Udayavni Special

ಹುಣಸೂರು-ಕಿರಿಜಾಜಿ ಪ್ರಮುಖ ರಸ್ತೆ ಶೀಘ್ರ ಅಭಿವೃದ್ಧಿ

Team Udayavani, Mar 29, 2021, 1:21 PM IST

ಹುಣಸೂರು-ಕಿರಿಜಾಜಿ ಪ್ರಮುಖ ರಸ್ತೆ ಶೀಘ್ರ ಅಭಿವೃದ್ಧಿ

ಹುಣಸೂರು: ವಾಹನ, ಜನಸಾಮಾನ್ಯರು ಸಂಚರಿಸಲು ಆಗದ ಮಟ್ಟಿಗೆ ಹದಗೆಟ್ಟಿದ್ದಹುಣಸೂರು – ಕಿರಿಜಾಜಿ ಪ್ರಮುಖ ರಸ್ತೆಕಾಯಕಲ್ಪಕ್ಕೆ ಶಾಸಕ ಎಚ್‌.ಪಿ.ಮಂಜುನಾಥ್‌ಮುಂದಾಗಿದ್ದು, ಸ್ಥಳೀಯರಲ್ಲಿ ಸಂತಸ ತರಿಸಿದೆ.

ಜಿಪಂ ಅಧೀಕ್ಷಕ ಎಂಜಿನಿಯರ್‌ ಕುಮಾರ್‌, ಜಿಪಂ ಎಇಇ ಪ್ರಭಾಕರ್‌ ಅವರೊಂದಿಗೆ ಕಿರಿಜಾಜಿ ರಸ್ತೆಯ ಅವ್ಯವಸ್ಥೆ ಪರಿಶೀಲಿಸಿ, ರಸ್ತೆ ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಿದರು.

ಸೇತುವೆ ನಿರ್ಮಿಸಲಾಗಿತ್ತು: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, ಜಿಲ್ಲಾಪಂಚಾಯ್ತಿ ವ್ಯಾಪ್ತಿಯ ಈ ರಸ್ತೆಯನ್ನು ಅನುದಾನಕೊರತೆಯಿಂದ ಅಭಿವೃದ್ಧಿ ಪಡಿಸಲುಸಾಧ್ಯವಾಗಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರ ಅವಧಿಯಲ್ಲಿ ಕಿರಿಜಾಜಿ ಮೂಲಕ ಕೆ.ಆರ್‌.ನಗರ ಮುಖ್ಯರಸ್ತೆಗೆ ಸಂಪರ್ಕಕಲ್ಪಿಸುವ ಸಲುವಾಗಿ ಕಟ್ಟೆಮಳಲವಾಡಿ ಬಳಿ ಲಕ್ಷ್ಮಣ ತೀರ್ಥ ನದಿಗೆ ಸೇತುವೆನಿರ್ಮಿಸಲಾಗಿತ್ತು. ಆದರೆ, ಕಟ್ಟೆಮಳಲವಾಡಿ ಭಾಗದಿಂದ ಕಿರಿಜಾಜಿವರೆಗೆ ಮಾತ್ರ ಸಂಪರ್ಕ ರಸ್ತೆ ನಿರ್ಮಿಸಲಾಗಿತ್ತು. ಕಿರಿಜಾಜಿಯಿಂದ ಸಿದ್ದನಕೊಪ್ಪಲುವರೆಗಿನ 2 ಕಿ.ಮೀ. ರಸ್ತೆ ಸಂಪೂರ್ಣ ಗುಂಡಿಮಯವಾಗಿತ್ತು. ಈ ಬಗ್ಗೆಗ್ರಾಮಸ್ಥರು, ರೈತ ಸಂಘದವರು ರಸ್ತೆ ಅಭಿವೃದ್ಧಿ ಪಡಿಸುವಂತೆ ಸಾಕಷ್ಟು ಬಾರಿ ಒತ್ತಡ ಹಾಕಿದ್ದರು ಎಂದು ಹೇಳಿದರು.

