Udayavni Special

ಅಣೆಕಟ್ಟೆಗೆ ಅಪಾಯವಿಲ್ಲ, ದೃ‌ಷ್ಟಿ ಪೂಜೆ ಮಾಡಿಸುವೆ


Team Udayavani, Jul 20, 2021, 12:51 PM IST

ಅಣೆಕಟ್ಟೆಗೆ ಅಪಾಯವಿಲ್ಲ, ದೃ‌ಷ್ಟಿ ಪೂಜೆ ಮಾಡಿಸುವೆ

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಅಣೆಕಟ್ಟೆಯ ಒಳ ಭಾಗದ ಬಳಿ ಇರುವ ಉದ್ಯಾನವನಕ್ಕೆ ಹೋಗುವ ರಸ್ತೆಯ ಪ್ರದೇಶದ ಕಟ್ಟಡದಲ್ಲಿ ಕಲ್ಲುಗಳು ಕುಸಿದಿದೆ ಹೊರೆತು ಅಣೆಕಟ್ಟೆಗೆಯಾವುದೇ ಸಂಬಂಧವಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಕುಸಿತ ಹಿನ್ನೆಲೆ ಪರಿಶೀಲನೆ ನಡೆಸಿದಬಳಿಕ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಈಗಾಗಲೇ ಸ್ಥಳ ಪರಿಶೀಲನೆ, ಅಧಿಕಾರಿಗಳೊಂದಿಗೆ ಈ ಸಂಬಂಧ ಚರ್ಚೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಅಣೆಕಟ್ಟೆಗೂ ಕುಸಿತದ ಪ್ರದೇಶಕೂ ಸುಮಾರು16ಮೀಟರ್‌ ಅಂತರವಿದೆ. ಆ ಗೋಡೆಯನ್ನು ಮಣ್ಣಿನಿಂದ ನಿರ್ಮಿಸಲಾಗಿದೆ. ಅಧಿಕಾರಿ ಗಳಿಗೆ ತಕ್ಷಣದಲ್ಲಿ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿದ್ದೇನೆ. ಕಾಮಗಾರಿ ಕೂಡ ಈಗಾಗಲೇ ನಡೆಯುತ್ತಿರುವುದರಿಂದ ಸರ್ಕಾರಕೂಡಅಣೆಕಟ್ಟೆಪರಿಶೀಲನೆನಡೆಸಿಈ ವಿಚಾರದಲ್ಲಿ ಸುಭದ್ರವಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ದೃಷ್ಟಿಹೋಮ ಮಾಡಬೇಕು: ಪದೇ ಪದೆ ಎಷ್ಟೋ ಮಂದಿ ಕೆಆರ್‌ಎಸ್‌ ವಿಚಾರದಲ್ಲಿ ಮಾತನಾಡುವ ವೃತ್ತಿ ಮಾಡಿ ಕೊಂಡಿದ್ದಾರೆ. ಆದ್ದರಿಂದ ಅಣೆಕಟ್ಟೆಗೆ ದೃಷ್ಟಿಯಾಗಿದೆ. ದೃಷ್ಟಿಹೋಮ ಮಾಡಿಸಿ ಎಂದು ಸರ್ಕಾರಕ್ಕೂ ಈ ವಿಷಯ ತಿಳಿಸಿದ್ದೇನೆ. ಸರ್ಕಾರ ಮಾಡದಿದ್ದರೆ ನಾನೇ ಒಂದು ದಿನ ಹೋಮಪೂಜೆ ಮಾಡುವ ಯೋಚನೆ ಮಾಡಿದ್ದೇನೆ. ಅಣೆಕಟ್ಟೆ ರಾಷ್ಟ್ರೀಯ ಸಂಪತ್ತು ಆಗಿರುವುದರಿಂದ ಕಟ್ಟಡ ಕುಸಿತದ ಫೋಟೊಗಳು ಬಹು ಬೇಗನೆ ಒಬ್ಬರನ್ನು ನೆಚ್ಚಿಸಿಕೊಳ್ಳಲು ಯಾರೋ ಬಹಿರಂಗವಾಗಿ ಲೀಕ್‌ ಮಾಡುತ್ತಿದ್ದಾರೆ. ಈ ಬಗ್ಗೆ ಭದ್ರತಾ ವ್ಯವಸ್ಥೆಯ ಲೋಪವೂ ಇದೆ. ಯಾರೊಬ್ಬರೂ ಕಳಂಕ ತರುವ ಕೆಲಸ ಮಾಡಬಾರದು ಎಂದರು.

