ಪೊಲೀಸ್ ಠಾಣೆ ಎದುರಿನಲ್ಲೇ ಕಾರು ಪಾರ್ಕಿಂಗ್ ಪೊಲೀಸರು,ಸಾರ್ವಜನಿಕರ ಸಂಚಾರಕ್ಕೆ ತೊಂದರೆ

Team Udayavani, Aug 3, 2022, 2:29 PM IST

ಪೊಲೀಸ್ ಠಾಣೆ ಎದುರಿನಲ್ಲೇ ಕಾರು ಪಾರ್ಕಿಂಗ್ ಪೊಲೀಸರು,ಸಾರ್ವಜನಿಕರ ಸಂಚಾರಕ್ಕೆ ತೊಂದರೆ

ಗಂಗಾವತಿ: ನಗರದ ಪೊಲೀಸ್ ಠಾಣೆಯ ಹೋಗುವ ರಸ್ತೆಯಲ್ಲಿ ಕಾರೊಂದನ್ನು ಮಾಲೀಕರು ಬಿಟ್ಟು ಹೋಗಿದ್ದು, ಇದರಿಂದ ಪೊಲೀಸ್ ಠಾಣೆಗೆ ಹೋಗುವ ಪೊಲೀಸರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ.

ಬುಧವಾರ ನಗರ ಪೊಲೀಸ್ ಠಾಣೆಗೆ ಬಳ್ಳಾರಿ ಪೊಲೀಸ್ ಮಹಾನಿರ್ದೇಶಕರ ಭೇಟಿ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುವ ಸಂದರ್ಭದಲ್ಲಿ ವ್ಯಕ್ತಿಯೋರ್ವ ತಮ್ಮ ಕಾರಣ ಪೊಲೀಸ್ ಠಾಣೆಯ ಎದುರು ನೆಲೆ ಬಿಟ್ಟು ಹೋಗಿರುವುದು ಕಂಡು ಬಂದಿದೆ. ಇದರಿಂದ ಒಳಗೆ ಹೋಗಲು ಸಾರ್ವಜನಿಕರಿಗೆ ಮತ್ತು ಪೊಲೀಸ್ ವಾಹನಗಳಿಗೆ ತೊಂದರೆಯಾಗಿದೆ. ಈ ಮಧ್ಯೆ ಬಳ್ಳಾರಿಯ ವಲಯ ಪೊಲೀಸ್ ಮಹಾ ನಿರ್ದೇಶಕರು ಗಂಗಾವತಿ ಪೊಲೀಸ್ ಠಾಣೆಗೆ ಭೇಟಿ ಕೊಡುವ ಹಿನ್ನೆಲೆಯಲ್ಲಿ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು ಪೊಲೀಸ್ ಠಾಣೆಯ ಎದುರಿನಲ್ಲಿ ಖಾಸಗಿ ವಾಹನ ನಿಲುಗಡೆಯಿಂದ ಪೊಲೀಸರಿಗೆ ಮುಜುಗರ ಉಂಟಾಗಿದೆ . 2 ತಾಸುಗಳ ಕಾಲ ಪೊಲೀಸರು ವಾಹನದ ಮಾಲೀಕನ ಗುರುತು ಪತ್ತೆ ಕಾರ್ಯ ಮಾಡಿದರೂ ವಾಹನ ಯಾವುದೆಂದು ತಿಳಿದುಬಂದಿಲ್ಲ. ಕೊಪ್ಪಳದ ಸಾರ್ವಜನಿಕ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಈ ಕಾರಿನ ಮಾಹಿತಿ ಲಭ್ಯವಿದ್ದರೂ ಮೊಬೈಲ್ ಸೇರಿದಂತೆ ಯಾವುದೇ ದೂರವಾಣಿಯ ಮಾಹಿತಿಯನ್ನು ಆರ್ ಟಿಒ ಕಚೇರಿಯಲ್ಲಿ ನೀಡಲಾಗಿಲ್ಲ.

