ಸ್ಮೈಲ್ ಪ್ಲೀಸ್ ಎನ್ನುವವರ ನಗು ಕಸಿದ ಕೋವಿಡ್!

Team Udayavani, May 11, 2021, 11:11 AM IST

gfdfghgf

ರಾಯಚೂರು: ಕೊರೊನಾ ವೈರಸ್‌ ಎರಡನೇ ಅಲೆ ಕೂಡ ಅನೇಕ ಬದುಕುಗಳನ್ನು ಮೂರಾಬಟ್ಟೆ ಮಾಡುತ್ತಿದೆ. ಕಳೆದ ವರ್ಷ ನಾನಾ ತಾಪತ್ರಯ ಎದುರಿಸಿದ್ದ ಫೋಟೋಗ್ರಾಫರ್‌ಗಳು ಈ ಬಾರಿಯೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಉಪಜೀವನಕ್ಕೆ ನಾನಾ ಕೆಲಸ ಮಾಡುವಂತಾಗಿದೆ.

ನಗರದಲ್ಲಿ ಕಳೆದ 30 ವರ್ಷದಿಂದ ಫೋಟೋಗ್ರಾಫರ್‌ ವೃತ್ತಿ ಮಾಡಿಕೊಂಡಿದ್ದ ಬಸವರಾಜ್‌ ಗೌಡ ಇಂದು ಕೆಲಸವಿಲ್ಲದೇ ಉಪಜೀವನಕ್ಕಾಗಿ ತರಕಾರಿ ಅಂಗಡಿ ಮಾಡಿಕೊಂಡಿದ್ದಾರೆ. ಬಹುತೇಕ ಮದುವೆ ಸಮಾರಂಭಗಳು ರದ್ದಾಗಿವೆ. ಇದರಿಂದ ಆದಾಯ ಇಲ್ಲದಾಗಿದೆ. ಕಳೆದ ವರ್ಷ ಲಾಕ್‌ ಡೌನ್‌ ಜಾರಿ ಮಾಡಿದಾಗಲೂ ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು. ಬಳಿಕ ವಾತಾವರಣ ತಿಳಿಯಾದ ಮತ್ತೆ ಫೋಟೋಗ್ರμ ವೃತ್ತಿ ಮುಂದುವರಿಸಿದ್ದರು.

ಈ ವರ್ಷ ಮದುವೆ ಸೀಜನ್‌ ವೇಳೆ ಒಂದಷ್ಟು ಹಣ ಬಂದರೆ ಕುಟುಂಬ ನಿರ್ವಹಣೆ ಮಾಡಬಹುದು ಎಂಬ ಆಶಾಭಾವದಲ್ಲಿದ್ದರೆ; ಕೊರೊನಾ ಎರಡನೇ ಅಲೆ ಮತ್ತೆ ಒಕ್ಕರಿಸಿ ಲೆಕ್ಕಾಚಾರಗಳೆಲ್ಲ ತಲೆ ಕೆಳಗಾಗಿದೆ. ಹೀಗಾಗಿ ಮತ್ತೆ ತರಕಾರಿ ವ್ಯಾಪಾರವನ್ನೇ ನೆಚ್ಚಿಕೊಳ್ಳುವಂತಾಗಿದೆ.

ಸಮೀಪದ ಅಸ್ಕಿಹಾಳ ಬಳಿ ಬಸವರಾಜ್‌ ಫೋಟೋ ಸ್ಟುಡಿಯೋ ಆರಂಭಿಸಿದ್ದರು. ಆದರೆ, ಆದಾಯವೇ ಇಲ್ಲದಕ್ಕೆ ಅದಕ್ಕೂ ಬೀಗ ಬಿದ್ದಿದೆ. ಸರ್ಕಾರ ಮದುವೆಗಳಿಗೆ 50 ಜನರಿಗೆ ಮಾತ್ರ ಅವಕಾಶ ನೀಡಿದೆ. ಅಂಥ ಮದುವೆಗಳಿಗೆ ಫೋಟೋ ತೆಗೆಯಲು ಹೋದರೆ ಓಡಾಡಿದ ಖರ್ಚು ಕೂಡ ಬರುತ್ತಿಲ್ಲ.