ರಸ್ತೆ ಅಭಿವೃದ್ಧಿಗೆ 2.30 ಕೋಟಿ ರೂ.: ಇದೀಗಕಿರಿಜಾಜಿ ರಸ್ತೆಯನ್ನು ಸಂಪೂರ್ಣಅಭಿವೃದ್ಧಿಗೊಳಿಸಲು 50-54 ಯೋಜನೆಯಡಿ2.30 ಕೋಟಿ ರೂ. ಮಂಜೂರು ಮಾಡಿಸಿದ್ದು,ಡಾಂಬರೀಕರಣ ಹಾಗೂ ಗ್ರಾಮ ಪರಿಮಿತಿಯಲ್ಲಿಕಾಂಕ್ರೀಟ್‌ ರಸ್ತೆ ಮತ್ತು ಚರಂಡಿನಿರ್ಮಿಸಲಾಗುವುದು. ಶೀಘ್ರ ಟೆಂಡರ್‌ ಪ್ರಕ್ರಿಯೆನಡೆಸಿ ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ಎಂಜಿನಿಯರ್‌ಗಳಿಗೆ ಸೂಚಿಸಿದರು.

ಶೀಘ್ರ ಕಾಮಗಾರಿ ಆರಂಭ: ಅಧೀಕ್ಷಕಎಂಜಿನಿಯರ್‌ ಕುಮಾರ್‌ ಮಾತನಾಡಿ, ಶಾಸಕರಸೂಚನೆ ಮೇರೆಗೆ ರಸ್ತೆ ಪರಿಶೀಲಿಸಿದ್ದು.ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ನಡೆಸಿ ಕಾಮಗಾರಿಆರಂಭಿಸಲಾಗುವುದು ಎಂದು ಹೇಳಿದರು.

ಇವರೊಂದಿಗೆ ಜಿಪಂ ಎಇಇ ಪ್ರಭಾಕರ್‌,ಪಿಎಂಜಿಎಸ್‌ವೈನ ಎಇಇ ಶ್ರೀನಿವಾಸ್‌,ಎಂಜಿನಿಯರ್‌ಗಳಾದ ಚಂದ್ರಕಾಂತ ಸ್ವಾಮಿ, ಸಿದ್ದಪ್ಪ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಸನ್ನ,ಗ್ರಾಪಂ ಸದಸ್ಯ ಮಹದೇವ್‌, ಮುಖಂಡರಾದನಾಡಪ್ಪನಹಳ್ಳಿ ರಾಜು, ಚೇತನ್‌ಕುಮಾರ್‌, ರಘು,ರೈತ ಸಂಘದ ಧನಂಜಯ, ಶಂಕರ್‌, ಹರೀಶ್‌, ಆನಂದ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

dgssd

ವಿಟ್ಲ : ಬೈಕ್‍-ಪಿಕಪ್ ಡಿಕ್ಕಿ : ಓರ್ವ ಸಾವು

hkjghjgh

ನಾಳೆಯಿಂದ ಮಹಾರಾಷ್ಟ್ರಾದ್ಯಂತ ಸೆಕ್ಷನ್ 144 ಜಾರಿ : ಸಿಎಂ ಉದ್ದವ್ ಠಾಕ್ರೆ

fhf

ರಸಗೊಬ್ಬರ ವಿಚಾರ: ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸದಾನಂದ ಗೌಡ ತಿರುಗೇಟು

jghjjty

ವಿಟ್ಲ : ಅಕ್ರಮ ಗೋವು ಸಾಗಾಟ ತಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು

gfhjfgj

ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್

ghmftghf

ನಿಧಿ ಆಸೆ : ಪುರಾತನ ದೇವಾಲಯದ ಶಿವಲಿಂಗ ಕದ್ದೊಯ್ದ ಖದೀಮರು

jhggg

ರಾಜ್ಯದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ : ಇಂದು 8778 ಪ್ರಕರಣಗಳು ಪತ್ತೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಸಾವು ಹೆಚ್ಚಳ: ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಕೋವಿಡ್ ಸಾವು ಹೆಚ್ಚಳ: ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಕೊಳವೆ ಒಡೆದಿದ್ದಕ್ಕೆ 16 ಗ್ರಾಮಗಳಿಗೆ ಹಬ್ಬಕ್ಕೆ ನೀರಿಲ್ಲ

