Udayavni Special

ಪ್ರತಿ ಭಾನುವಾರ ಬಂದ್‌ ಆಗುವ ಪ್ರಾಥಮಿಕ ಆರೋಗ್ಯ ಕೇಂದ್ರ

Team Udayavani, May 6, 2021, 3:46 PM IST

Primary Health Center

ನಂಜನಗೂಡು: ಸರ್ಕಾರಿ ಆಸ್ಪತ್ರೆಗಳು 24 ಗಂಟೆಕಾಲ ಕಾರ್ಯನಿರ್ವಹಿಸಬೇಕಾಗಿದೆ. ಕೊರೊನಾಬಿಕ್ಕಟ್ಟಿನ ಸಂದರ್ಭದಲ್ಲಿ ಇನ್ನೂ ನಿಗಾವಹಿಸಬೇಕಾಗಿದೆ. ಆದರೆ, ತಾಲೂಕಿನ ದೊಡ್ಡ ಕವಲಂದೆಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರತಿಭಾನುವಾರವೂ ಬಂದ್‌ ಆಗಿರುತ್ತದೆ.

ಆಸ್ಪತ್ರೆ ಬಾಗಿಲು ಶನಿವಾರ ಮಧ್ಯಾಹ್ನ ಹಾಕಿದರೆಮತ್ತೆ ತೆರೆಯುವುದು ಸೋಮವಾರ ಬೆಳಗ್ಗೆ. ನರ್ಸ್‌ಸೇರಿದಂತೆ ಯಾವ ಸಿಬ್ಬಂದಿ ಕೂಡ ಇರುವುದಿಲ್ಲ.ಹೀಗಾಗಿ ಈ ಭಾಗದಲ್ಲಿ ಜನರು ತುರ್ತು ಚಿಕಿತ್ಸೆಪಡೆಯಲು ಪರದಾಡುವಂತಾಗಿದೆ.ಚಿಕ್ಕಕವಲಂದೆಗೆ ಬಂದ ಆಶಾ ಕಾರ್ಯಕರ್ತರುಭಾನುವಾರವೂ ಆಸ್ಪತ್ರೆ ತೆರೆದಿರುತ್ತೆ.

ಲಸಿಕೆ ಹಾಕಿಸಿಕೊಳ್ಳಿ ವೃದ್ಧರಿಗೆ ಮನವಿ ಮಾಡಿದ್ದರು. ಅದರಂತೆಹಲವಾರು ಮಂದಿ ಲಸಿಕೆ ಹಾಕಿಸಿಕೊಳ್ಳಲು ದೊಡ್ಡಕವಲಂದೆ ಆಸ್ಪತ್ರೆ ತೆರಳಿದಾಗ ಬಾಗಿಲು ಜಡಿರುವುದು ಕಂಡು ಬಂದಿದೆ. ಬಂದ ದಾರಿಗೆ ಸುಂಕವಿಲ್ಲಎಂಬಂತೆ ವಾಪಸ್‌ ಬಂದಿದ್ದಾರೆ. ಈ ಕುರಿತುಹಲವು ವೃದ್ಧರು ಅಳಲು ತೋಡಿಕೊಂಡಿದ್ದಾರೆ.ಈ ಆಸ್ಪತ್ರೆ ಪ್ರತಿ ಶನಿವಾರ ಮುಚ್ಚಿದರೆ ತೆರೆಯುವುದು ಸೋಮವಾರವೇ. ಆಸ್ಪತ್ರೆ ಸಿಬ್ಬಂದಿಗೆ ಸುಸಜ್ಜಿತವಾದ ವಸತಿ ಗೃಹ ನಿರ್ಮಿಸಿದ್ದರೂ ಖಾಲಿಬಿದಿದ್ದೆ. ಇಲ್ಲಿ ಯಾವಬ್ಬ ಸಿಬ್ಬಂದಿ ಕೂಡ ನೆಲಸಿಲ್ಲ.ಹೊರಗಿನಿಂದ ಬಂದು ಓಡಾಡುತ್ತಾರೆ.

