Udayavni Special

ಮಾಗಡಿ: ಟೋಲ್‌ ವಸೂಲಿಗೆ ಸ್ಥಳೀಯರ ವಿರೋಧ

ಮಾಗಡಿ, ಟೋಲ್‌ ವಸೂಲಿ, ಸ್ಥಳೀಯರು ವಿರೋಧ, Magadi, toll, local, opposition

Team Udayavani, Jul 9, 2020, 6:43 AM IST

magadi-toll

ಮಾಗಡಿ: ಮಾಗಡಿ-ಗುಡೇಮಾರನಹಳ್ಳಿ ಕೆಶಿಫ್ ರಸ್ತೆ ನಡುವೆ ಕೆಆರ್‌ಡಿಸಿಎಲ್‌ ಒಂದು ಶೆಡ್‌ ರೂಪಿಸಿ ಟೋಲ್‌ ವಸೂಲಿಗೆ ಇಳಿ ದಿರುವುದು ರೈತರ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದೆ. ಕೂಡಲೇ ಸರ್ಕಾರ  ಎಚ್ಚೆತ್ತು  ಟೋಲ್‌ ವಸೂಲಿ ಕೇಂದ್ರ ವನ್ನೇ ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಮಾಗಡಿ-ಗುಡೇಮಾರನಹಳ್ಳಿ ಕೆಶಿಫ್ ರಸ್ತೆಯಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಟೋಲ್‌ ಕೌಂಟರ್‌ ಮಾಡಿದ್ದು ದುಬಾರಿ ಹಣ ವಸೂಲಿ  ಮಾಡಲಾಗುತ್ತಿದೆ. ಕೂಡಲೇ ಟೋಲ್‌ ರದ್ದುಗೊಳಿಸಿದರೆ ರೈತರ ಪರ ಮುಖ್ಯಮಂತ್ರಿ ಯಡಿಯೂರಪ್ಪ, ತಾಲೂಕಿನ ಯೋಗ್ಯ ಡಿಸಿಎಂ ಡಾ ಅಶ್ವತ್ಥ ನಾರಾಯಣ್‌ ಎಂದು ಜನ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ತುಳುನಾಡಿನ ಧರ್ಮ ಪುರಿಯಿಂದ-ಆಂಧ್ರದ ಮಡಕಶಿರಾ  ವರೆಗೆ ಸಾವಿರಾರು ಹಳ್ಳಿಗಳ ರೈತರು ಇದ ರಿಂದ ನೋವು ನಷ್ಟ ಅನುಭಸುವುದನ್ನು ಮೊದಲು ತಪ್ಪಿಸಿ ಎಂದರು.

ಡಿಸಿಎಂಗೆ ಬಹಿರಂಗ ಪತ್ರ: ಮಾಗಡಿ ಗುಡೇಮಾರನಹಳ್ಳಿ ಕೆಶಿಫ್ ರಸ್ತೆ ಅಗಲ ವಾಗಿಲ್ಲ. ರೋಡ್‌ ಡಿವೈಡರ್‌ ಕೂಡ ಇಲ್ಲ. ಸಣ್ಣ ರೈತರು ಅವರ ಯೋಗ್ಯತೆಗೆ ತಕ್ಕಂತೆ ಪುಟ್ಟ ಹಳೆಯ ಕಾರುಗಳನ್ನು ಹೊಂದಿ ದ್ದಾರೆ. ಅವರು ಟೋಲ್‌  ಕಟ್ಟುವುದಕ್ಕಿಂತಲೂ ಮೊದಲು ಯಡಿಯೂರಪ್ಪನ ಸರ್ಕಾರದ ಮೊದಲ ಸುಲಿಗೆ ಎಂದು ಹೇಳಿಕೊಳ್ಳು ವಲ್ಲಿ ನೀವೇ ಆಸ್ಪದ ಕೊಟ್ಟಂತಾಯಿತು ಎಂದು ಸಿಎಂ ಮತ್ತು ಡಿಸಿಎಂಗೆ ಬಹಿರಂಗ ಪತ್ರಬರೆದಿರುವು ದಾಗಿ ಹಿರಿಯ ಲೇಖಕ  ಖಂಡಪರಶು ತಿಳಿಸಿದ್ದಾರೆ.

