Hunsur; ಶೆಟ್ಟಳ್ಳಿ-ಲಕ್ಕಪಟ್ಟಣದಲ್ಲಿ ಹುಲಿ ಪ್ರತ್ಯಕ್ಷ: ಸಾಕಾನೆಗಳನ್ನು ಬಳಸಿ ಕೂಂಬಿಂಗ್

Team Udayavani, Dec 7, 2023, 7:10 PM IST

1-sdsasad

ಹುಣಸೂರು:ನಾಗರಹೊಳೆ ಉದ್ಯಾನದಂಚಿನ ಹುಣಸೂರು ನೇಗತ್ತೂರು ಪಕ್ಕದ ಶೆಟ್ಟಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶದಲ್ಲಿ ಹುಲಿ ಪತ್ತೆಗಾಗಿ ಆನೆಗಳ ಮೂಲಕ ಗುರುವಾರ ಕೂಂಬಿಂಗ್ ನಡೆಸಿದರಾದರೂ ಹುಲಿ ಮಾತ್ರ ಪತ್ತೆಯಾಗಿಲ್ಲ.

ನೇಗತ್ತೂರಿನ ಲಕ್ಷ್ಮಮ್ಮರಿಗೆ ಸೇರಿದ ಎರಡು ಹಸುಗಳನ್ನು ಕೊಂದ ಹುಲಿ ಪತ್ತೆಗಾಗಿ ಬುಧವಾರದಂದು ಅರಣ್ಯ ಸಿಬ್ಬಂದಿಗಳು ಕೂಂಬಿಂಗ್ ನಡೆಸಿದ್ದರಾದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಗುರುವಾರ ಎಸಿಎಫ್ ದಯಾನಂದ್ ಮಾರ್ಗದರ್ಶನದಲ್ಲಿ ಆರ್.ಎಫ್.ಒ . ಸುಬ್ರಹ್ಮಣ್ಯ ನೇತೃತ್ವದಲ್ಲಿ ಸಾಕಾನೆಗಳಾದ ಗಣೇಶ, ಶ್ರೀರಂಗ, ಡಿಆರ್‌ಎಫ್‌ಒಗಳಾದ ಸಿದ್ದರಾಜು, ವೀರಭದ್ರಯ್ಯ ಮತ್ತು ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ. ಸಿಬ್ಬಂದಿ ಸಹಾಯದಿಂದ ಕೂಂಬಿಂಗ್ ನಡೆಸಿದರಾದರೂ ಹುಲಿರಾಯ ಪತ್ತೆಯಾಗಲಿಲ್ಲ.

ಅರಣ್ಯದಲ್ಲಿ ಅಳವಡಿಸಿದ್ದ ಸಿ.ಸಿ.ಕೆಮರಾದಲ್ಲಿ ಹುಲಿ ಸೆರೆಯಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಆರ್.ಎಫ್.ಒ.ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಹುಲಿ ಸೆರೆಗೆ ಒತ್ತಾಯ
ಇದೀಗ ಈ ಅರಣ್ಯ ಪ್ರದೇಶದಲ್ಲಿ ಹುಲಿ ಇರುವಿಕೆ ಸಿ.ಸಿ.ಕೆಮರಾದಲ್ಲಿ ಪತ್ತೆಯಾಗಿದ್ದು, ಈ ಭಾಗದ ಗ್ರಾಮಸ್ಥರು ಆತಂಕದಲ್ಲಿದ್ದೇವೆ. ಅನಾಹುತವಾಗುವ ಮುನ್ನವೇ ಈ ಹುಲಿಯನ್ನು ಸೆರೆ ಹಿಡಿಯಲೇಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ದ ಹನಗೋಡು ಭಾಗದ ಗ್ರಾಮಸ್ಥರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

1-wqeqewqwqew

Constitution ರಾಷ್ಟ್ರೀಯ ಏಕತಾ ರ‍್ಯಾಲಿ; ಸರ್ವಾಧಿಕಾರ ಜಾರಿಗೆ ಹುನ್ನಾರ:ಖರ್ಗೆ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