ಕೊಳವೆ ಒಡೆದಿದ್ದಕ್ಕೆ 16 ಗ್ರಾಮಗಳಿಗೆ ಹಬ್ಬಕ್ಕೆ ನೀರಿಲ್ಲ

ಪ್ರವಾಸೋದ್ಯಮ ಇಲಾಖೆಯವರು ಬಣ್ಣದ ಕಾಗೆ ಹಾರಿಸಬಾರದು: ಯೋಗೇಶ್ವರ್ ಗೆ ಪ್ರತಾಪ್ ಸಿಂಹ ಟಾಂಗ್

ಪ್ರವಾಸೋದ್ಯಮ ಇಲಾಖೆಯವರು ಬಣ್ಣದ ಕಾಗೆ ಹಾರಿಸಬಾರದು: ಯೋಗೇಶ್ವರ್ ಗೆ ಪ್ರತಾಪ್ ಸಿಂಹ ಟಾಂಗ್

ಮೈಸೂರು ಲೈಬ್ರರಿ ಭಸ್ಮ: ಪುಸ್ತಕ ಪ್ರೇಮಿಗೆ 15 ಲಕ್ಷ ರೂ.ದೇಣಿಗೆ

ಮೈಸೂರು ಲೈಬ್ರರಿ ಭಸ್ಮ: ಪುಸ್ತಕ ಪ್ರೇಮಿಗೆ 15 ಲಕ್ಷ ರೂ.ದೇಣಿಗೆ

ಕಣಗಾಲ್‌-ಹೊನ್ನೆಕೊಪ್ಪಲು ರಸ್ತೆಯಲ್ಲಿ ಸಂಚರಿಸಲಾಗದ ದುಸ್ಥಿತಿ

ಕಣಗಾಲ್‌-ಹೊನ್ನೆಕೊಪ್ಪಲು ರಸ್ತೆಯಲ್ಲಿ ಸಂಚರಿಸಲಾಗದ ದುಸ್ಥಿತಿ

MUST WATCH

udayavani youtube

ಕುರಿಗಾಹಿಯ ಲವ್ ಸ್ಟೋರಿ ಕೊಲೆಯಲ್ಲಿ ಕೊನೆ| CRIME FILE | Udayavani

udayavani youtube

News bulletin 13- 04-2021 | UDAYAVANI

udayavani youtube

ಮಂಗಳೂರಿನಲ್ಲಿ ಇಳಿಯಬೇಕಿದ್ದ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್: ಪರದಾಡಿದ ಪ್ರಯಾಣಿಕರು

udayavani youtube

ಎಲ್ಲವೂ ಸುಳ್ಳು ಸುದ್ದಿ : ಸಿಡಿ ಲೇಡಿಯ ಮತ್ತೊಂದು ವಿಡಿಯೋ

udayavani youtube

Kanchipuram ಸೀರೆಗಳ ನಿಮ್ಮ Favorite Spot

ಹೊಸ ಸೇರ್ಪಡೆ

dgssd

ವಿಟ್ಲ : ಬೈಕ್‍-ಪಿಕಪ್ ಡಿಕ್ಕಿ : ಓರ್ವ ಸಾವು

hkjghjgh

ನಾಳೆಯಿಂದ ಮಹಾರಾಷ್ಟ್ರಾದ್ಯಂತ ಸೆಕ್ಷನ್ 144 ಜಾರಿ : ಸಿಎಂ ಉದ್ದವ್ ಠಾಕ್ರೆ

fhf

ರಸಗೊಬ್ಬರ ವಿಚಾರ: ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸದಾನಂದ ಗೌಡ ತಿರುಗೇಟು

jghjjty

ವಿಟ್ಲ : ಅಕ್ರಮ ಗೋವು ಸಾಗಾಟ ತಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು

gfhjfgj

ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.