Raichuru; ಕೋಮು ಸಂಘರ್ಷಕ್ಕೆ ಎಡೆ ಮಾಡಿದ ಮಸೀದಿ ಕಮಾನು

Team Udayavani, Nov 30, 2023, 2:47 PM IST

Raichuru; ಕೋಮು ಸಂಘರ್ಷಕ್ಕೆ ಎಡೆ ಮಾಡಿದ ಮಸೀದಿ ಕಮಾನು

ರಾಯಚೂರು: ನಗರದ ಪುರಾತತ್ವ ಇಲಾಖೆಗೆ ಸಂಬಂಧಿಸಿದ ಕಾಟೆ ದರವಾಜ ಕೋಟೆಗೆ ಹೊಂದಿಕೊಂಡು ನಿರ್ಮಿಸುತ್ತಿರುವ ಮಸೀದಿ ಕಮಾನು ಇದೀಗ ಕೋಮು ಸಂಘರ್ಷಕ್ಕೆಡೆ ಮಾಡಿದೆ.

ತೀನ್ ಕಂದಿಲ್ ಬಳಿಯ ಹಜರತ್ ಸೈಯದ್ ಶಾಹ ಅಲ್ಲಾವುದ್ದೀನ್ ದರ್ಗಾಕ್ಕೆ ಕಮಾನು ನಿರ್ಮಿಸಲಾಗುತ್ತಿದೆ. ಆದರೆ, ಕಮಾನು ನಿರ್ಮಿಸುತ್ತಿರುವ ಜಾಗ ಪುರಾತತ್ವ ಇಲಾಖೆಗೆ ಸಂಬಂಧಿಸಿದ್ದು ಕೂಡಲೆ ತೆರವು ಮಾಡುವಂತೆ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಸಂರಕ್ಷಿತ ಸ್ಮಾರಕದ 100 ಮೀ ಅಂತರದೊಳಗೆ ಕಮಾನು ನಿರ್ಮಾಣ ಮಾಡಲಾಗುತ್ತಿದೆ ಎಂದು ನಾಯಕರು ದೂರಿದ್ದಾರೆ.

ಇದಕ್ಕೆ ಮುಸ್ಲಿಂ ಸಮುದಾಯದಿಂದ ಪ್ರತಿರೋಧ ವ್ಯಕ್ತವಾಗಿದೆ. ಈ ವೇಳೆ ಪರಸ್ಪರ ಎರಡೂ ಗುಂಪುಗಳಿಂದ ತಮ್ಮ ತಮ್ಮ ವಿಚಾರಗಳ ಬಗ್ಗೆ ಘೋಷಣೆ ಕೂಗಲಾಗಿದೆ. ಬಿಜೆಪಿ ಕಾರ್ಯಕರ್ತರಿಂದ ಸ್ಥಳದಲ್ಲೇ ಜೈ ಶ್ರೀರಾಮ ಘೋಷಣೆ ಮಾಡುತ್ತಿದ್ದಂತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರಿಂದ ಹೆಚ್ಚಿನ ಬಂದೋಬಸ್ತ್ ಕಲ್ಪಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು. ನಂತರ ಎರಡು ತಂಡಗಳ ನಾಯಕರು ನಗರಸಭೆಗೆ ತೆರಳಿ ಪೌರಾಯುಕ್ತರ ಜತೆ ಚರ್ಚಿಸಿದರು.

