

Team Udayavani, Mar 17, 2020, 5:14 PM IST
ಹಿರೇಕೆರೂರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಯುವ ರೆಡ್ ಕ್ರಾಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಆಶ್ರಯದಲ್ಲಿ ಕೊರೊನಾ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಪ್ರಾಚಾರ್ಯ ಡಾ| ಎಸ್.ಪಿ. ಗೌಡರ, ವಿದ್ಯಾರ್ಥಿಗಳಿಗೆ ರಜೆ ನೀಡಿರುವುದು ಮಜಾ ಮಾಡಲು ಅಲ್ಲ, ನೀವು ಮನೆಯಲ್ಲೇ ಇದ್ದು ಸುರಕ್ಷಿತ ಕ್ರಮ ವಹಿಸಬೇಕು. ನಿಮ್ಮೂರಿನ ಜನತೆಗೆ ರೋಗದ ಲಕ್ಷಣಗಳು ಹಾಗೂ ಮುಂಜಾಗೃತಾ ಕ್ರಮ ಕುರಿತು ಮಾಹಿತಿ ನೀಡಬೇಕು ಎಂದರು.
ಪ್ರಾಧ್ಯಾಪಕ ಎಂ.ಬಿ. ಬದನೆಕಾಯಿ, ಡಾ| ಎಲ್.ಎಂ. ಪೂಜಾರ, ಎಸ್.ಎಚ್. ದೊಡ್ಡಗೌಡರ, ಶಿವಾನಂದ ಸಂಗಾಪುರ ಪಿ.ಐ. ಸಿದ್ದನಗೌಡರ, ಹರೀಶ್ ಡಿ., ಮೀನಾಕ್ಷಿ ಬಿ., ಹೇಮಲತಾ ಕೆ., ಗೀತಾ ಡಿ., ಟೀನಾ ವಿ., ಸುಮಲತಾ, ಯತೀಶ್ ಎನ್.ಎ., ರಾಮಚಂದ್ರಪ್ಪ ಬಿ.ಎಂ., ಸುಜಾತ ಕೆ. ಪತ್ರಾಂಕಿತ ವ್ಯವಸ್ಥಾಪಕ ಜಗದೀಶನ ಎನ್., ವೀರೇಶ ಕೊರಗರ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಎಸ್.ಬಿ.ಭಜಂತ್ರಿ, ಶಿವಾನಂದ ಸಂಗಾಪುರ, ವಿ.ಜಿ. ಪಾಟೀಲ, ಚಿನ್ನಮ್ಮ ಬಡಿಗೇರ್, ಪಿ.ಬಿ.ನಾಯಕ್ ಮುಕೇಶಪ್ಪ ಇತರರಿದ್ದರು.
Ad
Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!
Bengaluru;ವಿಮಾನ, ಬಸ್‌ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ
ಶಿಕ್ಷಣ ಇಲಾಖೆ ಸಾಧನೆ ಕೇಳಿ ಸುರ್ಜೇವಾಲ ಖುಷ್: ಸಚಿವ ಮಧು ಬಂಗಾರಪ್ಪ
ಸಣ್ಣ ಉದ್ದಿಮೆದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ವಿರುದ್ಧ ಜು.23ರಿಂದ 2 ದಿನ ಬಂದ್
ಐಪಿಎಲ್ ಕಾಲ್ತುಳಿತ ಪ್ರಕರಣ: ಸ್ಥಿತಿಗತಿ ವರದಿ ಆರ್‌ಸಿಬಿ, ಕೆಎಸ್‌ಸಿಎ ಜತೆ ಹಂಚಲು ನಿರ್ದೇಶನ
You seem to have an Ad Blocker on.
To continue reading, please turn it off or whitelist Udayavani.