Udayavni Special

ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಿ


Team Udayavani, Mar 24, 2021, 6:25 PM IST

ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಿ

ನಾಗಮಂಗಲ: ಬೈಕ್‌ ಸವಾರರುಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವ ಜತೆಗೆ ತಮ್ಮಜೀವ ರಕ್ಷಣೆಗಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದುನಾಗಮಂಗಲ ಉಪ ವಿಭಾಗದ ಡಿವೈಎಸ್‌ಪಿ ನವೀನ್‌ಕುಮಾರ್‌ ತಿಳಿಸಿದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪಟ್ಟಣದಲ್ಲಿ ಪೊಲೀಸ್‌ ಇಲಾಖೆಮಂಗಳವಾರ ಆಯೋಜಿಸಿದ್ದ ಜನಜಾಗೃತಿಜಾಥಾಗೆ ಚಾಲನೆ ನೀಡಿದ ಬಳಿಕಮಾತನಾಡಿದರು.

ರಸ್ತೆ ಅಪಘಾತಗಳು ಸಂಭವಿಸಿ ಸಾವು ನೋವು ಉಂಟಾಗಲು ವಾಹನ ಚಾಲಕರಅಜಾಗರೂಕತೆಯೇ ಮುಖ್ಯ ಕಾರಣ. ಬೈಕ್‌ಸೇರಿದಂತೆ ಯಾವುದೇ ವಾಹನ ಚಾಲನೆಮಾಡುವ ವ್ಯಕ್ತಿ ಚಾಲನಾ ಪರವಾನಗಿ ಜತೆಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿತಿಳಿದುಕೊಂಡಿರಬೇಕೆಂದರು.

ಹೆಲ್ಮೆಟ್‌ ಧರಿಸಿ: ವಾಹನ ಚಾಲನೆ ವೇಳೆಮೊಬೈಲ್‌ ಬಳಕೆ, ಮದ್ಯಪಾನ ಸೇವನೆ,ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆಯಿಂದ ಅಪಘಾತ ಸಂಭವಿಸಿ, ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಹೀಗಾಗಿ ಬೈಕ್‌ ಸವಾರರು ಚಾಲನೆ ಮಾಡುವಾಗ ತಲೆಗೆ ಹೆಲ್ಮೆಟ್‌ ಧರಿಸುವುದರಿಂದಆಕಸ್ಮಿಕವಾಗಿ ಅಪಘಾತ ಸಂಭವಿಸಿದರೂತಲೆಗೆ ಪೆಟ್ಟು ಬೀಳದಂತೆ ಸುರಕ್ಷತೆ ಕಾಪಾಡಿಕೊಳ್ಳಬಹುದು. ಅಂತೆಯೇ ದ್ವಿಚಕ್ರಗಳಲ್ಲಿಹಿಂಬದಿಯಲ್ಲಿ ಕುಳಿತು ಸಂಚರಿಸುವವ್ಯಕ್ತಿಯೂ ಹೆಲ್ಮೆಟ್‌ ಧರಿಸಬೇಕು ಎಂದರು.

ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆಮಾಡುವುದರಿಂದ ಅಪಘಾತಗಳಿಗೆ ಆಹ್ವಾನನೀಡಿದಂತಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸುವ ಯಾವುದೇ ವಾಹನ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಇಲಾಖೆಮುಂದಾಗಲಿದೆ ಎಂದ ಅವರು, ಸುರಕ್ಷತೆಯರಸ್ತೆ ಸಂಚಾರಕ್ಕೆ ತಾಲೂಕಿನ ಸಾರ್ವಜನಿಕರುಸಹಕಾರ ನೀಡಬೇಕು. ಇದಕ್ಕಾಗಿಯೇಪೊಲೀಸ್‌ ಇಲಾಖೆ ವತಿಯಿಂದಲೇ ಜಾಗೃತಿಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಚಾರ ನಿಯಮ ಪಾಲಿಸಿ: ಬೈಕ್‌ ಚಾಲನೆಮಾಡುವ ವೇಳೆ ಸುರಕ್ಷತೆ ದೃಷ್ಟಿಯಿಂದಕಡ್ಡಾಯವಾಗಿ ಹೆಲ್ಮೆಟ್‌ ಧರಿಸ ಬೇಕು. ಒಂದುಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿಪ್ರಯಾಣಿಸಬಾರದು. ನಿಮ್ಮ ಸುರಕ್ಷತೆ ಜತೆಗೆನಿಮ್ಮ ಮೇಲೆ ಅಪಾರ ಭರವಸೆಇಟ್ಟುಕೊಂಡಿರುವ ಕುಟುಂಬಸ್ಥರ ದೃಷ್ಟಿಯಿಂದ ಬೈಕ್‌ ಸವಾರರು ಮತ್ತು ಎಲ್ಲ ಬಗೆಯವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದರು.