ಇನ್ನೂ ಕರ್ಫ್ಯೂ ಇರುವ ಕಾರಣಕ್ಕೆ ಎಲ್ಲಿಗಾದರೂ ಹೋದರೆ ಪೊಲೀಸರು ಬಿಡುತ್ತಿಲ್ಲ. ಏನು ಮಾಡಬೇಕು ತೋಚದಾಗಿದೆ ಎನ್ನುತ್ತಾರೆ ಬಸವರಾಜ್‌.ಬೇರೆ ಕೆಲಸ ಮಾಡುವುದು ಗೊತ್ತಿಲ್ಲ. ಹಣ ಹೂಡಿ ಬೇರೆ ವ್ಯಾಪಾರ ಮಾಡಬೇಕೆಂದರೂ ಲಾಕ್‌ಡೌನ್‌ ಇರುವ ಕಾರಣಕ್ಕೆ ಸಮಸ್ಯೆಯಾಗಲಿದೆ ಎನ್ನುವುದು ಅವರ ನೋವು.

ಟಾಪ್ ನ್ಯೂಸ್

1-sadsdsa

ಪ್ರಧಾನಿ ಮೋದಿಯವರು ಕ್ರೀಡಾಪ್ರೇಮಿಗಳಿಗೆ ತುಂಬಾ ಹತ್ತಿರವಾಗಿದ್ದಾರೆ: ಪಿ.ಟಿ.ಉಷಾ

11accident

ಕಾರಿಗೆ ಸರ್ಕಾರಿ ಬಸ್‌ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನ

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನ

ವೈದ್ಯೆ ಗುರುಪ್ರೀತ್ ಕೌರ್ “ಕೈ” ಹಿಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್

ವೈದ್ಯೆ ಗುರುಪ್ರೀತ್ ಕೌರ್ “ಕೈ” ಹಿಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್

ಬೀದರ್: ಗೂಡ್ಸ್ ವಾಹನಕ್ಕೆ ರೈಲು ಢಿಕ್ಕಿ, ತಪ್ಪಿದ ಭಾರಿ ಅನಾಹುತ

ಬೀದರ್: ಗೂಡ್ಸ್ ವಾಹನಕ್ಕೆ ರೈಲು ಢಿಕ್ಕಿ, ತಪ್ಪಿದ ಭಾರಿ ಅನಾಹುತ

ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ

ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ

1-dssdsa

ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10emergecy

ತುರ್ತು ಸೇವೆಗೆ 15 ಸಾವಿರ ಸ್ವಯಂ ಸೇವಕರು

19lake

ಕೆರೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಿ

15protest

ಕನ್ಹಯ್ಯಲಾಲ್‌ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಿ

14voilencwe

ಹಿಂಸಾ ಕೃತ್ಯ ಹತ್ತಿಕ್ಕುವ ಕೆಲಸವಾಗಲಿ: ವಿರೂಪಾಕ್ಷಪ್ಪ

13water

ಕಲುಷಿತ ನೀರು ಸೇವನೆ: ಜೂಕೂರು ಜನ ಅಸ್ವಸ್ಥ

MUST WATCH

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

ಹೊಸ ಸೇರ್ಪಡೆ

ಮಂಗಳೂರಿನಲ್ಲಿ ಜುಲೈ 7ರಿಂದ 10ರವರೆಗೆ ಬುಕ್‌ಚೋರ್‌ನ ‘ಲಾಕ್ ದಿ ಬಾಕ್ಸ್ ಮಿನಿ’ ಕಾರ್ಯಕ್ರಮ

ಮಂಗಳೂರಿನಲ್ಲಿ ಜುಲೈ 7ರಿಂದ 10ರವರೆಗೆ ಬುಕ್‌ ಚೋರ್‌ ನ ‘ಲಾಕ್ ದಿ ಬಾಕ್ಸ್ ಮಿನಿ’ ಕಾರ್ಯಕ್ರಮ

1-sadsdsa

ಪ್ರಧಾನಿ ಮೋದಿಯವರು ಕ್ರೀಡಾಪ್ರೇಮಿಗಳಿಗೆ ತುಂಬಾ ಹತ್ತಿರವಾಗಿದ್ದಾರೆ: ಪಿ.ಟಿ.ಉಷಾ

11accident

ಕಾರಿಗೆ ಸರ್ಕಾರಿ ಬಸ್‌ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನ

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನ

ವೈದ್ಯೆ ಗುರುಪ್ರೀತ್ ಕೌರ್ “ಕೈ” ಹಿಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್

ವೈದ್ಯೆ ಗುರುಪ್ರೀತ್ ಕೌರ್ “ಕೈ” ಹಿಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.