ಪೋಲಿಸ್ ಠಾಣೆಯ ಎದುರಿಗೆ ಈ ವಾಹನ ಬಿಟ್ಟಿರುವುದರಿಂದ ಪೋಲಿಸರು ಈ ವಾಹನ ತೆರವುಗೊಳಿಸಲು ಹರಸಾಹಸ ಮಾಡಿದರೂ ಮಾಲೀಕನು ಪತ್ತೆಯಾಗಿಲ್ಲ.

ಈ ಮಧ್ಯೆ ಸಂಚಾರಿ ಪೊಲೀಸರು ಕಾರಿನ ಹಿಂದಿನ ವೀಲ್ ಗೆ ಲಾಕ್ ಅಳವಡಿಸಿ ಮಾಲೀಕನ ಬರುವಿಕೆಗಾಗಿ ಕಾಯುತ್ತಿದ್ದಾರೆ . ಪೋಲಿಸ್ ಠಾಣೆಯ ಎದುರಿಗೆ ತಮ್ಮ ಕಾರನ್ನು ಬಿಟ್ಟಿರುವ ಮಾಲೀಕ ಎನ್ನುವ ಕುರಿತು ಪೊಲೀಸರು ರಸ್ತೆಯಲ್ಲಿ ಹೋಗುವ ಬರುವವರನ್ನೂ ಕೇಳುತ್ತಿದ್ದು ಮಾಹಿತಿ ಲಭ್ಯವಾಗಿಲ್ಲ.

ಕಾರಿನ ಮಾಲಿಕನ ವಿರುದ್ಧ ಕೇಸ್ ದಾಖಲಾಗುವ ಸಂಭವವಿದೆ.

ಟಾಪ್ ನ್ಯೂಸ್

ಇನ್ಫಿನಿಕ್ಸ್‌ ಜೀರೋ 5ಜಿ 2023 ಬಿಡುಗಡೆ; 50 ಮೆಗಾಫಿಕ್ಸಲ್‌ ಟ್ರಿಪಲ್‌ ರೇರ್‌ ಕ್ಯಾಮೆರಾ

ಇನ್ಫಿನಿಕ್ಸ್‌ ಜೀರೋ 5ಜಿ 2023 ಬಿಡುಗಡೆ; 50 ಮೆಗಾಫಿಕ್ಸಲ್‌ ಟ್ರಿಪಲ್‌ ರೇರ್‌ ಕ್ಯಾಮೆರಾ

ರಾಜ್ಯದತ್ತ ಬಿಜೆಪಿ ಚಿತ್ತ; 5ರಿಂದ 2 ದಿನ ದಿಲ್ಲಿಯಲ್ಲಿ ಚುನಾವಣ ಸಿದ್ಧತೆ ಸಭೆ

ರಾಜ್ಯದತ್ತ ಬಿಜೆಪಿ ಚಿತ್ತ; 5ರಿಂದ 2 ದಿನ ದಿಲ್ಲಿಯಲ್ಲಿ ಚುನಾವಣ ಸಿದ್ಧತೆ ಸಭೆ

astrolgogyhrJh

ಶನಿವಾರದ ರಾಶಿ ಫಲ; ದೀರ್ಘ‌ ಪ್ರಯಾಣ, ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ

ಮಂಗಳೂರು ವಿ.ವಿ. ಪದವಿ ಮೌಲ್ಯಮಾಪನ ವಿಕೇಂದ್ರೀಕರಣ

ಮಂಗಳೂರು ವಿ.ವಿ. ಪದವಿ ಮೌಲ್ಯಮಾಪನ ವಿಕೇಂದ್ರೀಕರಣ

ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಮುಂದುವರಿಕೆ?

ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಮುಂದುವರಿಕೆ?

ಫುಟ್‌ಬಾಲ್‌ ವಿಶ್ವಕಪ್‌ಗೆ ಭಾರತ ತಂಡ: ಡಾ| ಚೆಮ್ಮನೂರು

ಫುಟ್‌ಬಾಲ್‌ ವಿಶ್ವಕಪ್‌ಗೆ ಭಾರತ ತಂಡ: ಡಾ| ಚೆಮ್ಮನೂರು

ಶಾರೀಕ್‌ ಭದ್ರತೆಗೆ ಕೆಎಸ್‌ಆರ್‌ಪಿ ಪೊಲೀಸ್‌ ಸಾಧ್ಯತೆ

ಶಾರೀಕ್‌ ಭದ್ರತೆಗೆ ಕೆಎಸ್‌ಆರ್‌ಪಿ ಪೊಲೀಸ್‌ ಸಾಧ್ಯತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-AASA

ಹುಲಿಯಾಪೂರ ಗ್ರಾಮದ ಸರಕಾರಿ ಶಾಲೆ ಒಂದು ಹೈಟೆಕ್ ಶಾಲೆ

1-A-DASDASD

ಹನುಮ ಭಕ್ತರ ಸ್ವಾಗತಕ್ಕೆ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಸರ್ವ ಸಿದ್ಧತೆ

17

ಕನಕಗಿರಿ: ಸಾಲಭಾದೆ ತಾಳಲಾರದೆ ರೈತ ಮೃತ್ಯು

12

ಕುಷ್ಟಗಿ: ಮದ್ದಾನಿ ಮಠದ ಜಮೀನಿನಲ್ಲಿ ಹೊಲ ಉತ್ತು ರೈತರಿಗೆ ಸಾಥ್ ನೀಡಿದ ಶ್ರೀಗಳು  

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ: ಶಾಲಾಮಕ್ಕಳಿಗೆ ವಿಶ್ವವಿಖ್ಯಾತ ಮೋರ್ಯರಬೆಟ್ಟದ ಸಂಪೂರ್ಣ ಮಾಹಿತಿ

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ: ಶಾಲಾಮಕ್ಕಳಿಗೆ ವಿಶ್ವವಿಖ್ಯಾತ ಮೋರ್ಯರಬೆಟ್ಟದ ಸಂಪೂರ್ಣ ಮಾಹಿತಿ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಇನ್ಫಿನಿಕ್ಸ್‌ ಜೀರೋ 5ಜಿ 2023 ಬಿಡುಗಡೆ; 50 ಮೆಗಾಫಿಕ್ಸಲ್‌ ಟ್ರಿಪಲ್‌ ರೇರ್‌ ಕ್ಯಾಮೆರಾ

ಇನ್ಫಿನಿಕ್ಸ್‌ ಜೀರೋ 5ಜಿ 2023 ಬಿಡುಗಡೆ; 50 ಮೆಗಾಫಿಕ್ಸಲ್‌ ಟ್ರಿಪಲ್‌ ರೇರ್‌ ಕ್ಯಾಮೆರಾ

ರಾಜ್ಯದತ್ತ ಬಿಜೆಪಿ ಚಿತ್ತ; 5ರಿಂದ 2 ದಿನ ದಿಲ್ಲಿಯಲ್ಲಿ ಚುನಾವಣ ಸಿದ್ಧತೆ ಸಭೆ

ರಾಜ್ಯದತ್ತ ಬಿಜೆಪಿ ಚಿತ್ತ; 5ರಿಂದ 2 ದಿನ ದಿಲ್ಲಿಯಲ್ಲಿ ಚುನಾವಣ ಸಿದ್ಧತೆ ಸಭೆ

astrolgogyhrJh

ಶನಿವಾರದ ರಾಶಿ ಫಲ; ದೀರ್ಘ‌ ಪ್ರಯಾಣ, ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ

ಮಂಗಳೂರು ವಿ.ವಿ. ಪದವಿ ಮೌಲ್ಯಮಾಪನ ವಿಕೇಂದ್ರೀಕರಣ

ಮಂಗಳೂರು ವಿ.ವಿ. ಪದವಿ ಮೌಲ್ಯಮಾಪನ ವಿಕೇಂದ್ರೀಕರಣ

ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಮುಂದುವರಿಕೆ?

ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಮುಂದುವರಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.