ಕಾಮಗಾರಿ ನಿಲ್ಲಿಸದಿದ್ದರೆ ಶುಕ್ರವಾರ ಡಿಸಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ನಾಯಕರು ಎಚ್ಚರಿಸಿದರು. ಮುಸ್ಲಿಂ ನಾಯಕರು ನಾವು ನಿಯಮ ಅನುಸಾರವಾಗಿಯೇ ಕಾಮಗಾರಿ ನಡೆಸುತ್ತಿದ್ದು, ಎಲ್ಲ ಅನುಮತಿ ಪಡೆಯಲಾಗಿದೆ. ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸಬಾರದು ಎಂದು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

China ಜತೆ ಮಿಲಿಟರಿ ಒಪ್ಪಂದ – ಮೇ 10ರೊಳಗೆ ದೇಶ ತೊರೆಯಿರಿ; ಭಾರತೀಯ ಸೇನೆಗೆ ಮಾಲ್ಡೀವ್ಸ್‌

China ಜತೆ ಮಿಲಿಟರಿ ಒಪ್ಪಂದ -ಮೇ 10ರೊಳಗೆ ದೇಶ ತೊರೆಯಿರಿ; ಭಾರತೀಯ ಸೇನೆಗೆ ಮಾಲ್ಡೀವ್ಸ್‌

Mysore; ವೀಡಿಯೋ ಕಾಲ್ ನಿಂದ ಬಂದ ಸಾವು! ರೈಲಿಗೆ ಸಿಲುಕಿ ಬಿಹಾರ ಮೂಲದ ವ್ಯಕ್ತಿ ಬಲಿ

Mysore; ವೀಡಿಯೋ ಕಾಲ್ ನಿಂದ ಬಂದ ಸಾವು! ರೈಲಿಗೆ ಸಿಲುಕಿ ಬಿಹಾರ ಮೂಲದ ವ್ಯಕ್ತಿ ಬಲಿ

TN State Film Awards: ಹೆಚ್ಚು ಪ್ರಶಸ್ತಿ ಗೆದ್ದ ʼಥಾನಿ ಒರುವನ್ʼ; ಇಲ್ಲಿದೆ ಫುಲ್‌ ಲಿಸ್ಟ್

TN State Film Awards: ಹೆಚ್ಚು ಪ್ರಶಸ್ತಿ ಗೆದ್ದ ʼಥಾನಿ ಒರುವನ್ʼ; ಇಲ್ಲಿದೆ ಫುಲ್‌ ಲಿಸ್ಟ್

ಭಾರತ ಒಂದು ದೇಶವೇ ಅಲ್ಲ… ಜೈ ಶ್ರೀರಾಮ್, ಭಾರತ್ ಮಾತಾ ಕೀ… ನಾವು ಒಪ್ಪಲ್ಲ: ಡಿಎಂಕೆ ಸಂಸದ

ಭಾರತ ಒಂದು ದೇಶವೇ ಅಲ್ಲ… ಜೈ ಶ್ರೀರಾಮ್, ಭಾರತ್ ಮಾತಾ ಕೀ… ನಾವು ಒಪ್ಪಲ್ಲ: ಡಿಎಂಕೆ ಸಂಸದ

ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಅಸಮಧಾನ-ಪೊಲೀಸ್‌ ಠಾಣೆ ಹೊರಗೆ ಬೆಂಕಿಹಚ್ಚಿಕೊಂಡ ವ್ಯಕ್ತಿ!

ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಅಸಮಧಾನ-ಪೊಲೀಸ್‌ ಠಾಣೆ ಹೊರಗೆ ಬೆಂಕಿಹಚ್ಚಿಕೊಂಡ ವ್ಯಕ್ತಿ!

State’s Next Chief Minister is Vijayendra: Predicted by Pranavananda Swamiji

Shimoga; ರಾಜ್ಯದ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ: ಭವಿಷ್ಯ ನುಡಿದ ಪ್ರಣವಾನಂದ ಸ್ವಾಮೀಜಿ

12-ullala

Ullala:ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗದಿಂದ ಬಂದ ಜೀಪ್ ಢಿಕ್ಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mantralayam; ಮಾ.11ರಿಂದ ಮಂತ್ರಾಲಯದಲ್ಲಿ ಗುರು ವೈಭವೋತ್ಸವ