ಇದುಸರ್ಕಾರಿ ಆಸ್ಪತ್ರೆಯ ಕಾರ್ಯವೈಖರಿಯಾಗಿದೆ ಎಂದುಇಲ್ಲಿನ ಅಸ್ಲಾಂ ಖಾನ್‌ ಅಸಹಾಯಕತೆವ್ಯಕ್ತಪಡಿಸುತ್ತಾರೆ.ಪ್ರಸ್ತುತ ತಾಲೂಕಿನ ಗ್ರಾಮೀಣ ಭಾಗದಲ್ಲಿಕೊರೊನಾ ಸೋಂಕು ಹರಡುತ್ತಿದೆ. ಹತ್ತಾರುಹಳ್ಳಿಗಳಿಗೆ ಒಂದರಂತೆ ಆಸ್ಪತ್ರೆ ಇದೆ. ಇರುವಆಸ್ಪತ್ರೆಗಳೇ ಹೀಗೆ ಎರಡು ದಿನ ಬಾಗಿಲುಮುಚ್ಚಿದರೆ ರೋಗಿಗಳು ಪರಿಸ್ಥಿತಿ ಏನಾಬೇಕು,ಲಸಿಕೆ ಪಡೆಯಲು ಸಾಕಷ್ಟು ಮಂದಿ ಆಗಮಿಸುತ್ತಿದ್ದಾರೆ.

ಜನರು ಜ್ವರ, ಕಾಯಿಲೆಗಳಿಂದ ತುರ್ತುಚಿಕಿತ್ಸೆಗೆ ಪರಿತಪಿಸುತ್ತಿದ್ದಾರೆ. ಹೀಗಾಗಿಮೇಲಧಿಕಾರಿಗಳು ಹಾಗೂ ಈ ಭಾಗದಜನಪ್ರತಿನಿಧಿಗಳು ಗಮನ ಹರಿಸಿ ದೊಡ್ಡಕವಲಂದೆಆಸ್ಪತ್ರೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆನೋಡಿಕೊಳ್ಳಬೇಕಿದೆ ಎಂದು ಸಾರ್ವಜನಿಕರುಆಗ್ರಹಿಸಿದ್ದಾರೆ.

ತಹಶೀಲ್ದಾರ್‌ ತುರ್ತು ನೋಟಿಸ್‌: ತಾಲೂಕುಆಡಳಿತ ಕೊರೋನಾ ನಿಯಂತ್ರಣಕ್ಕಾಗಿ ದಿನದ 24ಗಂಟೆ ಕೆಲಸ ಮಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗದೊಡ್ಡಕವಲಂದೆ ಸರ್ಕಾರಿ ಆಸ್ಪತ್ರೆ ಭಾನುವಾರಮುಚ್ಚಿರುವುದರ ಸಂಬಂಧ ಆಸ್ಪತ್ರೆ ವೈದ್ಯ ಸಂಪತ್‌ಅವರಿಗೆ ತುರ್ತು ನೋಟಿಸ್‌ ನೀಡಲಾಗುವುದುಎಂದು ನಂಜನಗೂಡು ತಹಶೀಲ್ದಾರ್‌ಮೋಹನಕುಮಾರಿ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಭಾನುವಾರ ಸರ್ಕಾರಿ ಆಸ್ಪತ್ರೆ ಬಾಗಿಲುಮುಚ್ಚುವಂತಿಲ್ಲ. ದಿನದ 24 ಗಂಟೆ ಕಾಲಕಾರ್ಯನಿರ್ವಹಿಸ ಬೇಕಾಗಿದೆ. ಆದರೆ, ಈ ಕುರಿತು ಲೋಪವೆಸಗಿದ ಅಲ್ಲಿನವೈದ್ಯರು ಹಾಗೂ ಸಿಬ್ಬಂದಿ ವಿರುದ್ಧಆರೋಗ್ಯ ಇಲಾಖೆ ಕ್ರಮ ಜರುಗಿಸುತ್ತದೆ.
ಈಶ್ವರ್‌, ತಾಲೂಕು ವೈದ್ಯಾಧಿಕಾರಿ

ಶ್ರೀಧರ್‌ ಆರ್‌. ಭಟ್‌

ಟಾಪ್ ನ್ಯೂಸ್

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

\172.17.1.5ImageDirUdayavaniDaily15-06-21Daily_NewsRACQET

ಫ್ರೆಂಚ್‌ ಓಪನ್‌ ಫೈನಲ್‌ : ಹುರಿದುಂಬಿಸಿದ ಅಭಿಮಾನಿಗೆ ಜೊಕೋ ರ‍್ಯಾಕೆಟ್‌ ಗಿಫ್ಟ್!

