Udayavni Special

ಚುನಾವಣೆ ಪ್ರಕ್ರಿಯೆ ಸರಿಯಾಗಿ ತಿಳಿಯಿರಿ


Team Udayavani, Dec 12, 2020, 7:30 PM IST

ಚುನಾವಣೆ ಪ್ರಕ್ರಿಯೆ ಸರಿಯಾಗಿ ತಿಳಿಯಿರಿ

ರಾಯಚೂರು: ಗ್ರಾಪಂ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಚುನಾವಣೆ ಪ್ರಕ್ರಿಯೆ ಸರಿಯಾಗಿ ತಿಳಿದುಕೊಳ್ಳುವುದು ಅತ್ಯವಶ್ಯ ಎಂದು ಎಡಿಸಿ ದುರಗೇಶ್‌ ತಿಳಿಸಿದರು.

ನಗರದ ಡಿಸಿ ಕಚೇರಿಯ ವಿಡಿಯೋ ಕಾನ್ಫೆರೆನ್ಸ್‌ ಹಾಲ್‌ನಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲ ತಾಲೂಕಿನ ಮಾಸ್ಟರ್‌ ತರಬೇತುದಾರರಿಗೆ ಪಿಆರ್‌ಒ, ಎಪಿಆರ್‌ಒ ಹಾಗೂ ಎರಡನೇ ಪೊಲೀಂಗ್‌ ಅಧಿಕಾರಿ, ಮೂರನೇ ಪೊಲೀಂಗ್‌ ಅಧಿಕಾರಿಗಳ ಕರ್ತವ್ಯಗಳ ಬಗ್ಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರದಲ್ಲಿ ತಿಳಿಸಿದರು.

ಚುನಾವಣೆಗೆ ನಿಯೋಜಿತ ಸಿಬ್ಬಂದಿ ನುರಿತ ತರಬೇತುದಾರರಿಂದ ತರಬೇತಿ ಪಡೆದು ತಾಲೂಕು ಮಟ್ಟದ ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ಮಾಹಿತಿ ನೀಡಬೇಕು. ಪಿಆರ್‌ಒಗಳು ಮಾದರಿ ಮತಗಟ್ಟೆ ಬಗ್ಗೆಮಾಹಿತಿ ಪಡೆಯಬೇಕು. ಮತಪೆಟ್ಟಿಗೆ ಸಿದ್ಧಪಡಿಸಬೇಕು. ಪಿಆರ್‌ಒ ಪತ್ರದ ಹಿಂಬದಿಯಲ್ಲಿ ಸಹಿ ಮಾಡಬೇಕು.ಮತ ಪೆಟ್ಟಿಗೆ ಸಿದ್ಧಪಡಿಸುವ ವೇಳೆ ಮತದಾನ ಕೇಂದ್ರದಲ್ಲಿಅಭ್ಯರ್ಥಿಗಳು ಇರಬೇಕು. ಪೆಟ್ಟಿಗೆ ತೆರದು ಒಳಗೆ ಖಾಲಿ ಇರುವುದನ್ನು ಖಾತ್ರಿಪಡಿಸಬೇಕು. ನಂತರ ಅದನ್ನು ಭದ್ರವಾಗಿ ಮುಚ್ಚಬೇಕು. ಮತದಾನದ ಒಳಗೆ ಅನ್ಯ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು. ಕೇವಲ ಅಭ್ಯರ್ಥಿಗಳು, ಏಜೆಂಟ್‌ರಿಗೆ ಮಾತ್ರ ಅವಕಾಶ ನೀಡಬೇಕು ಎಂದು ತಿಳಿಸಿದರು.

ಮತದಾನ ಕೇಂದ್ರ ಹೊರಭಾಗದಲ್ಲಿ ನಮೂನೆ 25ನ್ನು ಅಂಟಿಸಬೇಕು ಮತ್ತು ಮತದಾನದ ಸುತ್ತಲೂ 100 ಮೀಟರ್‌ ಸುತ್ತ ಯಾರೂ ಓಡಾಡದಂತೆ ನಿಷೇಧ ವಿ ಸಬೇಕು. ಮತದಾನ ವೇಳೆ ಅಭ್ಯರ್ಥಿ ಹೆಸರು ಹೇಳಿ ಮತದಾನ ಮಾಡಿದರೆ ಅಂಥವರನ್ನು ಹೊರಗಡೆ ಕಳುಹಿಸಿ ಪೊಲೀಸರಿಗೆ ಒಪ್ಪಿಸಬೇಕು. ಸಂಜೆ 5ರೊಳಗೆ ಮತದಾನ ಪ್ರಕ್ರಿಯೆ ಮುಗಿಸುವಂತೆ ತಿಳಿಸಿದರು.

