ಕೊರೊನಾ ಸಮಯದಲ್ಲಿ ಮಾಧ್ಯಮದ ಪಾತ್ರ ಹಿರಿದು


Team Udayavani, Aug 16, 2021, 3:55 PM IST

madyama

ಮೈಸೂರು: ಕೊರೊನಾ ಸಂಕಷ್ಟದ ಕಾಲದಲ್ಲಿಸರ್ಕಾರದೊಂದಿಗೆ ಮಾಧ್ಯಮ ಕೈಜೋಡಿಸಿ ಕೆಲಸನಿರ್ವಹಿಸಿದ ಪರಿಣಾಮ ಸೋಂಕನ್ನು ತಡೆಯುವಲ್ಲಿಸಹಕಾರವಾಯಿತು ಎಂದು ಮಾಧ್ಯಮ ಅಕಾಡೆಮಿಸದಸ್ಯ ಹಾಗೂ ಹಿರಿಯ ಪತ್ರಕರ್ತ ಡಾ.ಕೂಡ್ಲಿಗುರುರಾಜ ಅಭಿಪ್ರಾಯಪಟ್ಟರು.

ಮಹಾರಾಜ ಎಜುಕೇಷನ್‌ ಟ್ರಸ್ಟ್‌, ಮಹಾರಾಜತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಭಾನುವಾರಕಾಲೇಜು ಆವರಣದಲ್ಲಿಆಯೋಜಿಸಿದ್ದ ಸ್ವಾತಂತ್ರ್ಯದಿನದಅಮೃತ ಮಹೋತ್ಸವ ಸಂಭ್ರಮಾಚರಣೆಯಲ್ಲಿ ಮುದ್ರಣಮಾಧ್ಯಮದ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕÅವ ‌ ುದಲ್ಲಿ ಕೋವಿಡ್‌ ನಿರ್ವಹಣೆಯಲ್ಲಿ ಮಾಧ್ಯಮಗಳ ಪಾತ್ರಮತ್ತುಕೊಡುಗೆ ಕುರಿತು ಮಾತನಾಡಿದರು.

ವಸ್ತುನಿಷ್ಠ ವರದಿ:ಇದ್ದಕ್ಕಿದ್ದಂತೆ 2019 ಡಿಸೆಂಬರ್‌ನಲ್ಲಿಕೊರೊನಾ ಸಂಬಂಧ ಊಹಾಪೋಹ ಸೃಷ್ಟಿಯಾದಾಗಮುದ್ರಣ ಮಾಧ್ಯಮ ನಿಖರ ಹಾಗೂ ವಸ್ತುನಿಷ್ಠ ವರದಿಮಾಡುವ ಮೂಲಕ ಜನರಲ್ಲಿ ಭಯ ಉಂಟು ಮಾಡದಂತೆ ಸೋಂಕಿನ ಸಂಬಂಧ ಅರಿವು ಮೂಡಿಸಿ ದವು.

ಆದರೆ ಇದಕ್ಕೆ ತದ್ವಿರುದ್ಧವಾಗಿ ವಿದ್ಯುನ್ಮಾನ ಮಾಧ್ಯಮಗಳು ಬ್ರೇಕಿಂಗ್‌ ಸಲುವಾಗಿ ಜನರನ್ನು ಹೆಚ್ಚು ಆತಂಕಕ್ಕೆದೂಡಿದವು. ಇದು ಕೊರೊನಾ ಸೋಂಕು ದೇಶವನ್ನುಆವರಿಸಿದ ನಂತರವೂ ನಡೆಯಿತು. ಈ ಸಂದರ್ಭ ಕೆಲಬಿಕ್ಕಟ್ಟಿನ ಸಮಯದಲ್ಲಿ ವಿದ್ಯುನ್ಮಾನ ಮಾಧ್ಯಮ ವಸ್ತುನಿಷ್ಠ ವರದಿ ಮಾಡುವ ಮೂಲಕ ಸರ್ಕಾರದ ಕಣ್ತೆರೆಸಿರುವುದು ಮರೆಯಲಾಗದು ಎಂದರು.

