ಮೋದಿ ಆಗಮನಕ್ಕೆ ಕ್ಷಣಗಣನೆ: ಸಾಗರೋಪಾದಿಯಲ್ಲಿ ಜನರ ಆಗಮನ
Team Udayavani, May 2, 2023, 4:47 PM IST
ಕಲಬುರಗಿ: ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಗಾಗಿ ಕ್ಷಣಗಣನೆ ಶುರುವಾಗಿದೆ.
ಅರ್ಧ ಗಂಟೆಯಲ್ಲಿ ಮೋದಿ ಅವರು ಶೋ ಆರಂಭವಾಗುವ ಕೆಎಂಎಫ್ ಮುಂಭಾಗಕ್ಕೆ ಬರಲಿದ್ದಾರೆ. ಈಗಾಗಲೇ ಭಾರಿ ಜನ ಜಮಾವಣೆಯಾಗಿದೆ. ಆದರೂ ಜನ ತಂಡೋಪ ತಂಡವಾಗಿ ಬಿಜೆಪಿ ಮಂಡಲ ಪ್ರಮುಖ, ಪೇಜ್ ಪ್ರಮುಖರು ಸೇರಿದಂತೆ ಇತರರ ನೇತೃತ್ವದಲ್ಲಿ ಜನರನ್ನು ಕರೆತರಲಾಗುತ್ತದೆ.
ಮೋದಿ ಅವರು ಮೆರವಣೆಯಲ್ಲಿ ತೆರಳುವ ವಾಹನ ಸಂಪೂರ್ಣವಾಗಿ ಸನ್ನದ್ಧ ಸ್ಥಿತಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