Gyanvapi Case: ಇಂದು ಹೈಕೋರ್ಟ್‌ ತೀರ್ಪು

Gyanvapi Case: ಇಂದು ಹೈಕೋರ್ಟ್‌ ತೀರ್ಪು

Venur; ಸಾಮಾಜಿಕ ಏಕತೆ ಸಾರಿದ ಪರಂಪರೆ ಜೈನರದು: ಸಂಸದ ನಳಿನ್‌ ಕುಮಾರ್‌ ಕಟೀಲು

Venur; ಸಾಮಾಜಿಕ ಏಕತೆ ಸಾರಿದ ಪರಂಪರೆ ಜೈನರದು: ಸಂಸದ ನಳಿನ್‌ ಕುಮಾರ್‌ ಕಟೀಲು

Udupi BuildTech- 2024; ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ ಉತ್ಕೃಷ್ಟ ಸಾಧನೆ: ಯಶ್‌ಪಾಲ್‌

Udupi BuildTech- 2024; ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ ಉತ್ಕೃಷ್ಟ ಸಾಧನೆ: ಯಶ್‌ಪಾಲ್‌

Billava ಸಮಾವೇಶಗಳಿಂದ ಸ್ವಾಭಿಮಾನ ವೃದ್ಧಿ: ಯು.ಟಿ. ಖಾದರ್‌

Billava ಸಮಾವೇಶಗಳಿಂದ ಸ್ವಾಭಿಮಾನ ವೃದ್ಧಿ: ಯು.ಟಿ. ಖಾದರ್‌

“ಸ್ಪರ್ಧೆಗೆ ಅವಕಾಶಕ್ಕಾಗಿ ಆಗ್ರಹದಿಂದ ಹಿಂಜರಿಯುವುದಿಲ್ಲ’: ಸತ್ಯಜಿತ್‌ ಸುರತ್ಕಲ್‌

“ಸ್ಪರ್ಧೆಗೆ ಅವಕಾಶಕ್ಕಾಗಿ ಆಗ್ರಹದಿಂದ ಹಿಂಜರಿಯುವುದಿಲ್ಲ’: ಸತ್ಯಜಿತ್‌ ಸುರತ್ಕಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsasad

ಯುವಕನ ಸಾವು; ತಪ್ಪಿತಸ್ಥರ ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ: ಪ್ರಣವಾನಂದ ಸ್ವಾಮೀಜಿ

6-hunsur

Hunsur: ನ್ಯಾಯ ದೊರಕಿಸಿ ಕೊಡಿ; ಮೃತ ವಿದ್ಯಾರ್ಥಿಯ ಪೋಷಕರ ಮನವಿ

ಮೈಸೂರು: ಕಾರ್ಮಿಕರ ಮಕ್ಕಳಿಗೆ ನೆರಳಾದ ಕೂಸಿನ ಮನೆ

ಮೈಸೂರು: ಕಾರ್ಮಿಕರ ಮಕ್ಕಳಿಗೆ ನೆರಳಾದ ಕೂಸಿನ ಮನೆ

Loksabha; ಮುಂದಿನ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೂ ಹೋಗುವುದಿಲ್ಲ: ಶ್ರೀನಿವಾಸ ಪ್ರಸಾದ್

Loksabha; ಮುಂದಿನ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೂ ಹೋಗುವುದಿಲ್ಲ: ಶ್ರೀನಿವಾಸ ಪ್ರಸಾದ್

ವಿಜಯೇಂದ್ರ

Bill to tax temples; ವಿಧಾನಸೌಧದೆದುರು ಹುಂಡಿಯಿಟ್ಟು ಹಣ ಸಂಗ್ರಹಿಸಲಿ: ವಿಜಯೇಂದ್ರ ಆಕ್ರೋಶ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

naksal (2)

Chhattisgarh: ಮೂವರು ನಕ್ಸಲರ ಹತ್ಯೆ

1-wqeqewqwqew

Constitution ರಾಷ್ಟ್ರೀಯ ಏಕತಾ ರ‍್ಯಾಲಿ; ಸರ್ವಾಧಿಕಾರ ಜಾರಿಗೆ ಹುನ್ನಾರ:ಖರ್ಗೆ

1-adasdsa

Maratha Reserve; ನನ್ನನ್ನು ಕೊಲ್ಲಲು ಫ‌ಡ್ನವೀಸ್‌ ಸಂಚು: ಜಾರಂಗೆ ಆರೋಪ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

Gyanvapi Case: ಇಂದು ಹೈಕೋರ್ಟ್‌ ತೀರ್ಪು

Gyanvapi Case: ಇಂದು ಹೈಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.