

Team Udayavani, Jun 25, 2024, 2:19 PM IST
ಕುಷ್ಟಗಿ: ಸ್ಟಾರ್ಟರ್ ಬಟನ್ ಮೂಲಕ ವಿದ್ಯುತ್ ಪ್ರವಹಿಸಿ ರೈತರೊಬ್ಬರು ದುರಂತ ಸಾವಿಗೀಡಾದ ಘಟನೆ ತಾಲೂಕಿನ ದೊಣ್ಣೆಗುಡ್ಡ ಗ್ರಾಮದಲ್ಲಿ ಜೂ. 25ರ ಮಂಗಳವಾರ ಬೆಳಗ್ಗೆ ನಡೆದಿದೆ.
ಮುದಿಯಪ್ಪ ನಿಂಗಪ್ಪ ಗ್ವಾಡೀ ಮೃತ ರೈತ.
ಮುದಿಯಪ್ಪ ನಿಂಗಪ್ಪ ಎಂದಿನಂತೆ ತಮ್ಮ ತೋಟದ ಮಿಡಿಸೌತೆ (ಗರ್ಕಿನ್), ರೇಷ್ಮೆ ಬೆಳೆಗೆ ನೀರುಣಿಸಲು ಬೆಳಗಿನ ಜಾವ ತೋಟಕ್ಕೆ ಹೋಗಿದ್ದರು. ಸ್ಟಾರ್ಟರ್ ಬಟನ್ ನಲ್ಲಿ ವಿದ್ಯುತ್ ಪ್ರವಹಿಸಿರುವುದು ಗೊತ್ತಾಗದೇ ಬಟನ್ ಸ್ಪರ್ಶಿಸಿದ್ದು, ವಿದ್ಯುತ್ ಸ್ಪರ್ಶಕ್ಕೆ ರೈತ ಒದ್ದಾಡಿದ್ದು, ಈ ವೇಳೆ ಸ್ಟಾರ್ಟರ್ ಬಾಕ್ಸ್ ಅವರ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ರೈತ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾನೆ. ಘಟನಾ ಸ್ಥಳಕ್ಕೆ ಜೆಸ್ಕಂ ಇಲಖಾ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದಾರೆ.
Ad
ಸರಕಾರದ ಉಚಿತ ಬಸ್ ವ್ಯವಸ್ಥೆ ಇಲ್ಲದೆ ಹಣ ಪಾವತಿಸಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿನಿಯರು
Koppala: ಹಿಂದುತ್ವ ಎನ್ನುವವರು ಮುಚ್ಕೊಂಡು ಇರಲಿ..: ಮಧು ಬಂಗಾರಪ್ಪ
ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆಗೆ ಬಹುತೇಕರ ಆಕ್ಷೇಪ: ಮುಲಾಲಿ
ಕೊಪ್ಪಳದ ಜನರಿಗೆ ಸಿಗದ ‘ಕನಕನ ದರ್ಶನ’; ವೃತ್ತಕ್ಕಿಲ್ಲ ಉದ್ಘಾಟನೆ ಭಾಗ್ಯ
Hanumasagara: ದೊಡ್ಡ ಗ್ರಾಮ ಪಂಚಾಯತ್ ಹನುಮಸಾಗರ ಇನ್ನು ಪಟ್ಟಣ ಪಂಚಾಯತ್
Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ
SAvsZIM: ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಜಯಭೇರಿ
Israel Iran War: ಇಸ್ರೇಲ್ ಯುದ್ಧದಲ್ಲಿ 1060 ಪ್ರಜೆಗಳ ಸಾವು: ಇರಾನ್ ಸರ್ಕಾರ
ನನಗೆ ಸಚಿವ ಸ್ಥಾನ ಬೇಕಿಲ್ಲ, ಡಿ.ಕೆ.ಶಿವಕುಮಾರ್ ಸಿಎಂ ಆದ್ರೆ ಸಾಕು: ಸಿ.ಪಿ.ಯೋಗೇಶ್ವರ್
Tamil Nadu: ಶಾಲಾ ವಾಹನಕ್ಕೆ ರೈಲು ಡಿಕ್ಕಿ: 3 ವಿದ್ಯಾರ್ಥಿಗಳು ಸಾವು
You seem to have an Ad Blocker on.
To continue reading, please turn it off or whitelist Udayavani.