ಟಾಪ್ ನ್ಯೂಸ್

ಕರಾವಳಿಯ ರಾಜಕೀಯದಂಗಳದಲ್ಲಿ ಸಿಎಂ- ಸಚಿವ ಸ್ಥಾನದತ್ತ ಕುತೂಹಲ!

ಕರಾವಳಿಯ ರಾಜಕೀಯದಂಗಳದಲ್ಲಿ ಸಿಎಂ- ಸಚಿವ ಸ್ಥಾನದತ್ತ ಕುತೂಹಲ!

ದ. ಕ.: ಅಭಿವೃದ್ಧಿಗೆ ಮಹತ್ವದ ಕೊಡುಗೆ

ದ. ಕ.: ಅಭಿವೃದ್ಧಿಗೆ ಮಹತ್ವದ ಕೊಡುಗೆ

ಶಿಕಾರಿಪುರದ ಶೂರ ನಾಡಿನ ದೊರೆಯಾದ

ಶಿಕಾರಿಪುರದ ಶೂರ ನಾಡಿನ ದೊರೆಯಾದ

ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಗಾದಿ; ಬಿಜೆಪಿಯಲ್ಲಿ ಲಾಭ-ನಷ್ಟದ ಲೆಕ್ಕ

ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಗಾದಿ; ಬಿಜೆಪಿಯಲ್ಲಿ ಲಾಭ-ನಷ್ಟದ ಲೆಕ್ಕ

ಲೋಕಸಭೆ ಸ್ಥಾನಗಳು 1 ಸಾವಿರಕ್ಕೇರಿಕೆ?

ಲೋಕಸಭೆ ಸ್ಥಾನಗಳು 1 ಸಾವಿರಕ್ಕೇರಿಕೆ?

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ

ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ

Untitled-1

ನೋಟು ಮುದ್ರಣ ಇಲ್ಲ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

madya news

ಅಡೆತಡೆ ಇದ್ದರೂ ಸಾಧಿಸುವ ಛಲ

madya news

ಮನೆಗಳು ಬಿರುಕು: ಶಾಸಕರಿಂದ ಪರಿಹಾರ ಭರವಸೆ

ನಾಳೆ (ಜು.26) ಕೆಆರ್‌ಎಸ್ ಡ್ಯಾಂಗೆ ದೃಷ್ಟಿ ನಿವಾರಣೆ ಪೂಜೆ

ನಾಳೆ (ಜು.26) ಕೆಆರ್‌ಎಸ್ ಡ್ಯಾಂಗೆ ದೃಷ್ಟಿ ನಿವಾರಣೆ ಪೂಜೆ

ಕಾವೇರಿ ನದಿಗೆ ಕೆಆರ್‌ಎಸ್‌ನಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಕಾವೇರಿ ನದಿಗೆ KRSನಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ :ನದಿ ಪಾತ್ರದ ಜನರಿಗೆ ಎಚ್ಚರಿಕೆ

madya news

ದೂರದೃಷ್ಟಿಯ ನಾಯಕ ಜಿ.ಮಾದೇಗೌಡರು

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

ಕರಾವಳಿಯ ರಾಜಕೀಯದಂಗಳದಲ್ಲಿ ಸಿಎಂ- ಸಚಿವ ಸ್ಥಾನದತ್ತ ಕುತೂಹಲ!

ಕರಾವಳಿಯ ರಾಜಕೀಯದಂಗಳದಲ್ಲಿ ಸಿಎಂ- ಸಚಿವ ಸ್ಥಾನದತ್ತ ಕುತೂಹಲ!

ದ. ಕ.: ಅಭಿವೃದ್ಧಿಗೆ ಮಹತ್ವದ ಕೊಡುಗೆ

ದ. ಕ.: ಅಭಿವೃದ್ಧಿಗೆ ಮಹತ್ವದ ಕೊಡುಗೆ

ಶಿಕಾರಿಪುರದ ಶೂರ ನಾಡಿನ ದೊರೆಯಾದ

ಶಿಕಾರಿಪುರದ ಶೂರ ನಾಡಿನ ದೊರೆಯಾದ

ಒಡೆದ ತೆಂಗಿನ ಕಾಯಿಯ ಸ್ವಾರಸ್ಯ ಪ್ರಸಂಗ…!

ಒಡೆದ ತೆಂಗಿನ ಕಾಯಿಯ ಸ್ವಾರಸ್ಯ ಪ್ರಸಂಗ…!

ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಗಾದಿ; ಬಿಜೆಪಿಯಲ್ಲಿ ಲಾಭ-ನಷ್ಟದ ಲೆಕ್ಕ

ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಗಾದಿ; ಬಿಜೆಪಿಯಲ್ಲಿ ಲಾಭ-ನಷ್ಟದ ಲೆಕ್ಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.