Mantralayam; ಮಾ.11ರಿಂದ ಮಂತ್ರಾಲಯದಲ್ಲಿ ಗುರು ವೈಭವೋತ್ಸವ

2-maski

Maski: ರಸ್ತೆ ಅಪಘಾತ: ಯುವಕ‌ ಸಾವು, ಓರ್ವನಿಗೆ ಗಾಯ

1-sadsad

Muski:ಅದ್ದೂರಿಯಾಗಿ ನೆರವೇರಿದ ಮಲ್ಲಿಕಾರ್ಜುನ ದೇವರ ಮಹಾರಥೋತ್ಸವ 

accident

Raichur: ಭೀಕರ ಅಪಘಾತದಲ್ಲಿ ಮೂವರು ಯುವಕರ ದಾರುಣ ಸಾವು

Raichur; ಖಾಸಗಿ ಬಸ್ – ಇನ್ನೋವಾ ನಡುವೆ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

Raichur; ಖಾಸಗಿ ಬಸ್ – ಇನ್ನೋವಾ ನಡುವೆ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

JOG 101; ಜೋಗದತ್ತ ವಿಜಯ ಪಯಣ: ಮಾರ್ಚ್‌7ಕ್ಕೆ ಸಿನಿಮಾ ಬಿಡುಗಡೆ

JOG 101; ಜೋಗದತ್ತ ವಿಜಯ ಪಯಣ: ಮಾರ್ಚ್‌7ಕ್ಕೆ ಸಿನಿಮಾ ಬಿಡುಗಡೆ

ಮೋದಿಗೆ ಸರ್ಜಿಕಲ್ ಸ್ಟ್ರೈಕ್‍ಗೆ ಪ್ರೇರಣೆಯೇ ಶಿವಾಜಿ ಯುದ್ಧತಂತ್ರ: ಶಾಸಕ ರಾಜಾ ಸಿಂಗ್

Vijayapura; ಮೋದಿ ಸರ್ಜಿಕಲ್ ಸ್ಟ್ರೈಕ್‍ಗೆ ಪ್ರೇರಣೆ ಶಿವಾಜಿ ಯುದ್ಧತಂತ್ರ: ರಾಜಾ ಸಿಂಗ್

China ಜತೆ ಮಿಲಿಟರಿ ಒಪ್ಪಂದ – ಮೇ 10ರೊಳಗೆ ದೇಶ ತೊರೆಯಿರಿ; ಭಾರತೀಯ ಸೇನೆಗೆ ಮಾಲ್ಡೀವ್ಸ್‌

China ಜತೆ ಮಿಲಿಟರಿ ಒಪ್ಪಂದ -ಮೇ 10ರೊಳಗೆ ದೇಶ ತೊರೆಯಿರಿ; ಭಾರತೀಯ ಸೇನೆಗೆ ಮಾಲ್ಡೀವ್ಸ್‌

Mysore; ವೀಡಿಯೋ ಕಾಲ್ ನಿಂದ ಬಂದ ಸಾವು! ರೈಲಿಗೆ ಸಿಲುಕಿ ಬಿಹಾರ ಮೂಲದ ವ್ಯಕ್ತಿ ಬಲಿ

Mysore; ವೀಡಿಯೋ ಕಾಲ್ ನಿಂದ ಬಂದ ಸಾವು! ರೈಲಿಗೆ ಸಿಲುಕಿ ಬಿಹಾರ ಮೂಲದ ವ್ಯಕ್ತಿ ಬಲಿ

TN State Film Awards: ಹೆಚ್ಚು ಪ್ರಶಸ್ತಿ ಗೆದ್ದ ʼಥಾನಿ ಒರುವನ್ʼ; ಇಲ್ಲಿದೆ ಫುಲ್‌ ಲಿಸ್ಟ್

TN State Film Awards: ಹೆಚ್ಚು ಪ್ರಶಸ್ತಿ ಗೆದ್ದ ʼಥಾನಿ ಒರುವನ್ʼ; ಇಲ್ಲಿದೆ ಫುಲ್‌ ಲಿಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.