ವಿಮರ್ಶೆ ಅವಶ್ಯ:ಇತ್ತೀಚೆಗೆ ಹೆಚ್ಚು ಜನ ಸಾಮಾಜಿಕಜಾಲತಾಣದಲ್ಲಿ ಪ್ರಕಟವಾಗುವ ಮಾಹಿತಿಯನ್ನೇ ಸತ್ಯಎಂದು ನಂಬುತ್ತಾರೆ. ಅದು ವಸ್ತುನಿಷ್ಠತೆಗೆ ದೂರವಾದುದು. ಕೆಲವೊಂದು ವೇಳೆ ಟಿಆರ್‌ಪಿ ಭರದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಈ ರೀತಿಯ ತಪ್ಪು ಎಸಗುವುದುಕಂಡುಬರುತ್ತಿದ್ದು, ಮಾಧ್ಯಮ ಈ ಬಗ್ಗೆ ತನ್ನನ್ನು ತಾನುಪ್ರಶ್ನಿಸಿಕೊಂಡು ವಿಮ ರ್ಶೆಗೆ ಒಳಪಡಿಸಿಕೊಳ್ಳಬೇಕಿದೆಎಂದರು. ಕೋವಿಡ್‌ ಸಂಕ ಷ್ಟದ ಕಾಲದಲ್ಲಿ ಹಲವಾರುಪತ್ರಕರ್ತರು ಸಾವಿನ ಭಯ ವನ್ನೂ ಲೆಕ್ಕಿಸದೆ ವರದಿ ಮಾಡುವ ಮೂಲಕ ಜನತೆಗೆ ಸತ್ಯಾಸತ್ಯತೆ ಬಗ್ಗೆ ತಿಳಿಸಿಕೊಟ್ಟರು.

ಈ ಸಂದರ್ಭ ಹಲ ವಾರು ಪತ್ರಕರ್ತರು ಕೊರೊನಾಸೋಂಕಿಗೆ ಬಲಿಯಾ ದರು ಎಂದು ಹೇಳಿದರು.ಬಳಿಕ ಪತ್ರಕರ್ತ ಸಿ.ಕೆ.ಮಹೇಂದ್ರ ಶಿಕ Òಣ ಕ್ಷೇತ್ರದಲ್ಲಿಮಾಧ್ಯಮಗಳ ಪಾತ್ರ ಕುರಿತು ಮಾತನಾಡಿದರು. ಈಸಂದರ್ಭ ಪತ್ರಕರ್ತರಿಗೆ ಅಭಿನಂದನೆ ಸಲ್ಲಿÓಲಾ ‌ ಯಿತು.ಇದೇ ವೇಳೆ ಮೈಸೂರು ಜಿಲ್ಲೆಯಲ್ಲಿ ಇತ್ತೀಚೆಗೆ ಮೃತಪಟ್ಟಪತ್ರಕರ್ತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌,ಮಹಾರಾಜ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಎಸ್‌.ಮುರಳಿ, ಕಾಲೇಜಿನ ಪ್ರಾಂಶುಪಾಲ ಡಾ.ನರೇಶ್‌ಕುಮಾರ್‌, ಟಿ.ವಾಸುದೇವ್‌, ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಎಸ್‌.ಟಿ.ರವಿಕುಮಾರ್‌ ಮತ್ತಿತರರಿದ್ದರು

ಟಾಪ್ ನ್ಯೂಸ್

PM Modi pay tribute to Subhas Chandra Bose on birth anniversary

ಸುಭಾಷ್ ಚಂದ್ರ ಬೋಸ್ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ: ಪ್ರಧಾನಿ ಮೋದಿ