ದರಪಟ್ಟಿ ಹೀಗಿದೆ..: ಲಘುವಾಹನ ಸಿಂಗಲ್‌ ಸಂಚಾರಕ್ಕೆ 45 ರೂ, ರಿಟರ್ನ್ 24 ಗಂಟೆಯೊಳಗೆ 65 ರೂ, ತಿಂಗಳಿಗೆ 1,430 ರೂ, ಸರಕು ವಾಹನ ಹಾಗೂ ಮಿನಿ ಬಸ್‌ ಸಿಂಗಲ್‌ ಸಂಚಾರಕ್ಕೆ 70 ರೂ, ರಿಟರ್ನ್ 24 ಗಂಟೆಯೊಳಗೆ 105 ರೂ,  ತಿಂಗಳಿಗೆ 2,305 ರೂ, ಬಸ್ಸು ಸಂಚಾರ: ಬಸ್‌, ಟ್ರಕ್‌ 2-3 ಆಕ್ಸಿಲ್‌ ವಾಣಿಜ್ಯ ವಾಹನ ಸಿಂಗಲ್‌ ಸಂಚಾರಕ್ಕೆ 145-150 ರೂ, ರಿಟರ್ನ್ 24 ಗಂಟೆಯೊಳಗೆ 220 ರೂ, ತಿಂಗಳಿಗೆ 4,835 ಮತ್ತು 4,920 ರೂ., ಭಾರೀ ನಿರ್ಮಾಣ ಯಂತ್ರಗಳ ಸಿಂಗಲ್‌  ಸಂಚಾರಕ್ಕೆ 225 ರೂ, ರಿಟರ್ನ್ 24 ಗಂಟೆಯೊಳಗೆ 340 ರೂ, ತಿಂಗಳಿಗೆ 7,580 ರೂ, ಭಾರಿ ಗಾತ್ರದ ವಾಹನ ಸಿಂಗಲ್‌ ಸಂಚಾರಕ್ಕೆ 275 ರೂ, ರಿಟರ್ನ್ 24 ಗಂಟೆಯೊಳಗೆ 415 ರೂ, ತಿಂಗಳಿಗೆ 9,225 ರೂ ವಸೂಲಿ ಮಾಡಲು ದರಪಟ್ಟಿ  ಪ್ರಕಟಿಸಲಾಗಿದೆ.

* ತಿರುಮಲೆ ಶ್ರೀನಿವಾಸ್‌

ಟಾಪ್ ನ್ಯೂಸ್

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

ಒಂದು ಡೋಸ್‌ ಪಡೆದವರಿಗೆ ಸ್ಥಳೀಯ ರೈಲು  ಮತ್ತು ಮಾಲ್‌ಗ‌ಳಲ್ಲಿ ಪ್ರವೇಶ ಸಾಧ್ಯತೆ

Untitled-1

ಸಹೋದರಿಯನ್ನು ಕರೆದೊಯ್ಯುತ್ತಿದ್ದ ಉದ್ಯೋಗಿ ಕೊಲೆ; ಆಟೋ ಚಾಲಕ ಸೇರಿ ನಾಲ್ಪರ ಬಂಧನ

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

ಡ್ರಗ್ಸ್‌ ಪ್ರಕರಣವನ್ನು ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿದೆ: ಡಿಜಿಪಿ ಪ್ರವೀಣ್‌ ಸೂದ್‌

gfgfdg

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರೋಗ್ಯದ ಅರಿವಿಗೆ ಸಂಚಾರಿ ರಥ

ಆರೋಗ್ಯದ ಅರಿವಿಗೆ ಸಂಚಾರಿ ರಥ

ಹಾಲು ಗುಣಮಟ್ಟ ಸರಿಯಿಲ್ಲ ಎಂದು ಕ್ಯಾತೆ- ಡೇರಿ ಅವ್ಯವಹಾರ ಬೆಳಕಿಗೆ

ಸೋಲೂರು ಹಾಲು ಉತ್ಪಾದಕರ ಪ್ರತಿಭಟನೆ

ಗ್ರಾಮದ ಸಮಸ್ಯೆಗಳ ಪಟ್ಟಿ ಮಾಡಿದ ತಹಶೀಲ್ದಾರ್‌

ಗ್ರಾಮದ ಸಮಸ್ಯೆಗಳ ಪಟ್ಟಿ ಮಾಡಿದ ತಹಶೀಲ್ದಾರ್‌

ಕೆರೆ ಸಂರಕ್ಷಿಸಲು ಹಸಿರು ಸೇನೆ ರೈತರ ಮನವಿ

ಕೆರೆ ಸಂರಕ್ಷಿಸಲು ಹಸಿರು ಸೇನೆ ರೈತರ ಮನವಿ

ನಿಯಮ ಉಲ್ಲಂಘಿಸಿದರೆ ಮೀನು ಪಾಶುವಾರು ಹಕ್ಕು ರದ್ದು- ಪಿಡಿಒ

ನಿಯಮ ಉಲ್ಲಂಘಿಸಿದರೆ ಮೀನು ಪಾಶುವಾರು ಹಕ್ಕು ರದ್ದು: ಪಿಡಿಒ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ಮನೆಯ ನಾಲ್ವರನ್ನು ವಿಷವಿಕ್ಕಿ ಕೊಂದ ಬಾಲಕಿ!

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.