ಸದಾಶಿವಪ್ಪ ತರಬೇತಿ ನೀಡಿದರು. ಚುನಾವಣೆ ತಹಶೀಲ್ದಾರ್‌ ಸಂತೋಷ ರಾಣಿ ಸೇರಿ ಇತರರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

cabinet

ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ: ಅಂಗಾರಗೆ ಮೀನುಗಾರಿಕೆ; ಎಂಟಿಬಿಗೆ ಅಬಕಾರಿ

Untitled-2

ಸಂಗೀತದ ಮೂಲ ಧರ್ಮ; ಬಳಿಕ ಸಂಸ್ಕೃತಿ, ವ್ಯವಹಾರ

ಕಾಯಕ ಶ್ರದ್ಧೆಗೆ ರೂಪಕವಾದ ಶ್ರೀಗಳು

ಕಾಯಕ ಶ್ರದ್ಧೆಗೆ ರೂಪಕವಾದ ಶ್ರೀಗಳು

ಒಂದೂವರೆ ವರ್ಷ  ಕೃಷಿ ಕಾಯ್ದೆ ಅಮಾನತು?

ಒಂದೂವರೆ ವರ್ಷ ಕೃಷಿ ಕಾಯ್ದೆ ಅಮಾನತು?

ಬೈಡೆನ್‌ ಆಗಮನ, ಟ್ರಂಪ್‌ ನೀತಿಗಳ ನಿರ್ಗಮನ

ಬೈಡೆನ್‌ ಆಗಮನ, ಟ್ರಂಪ್‌ ನೀತಿಗಳ ನಿರ್ಗಮನ

Untitled-1

ಸರಕಾರದ ನಿಯಮದಿಂದ ಹೊಸ ಸದಸ್ಯರಿಗೆ ಇಕ್ಕಟ್ಟು

Untitled-1

ನಾವೀನ್ಯತೆ ಸೂಚ್ಯಂಕದಲ್ಲಿ ಕರ್ನಾಟಕ ನಂ. 1ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

All rights reserved.

ನಾಲ್ಕು ವರ್ಷವಾದ್ರೂ ಅಲೆಮಾರಿಗಳಿಗಿಲ್ಲ ಸೂರು!

Illegal Shelter issu

ಗೊಂದಲದ ಗೂಡಾದ ಆಶ್ರಯದ ಅಕ್ರಮವಾಸ!

ಭೀಕರ ರಸ್ತೆ ಅಪಘಾತ ; ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವು

ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು

ಭತ್ತ ನಾಟಿ ಕಾರ್ಯ ಚುರುಕು; ನೀರು ಸಿಗುವುದೇ ಡೌಟ್‌!

ಭತ್ತ ನಾಟಿ ಕಾರ್ಯ ಚುರುಕು; ನೀರು ಸಿಗುವುದೇ ಡೌಟ್‌!

Kamagari

ಕಾಮಗಾರಿ ಬಿಲ್‌ ಪಾವತಿ ವಿಳಂಬ ಬೇಡ

MUST WATCH

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

udayavani youtube

ಗುಜರಿ ವಸ್ತುಗಳನ್ನು ಬಳಸಿ ವಾಹನವನ್ನು ತಯಾರಿಸಿದ ಉಡುಪಿಯ ಯುವಕ

udayavani youtube

ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

udayavani youtube

ಕ್ಷಮಿಸುವುದನ್ನು ಕಲಿಸುವುದು ಹೇಗೆ?

udayavani youtube

ಅರ್ನಾಬ್- ಗುಪ್ತಾ ವಾಟ್ಸ್ ಆ್ಯಪ್ ಚಾಟ್ ಲೀಕ್!! ಹೊಸಾ ಕಥೆ, ತುಂಬಾ ವ್ಯಥೆ…

ಹೊಸ ಸೇರ್ಪಡೆ

cabinet

ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ: ಅಂಗಾರಗೆ ಮೀನುಗಾರಿಕೆ; ಎಂಟಿಬಿಗೆ ಅಬಕಾರಿ

Untitled-2

ಚಿಕ್ಕಮಗಳೂರು : 400 ಕೋಟಿ ರೂ. ಬಿಡುಗಡೆ ನಿರೀಕ್ಷೆ

ನಿಯಂತ್ರಣದಲ್ಲಿರುವ ಮಲೇರಿಯಾ, ಡೆಂಗ್ಯೂ ಉಲ್ಬಣಿಸುವ ಭೀತಿ!

ನಿಯಂತ್ರಣದಲ್ಲಿರುವ ಮಲೇರಿಯಾ, ಡೆಂಗ್ಯೂ ಉಲ್ಬಣಿಸುವ ಭೀತಿ!

ಕರಾವಳಿಯಲ್ಲಿ ಏರಿಕೆಯಾಗುತ್ತಿದೆ ಲಸಿಕೆ ಗುರಿ

ಕರಾವಳಿಯಲ್ಲಿ ಏರಿಕೆಯಾಗುತ್ತಿದೆ ಲಸಿಕೆ ಗುರಿ

ಸರ್ಚ್‌ ವಾರಂಟ್‌ ಮುನ್ನ  ಸಮನ್ಸ್‌ನ ಆವಶ್ಯಕತೆ ಇಲ್ಲ

ಸರ್ಚ್‌ ವಾರಂಟ್‌ ಮುನ್ನ ಸಮನ್ಸ್‌ನ ಆವಶ್ಯಕತೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.