1-fsfdf

ಭಾರತದ ಅತಿ ಎತ್ತರದ ವ್ಯಕ್ತಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

Imran Tahir played a blinder for World Giants

ಇಮ್ರಾನ್ ತಾಹಿರ್ ಸ್ಪೋಟಕ ಬ್ಯಾಟಿಂಗ್

1death

ಸಾಗರ: 5 ವರ್ಷದ ಮಗು ಹೃದಯಾಘಾತದಿಂದ ಸಾವು

covid-19

24 ಗಂಟೆ ಅವಧಿಯಲ್ಲಿ ದೇಶದಲ್ಲಿ 3.33 ಲಕ್ಷ ಹೊಸ ಕೋವಿಡ್ ಪ್ರಕರಣಗಳು ಪತ್ತೆ

pranaya raja srinath

ಪ್ರಣಯ ರಾಜನ ಕನಸಿನ ಕೂಸು ‘ಆರ್ಟ್‌ ಎನ್‌ ಯು’

ಕಪ್ಪಿ ಕುಲದಾರ‍್ನ ಕಟ್ಟಿ ಹಾಕಲಿಲ್ಲಾ ಅಂದ್ರ ಕಷ್ಟ್ ಐತಿ!

ಕಪ್ಪಿ ಕುಲದಾರ‍್ನ ಕಟ್ಟಿ ಹಾಕಲಿಲ್ಲಾ ಅಂದ್ರ ಕಷ್ಟ್ ಐತಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chir

ಹುಣಸೂರು: ಅಪರಿಚಿತ ವಾಹನ ಢಿಕ್ಕಿಯಾಗಿ ಚಿರತೆ ಸಾವು

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

1-ffds

ಐವರ ಬಾಳಿಗೆ ಬೆಳಕಾದ ದರ್ಶನ್‌: ಏರ್‌ಲಿಫ್ಟ್ ಮೂಲಕ ಮೈಸೂರಿನಿಂದ ಚೆನ್ನೈಗೆ ಹೃದಯ

ಅಲೆಮಾರಿ ಸಮುದಾಯಗಳಿಗೆ  ಅರಸು-ಸಿದ್ದರಾಮಯ್ಯ ಕೊಡುಗೆ ಅಪಾರ: ಶಾಸಕ ಮಂಜುನಾಥ್

ಅಲೆಮಾರಿ ಸಮುದಾಯಗಳಿಗೆ ಅರಸು-ಸಿದ್ದರಾಮಯ್ಯ ಕೊಡುಗೆ ಅಪಾರ: ಶಾಸಕ ಮಂಜುನಾಥ್

1PDO

ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದ ಪಿಡಿಓ ಬಂಧನ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಅಂಕೋಲಾ : ಕೋವಿಡ್ ಹರಡಲು ಕಾರಣರಾದ ಪ್ರಾಧ್ಯಾಪಕ ರ ಮೇಲೆ ಪ್ರಕರಣ ದಾಖಲು

ಅಂಕೋಲಾ : ಕೋವಿಡ್ ಹರಡಲು ಕಾರಣರಾದ ಪ್ರಾಧ್ಯಾಪಕ ರ ಮೇಲೆ ಪ್ರಕರಣ ದಾಖಲು

2factroy

ಕಾರ್ಖಾನೆಯಲ್ಲಿ ಆಯತಪ್ಪಿ ಬಿದ್ದು ಕಾರ್ಮಿಕ ಸಾವು: ಕುಟುಂಬಸ‍್ಥರ ಆಕ್ರೋಶ

PM Modi pay tribute to Subhas Chandra Bose on birth anniversary

ಸುಭಾಷ್ ಚಂದ್ರ ಬೋಸ್ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ: ಪ್ರಧಾನಿ ಮೋದಿ

1-fsfdf

ಭಾರತದ ಅತಿ ಎತ್ತರದ ವ್ಯಕ್ತಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

3praksh

ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಕಣ್ಮರೆ: ಮುಂದುವರೆದ ಶೋಧ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.