕೆರೆ 12,ಹೊಳೆನರಸೀಪುರ 9, ಆಲೂರು5, ಸಕಲೇಶಪುರ ತಾಲೂಕಿನ3 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಡಿಎಚ್ಒಡಾ.ಸತೀಶ್ಕುಮಾರ್ ತಿಳಿಸಿದ್ದಾರೆ.
ಚಿಕಿತ್ಸೆಪಡೆಯುತ್ತಿದ್ದವರಪೈಕಿ ಮಂಗಳವಾರ 163 ಮಂದಿ ಗುಣಮುಖರಾಗಿದ್ದು,ಇದುವರೆಗೂ ಒಟ್ಟು 1,02, 846 ಮಂದಿ ಗುಣಮಖರಾಗಿದ್ದಾರೆ. ಐಸಿಯುನಲ್ಲಿರುವ 51 ಮಂದಿ ಸೇರಿಒಟ್ಟು 1,433 ಮಂದಿಗೆ ಚಿಕಿತ್ಸೆ ಮುಂದುವರಿದಿದೆ ಎಂದುಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