ಕುಷ್ಟಗಿ: ಮದ್ದಾನಿ ಮಠದ ಜಮೀನಿನಲ್ಲಿ ಹೊಲ ಉತ್ತು ರೈತರಿಗೆ ಸಾಥ್ ನೀಡಿದ ಶ್ರೀಗಳು
Team Udayavani, Dec 2, 2022, 1:15 PM IST
ಕುಷ್ಟಗಿ: ಕುಷ್ಟಗಿಯ ಮದ್ದಾನಿಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿಗಳು ಮಠದ ಜಮೀನಿನಲ್ಲಿ ಎತ್ತುಗಳ, ಎಡೆ ಕುಂಟಿ (ಪುಳಗುಂಟಿ) ಹೊಡೆದು ರೈತರಿಗೆ ಸಾಥ್ ನೀಡಿದರು.
ಹಿಂಗಾರು ಹಂಗಾಮಿನ ಬಿಳಿ ಜೋಳ, ಗೋಧಿ ಮಿಶ್ರಿತ ಜಮೀನಿನಲ್ಲಿ ಗುಮಗೇರಿಯ ರೈತರಾದ ಮುದಕಪ್ಪ ಗುಮಗೇರಿ, ಹನುಮಂತ ಗುರಿಕಾರ, ಮಂಜಪ್ಪ ಅವರೊಂದಿಗೆ ಮದ್ದಾನಿ ಶ್ರೀಗಳು ಎಡೆ ಕುಂಟಿ ಹೊಡೆದು ರೈತರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಇದೇ ವೇಳೆ ಮಾತನಾಡಿದ ಶ್ರೀ, ಬಿತ್ತನೆ ಪೂರ್ವದಲ್ಲಿ ಆಗುರುವ ಮಳೆ ಬಿತ್ತನೆ ನಂತರ ಆಗದೇ ರೈತರು ಮಳೆ ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರು, ಮಳೆ ಭರವಸೆ ಮೇರೆಗೆ ಎಡೆಕುಂಟೆ ನಿರತರಾಗಿದ್ದಾರೆ. ರೈತರು ತಾಳ್ಮೆ ಕಳೆದುಕೊಳ್ಳದಂತೆ ಕಾಯಕ ಮುಂದುವರಿಸಲು ಅವರ ಕೆಲಸದಲ್ಲಿ ಸಾಥ್ ನೀಡಿರುವೆ. ಸ್ವಾಮೀಜಿಗಳು ಪೂಜೆ ಪುನಾಸ್ಕಾರ ಅಲ್ಲದೇ ರೈತರ ಕಾಯಕದಲ್ಲೂ ಭಾಗಿಯುತ್ತಿರುವುದು ಪೂಜೆಯಷ್ಟೆ ಸಮಾನಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತೀಯ ಸಂಸ್ಕೃತಿಯ ಪರಂಪರೆ ಆದಿ-ಅನಂತ…: ರಾಜ್ಯಪಾಲ ಗೆಹ್ಲೋಟ್
ಕುಷ್ಟಗಿ:ಭಕ್ತ ಜನಸಾಗರದ ಮಧ್ಯೆ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವ
ಮೂರು ತಾಸಿಗೂ ಹೆಚ್ಚು ಬೈಕ್ ನೊಳಗೆ ಹೊಕ್ಕ ಹಾವು; ಬೈಕ್ ಮಾಲೀಕರ ಪರದಾಟ
ಮದರಸಾಗಳನ್ನು ಮುಚ್ಚಬೇಕೆನ್ನುವ ಅಸ್ಸಾಂ ಸಿಎಂ ಹೇಳಿಕೆ ಖಂಡಿಸಿದ ಗಾಲಿ ರೆಡ್ಡಿ
ಕೇಸರಟ್ಟಿ ಹಣವಾಳ ರಸ್ತೆ ದುರಸ್ಥಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ
MUST WATCH
ಹೊಸ ಸೇರ್ಪಡೆ
ಅಂದು ಟೀ ಮಾರಾಟಗಾರ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ ಬಗ್ಗೆ ಗೊತ್ತಾ?
‘ವೀರಂ’ ಟ್ರೇಲರ್‌ನಲ್ಲಿ ಪ್ರಜ್ವಲ್ ದೇವರಾಜ್ ಅಬ್ಬರ
ಬಿಜೆಪಿ ಮುಖಂಡನಿಗೆ ಸೇರಿದ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಸಾಮಗ್ರಿಗಳ ವಶ
ಸಿದ್ದರಾಮಯ್ಯ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲಿ: ಮಾಜಿ ಸಚಿವ ದಿವಾಕರ ಬಾಬು
ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ ಮೋದಿ ಕೈ ಬಲಪಡಿಸಿ: ಅಮಿತ್ ಶಾ