ಬಳಿಕ ಪಟ್ಟಣದ ಚಾಮರಾಜನಗರಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಟಿ.ಮರಿಯಪ್ಪವೃತ್ತದಿಂದ ಟಿ.ಬಿ.ಬಡಾವಣೆ, ಮಂಡ್ಯ ರಸ್ತೆ,ಮೈಸೂರು ರಸ್ತೆ, ಕೆಎಸ್‌ಟಿ ರಸ್ತೆ ಸೇರಿ ಪ್ರಮುಖಬೀದಿಗಳಲ್ಲಿ ಹೆಲ್ಮೆಟ್‌ ಧರಿಸಿದ ಪೊಲೀಸ್‌ಸಿಬ್ಬಂದಿ ಜನಜಾಗೃತಿ ಜಾಥಾ ನಡೆಸಿದರು. ವೃತ್ತ ನಿರೀಕ Òಕ ಸುಧಾಕರ್‌, ಪಟ್ಟಣ ಠಾಣೆಪಿಎಸ್‌ಐ ರವಿಶಂಕರ್‌, ಗ್ರಾಮಾಂತರ ಠಾಣೆ ಪಿ ಎಸ್‌ಐ ಶಿವಪ್ರಕಾಶ್‌, ಠಾಣೆಯ ಪೇದೆಗಳಿದ್ದರು.

ಟಾಪ್ ನ್ಯೂಸ್

dgssd

ವಿಟ್ಲ : ಬೈಕ್‍-ಪಿಕಪ್ ಡಿಕ್ಕಿ : ಓರ್ವ ಸಾವು

hkjghjgh

ನಾಳೆಯಿಂದ ಮಹಾರಾಷ್ಟ್ರಾದ್ಯಂತ ಸೆಕ್ಷನ್ 144 ಜಾರಿ : ಸಿಎಂ ಉದ್ದವ್ ಠಾಕ್ರೆ

fhf

ರಸಗೊಬ್ಬರ ವಿಚಾರ: ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸದಾನಂದ ಗೌಡ ತಿರುಗೇಟು

jghjjty

ವಿಟ್ಲ : ಅಕ್ರಮ ಗೋವು ಸಾಗಾಟ ತಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು

gfhjfgj

ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್

ghmftghf

ನಿಧಿ ಆಸೆ : ಪುರಾತನ ದೇವಾಲಯದ ಶಿವಲಿಂಗ ಕದ್ದೊಯ್ದ ಖದೀಮರು

jhggg

ರಾಜ್ಯದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ : ಇಂದು 8778 ಪ್ರಕರಣಗಳು ಪತ್ತೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ghmftghf

ನಿಧಿ ಆಸೆ : ಪುರಾತನ ದೇವಾಲಯದ ಶಿವಲಿಂಗ ಕದ್ದೊಯ್ದ ಖದೀಮರು

ಪ್ರತಿಭಟನಾ ಅಂಗಳದಲ್ಲಿ ಯುಗಾದಿ

ಪ್ರತಿಭಟನಾ ಅಂಗಳದಲ್ಲಿ ಯುಗಾದಿ

ರಸಗೊಬ್ಬರಗಳ ದರ ಏರಿಕೆಗೆ ಆಕ್ರೋಶ

ರಸಗೊಬ್ಬರಗಳ ದರ ಏರಿಕೆಗೆ ಆಕ್ರೋಶ

ಸಾಲದ ಹಣಕ್ಕೆ ಬಡ್ಡಿ ನೀಡದ್ದಕ್ಕೆ ಹಲ್ಲೆ, ಶಾಂತಿಸಭೆ

ಸಾಲದ ಹಣಕ್ಕೆ ಬಡ್ಡಿ ನೀಡದ್ದಕ್ಕೆ ಹಲ್ಲೆ, ಶಾಂತಿಸಭೆ

ಬಿರುಸುಗೊಂಡ ಕಸಾಪ ಚುನಾವಣೆ ಪ್ರಚಾರ

ಬಿರುಸುಗೊಂಡ ಕಸಾಪ ಚುನಾವಣೆ ಪ್ರಚಾರ

MUST WATCH

udayavani youtube

ಕುರಿಗಾಹಿಯ ಲವ್ ಸ್ಟೋರಿ ಕೊಲೆಯಲ್ಲಿ ಕೊನೆ| CRIME FILE | Udayavani

udayavani youtube

News bulletin 13- 04-2021 | UDAYAVANI

udayavani youtube

ಮಂಗಳೂರಿನಲ್ಲಿ ಇಳಿಯಬೇಕಿದ್ದ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್: ಪರದಾಡಿದ ಪ್ರಯಾಣಿಕರು

udayavani youtube

ಎಲ್ಲವೂ ಸುಳ್ಳು ಸುದ್ದಿ : ಸಿಡಿ ಲೇಡಿಯ ಮತ್ತೊಂದು ವಿಡಿಯೋ

udayavani youtube

Kanchipuram ಸೀರೆಗಳ ನಿಮ್ಮ Favorite Spot

ಹೊಸ ಸೇರ್ಪಡೆ

dgssd

ವಿಟ್ಲ : ಬೈಕ್‍-ಪಿಕಪ್ ಡಿಕ್ಕಿ : ಓರ್ವ ಸಾವು

hkjghjgh

ನಾಳೆಯಿಂದ ಮಹಾರಾಷ್ಟ್ರಾದ್ಯಂತ ಸೆಕ್ಷನ್ 144 ಜಾರಿ : ಸಿಎಂ ಉದ್ದವ್ ಠಾಕ್ರೆ

fhf

ರಸಗೊಬ್ಬರ ವಿಚಾರ: ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸದಾನಂದ ಗೌಡ ತಿರುಗೇಟು

jghjjty

ವಿಟ್ಲ : ಅಕ್ರಮ ಗೋವು ಸಾಗಾಟ ತಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು

gfhjfgj

ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.