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

ಸರಕಾರಿ ಕೆಲಸಕ್ಕೆ ಗೈರಾಗಿ ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!

ಸರಕಾರಿ ಕೆಲಸಕ್ಕೆ ಗೈರಾಗಿ ತನ್ನ ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!

d್ಗಹಜಹಗ್ದಸದ್ಗ

ಸಾವಿನಲ್ಲೂ ಸಾರ್ಥಕತೆ : ನಟ ಸಂಚಾರಿ ವಿಜಯ್ ಅಂಗಾಂಗ ದಾನ ಪ್ರಕ್ರಿಯೆ ಆರಂಭ

cats

ರಾಷ್ಟ್ರೀಯ ನಾಯಕರ ಮುಂದೆ ಮುಖ್ಯಮಂತ್ರಿ ಬದಲಾವಣೆ ವಿಷಯವೇ ಇಲ್ಲ : ಸಚಿವ ಜೋಶಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

01

ನನ್ನ ಮೇಲೆ ಸುಳ್ಳು ಆರೋಪ ಮಾಡಿದ ರೋಹಿಣಿ ಸಿಂಧೂರಿಗೆ ಮನಸಾಕ್ಷಿ ಇಲ್ಲವೆ: ಸಾರಾ ಮಹೇಶ್ ಕಿಡಿ 

covid news

1251 ಮಂದಿಗೆ ಸೋಂಕು ದೃಢ

Blood Donation Camp

ಮೆಗಾ ರಕ್ತದಾನ ಶಿಬಿರ: 370 ಯೂನಿಟ್‌ ರಕ್ತ ಸಂಗ್ರಹ

Signature Collection Campaign

ಡೀಸಿಯಾಗಿ ಮತ್ತೆ ರೋಹಿಣಿ ಸಿಂಧೂರಿ ನೇಮಿಸಲು ಸಹಿ ಸಂಗ್ರಹ ಅಭಿಯಾನ

-incident held at mysore

ವ್ಯಕ್ತಿ ಕೊಲೆ: 24 ಗಂಟೆಯೊಳಗೆ ಆರೋಪಿಗಳು ಸೆರೆ

MUST WATCH

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

udayavani youtube

ಕೋವಿಡ್ ಲಸಿಕೆ ಪಡೆದರೆ ಆಯಸ್ಕಾಂತ ಶಕ್ತಿ ಬರುತ್ತದಾ? ಉಡುಪಿಯ ವೈರಲ್ ವಿಡಿಯೋಗೆ DC ಸ್ಪಷ್ಟನೆ

udayavani youtube

ಮಂಗಳೂರಿನೆಲ್ಲಡೆ ಧಾರಾಕಾರ ಮಳೆ

udayavani youtube

ಉದಯವಾಣಿ ಜೊತೆ ಸಂಚಾರಿ ವಿಜಯ್ ಕೊನೆಯ ಸಂದರ್ಶನ

udayavani youtube

ತುಂಗಾ ಜಲಾಯಶದ 21 ಕ್ರಸ್ಟ್ ಗೇಟ್ ಗಳ ತೆರವು: 2020 ಕ್ಯೂಸೆಕ್ಸ್ ನೀರು ಬಿಡುಗಡೆ

ಹೊಸ ಸೇರ್ಪಡೆ

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಮಿಥಾಲಿ ಪಡೆಗೆ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಾಠ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌, ಕೊಲಂಬಿಯಾ ಜಯ

\172.17.1.5ImageDirUdayavaniDaily15-06-21Daily_NewsRACQET

ಫ್ರೆಂಚ್‌ ಓಪನ್‌ ಫೈನಲ್‌ : ಹುರಿದುಂಬಿಸಿದ ಅಭಿಮಾನಿಗೆ ಜೊಕೋ ರ‍್ಯಾಕೆಟ್‌ ಗಿಫ್ಟ್!

14-21

ತಗದ ಕೊರೊನಾ ಸೋಂಕು; ತೆರೆಯದ ಬೀಗ

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

ಟೆಸ್ಟ್‌ ಫೈನಲ್‌ನಲ್ಲಿ ಭಾರತಕ್ಕೆ ಇಶಾಂತ್‌ ಅನುಭವ ನೆರವಾಗಲಿದೆ : ವೆಂಕಟೇಶ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.