ರಸ್ತೆ ಬದಿ ಕಸದ ರಾಶಿ: ದುರ್ವಾಸನೆ

Team Udayavani, May 8, 2021, 3:12 PM IST

roadside-trash-heap

ಸಾಂದರ್ಭಿಕ ಚಿತ್ರ:

ಕುದೂರು: ಕುದೂರಿನ ಶಿವಗಂಗೆ ರಸ್ತೆಯ ಸಮೀಪ ಲೋಡ್‌ ಗಟ್ಟಲೆ ಕೋಳಿ ಕಲುಷಿತ ತ್ಯಾಜ್ಯ ಸುರಿದಿದ್ದು ಜನತೆ ಆತಂಕ ವ್ಯಕ್ತಪಡಿಸಿದ್ದಾರೆ. ಕುದೂರು ಪಟ್ಟಣದಲ್ಲಿ ಕಸದ ಸಮಸ್ಯೆ ತೀವ್ರವಾಗಿದ್ದು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ತ್ಯಾಜ್ಯ ರಾಶಿ ದುರ್ವಾಸನೆ ಬೀರುತ್ತಿದ್ದರೂ ಗ್ರಾಪಂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ.

ಮಳೆಯಿಂದ ದುರ್ವಾಸನೆ:ಕಸದ ರಾಶಿ ನಿನ್ನೆ ಬಿದ್ದದ್ದಲ್ಲ. ಬಹಳ ಕಾಲದಿಂದಲೂ ಬೀಳುತ್ತಿದೆ. ಪಟ್ಟಣದ ತುಮಕೂರು ರಸ್ತೆ, ಶಿವಗಂಗೆ ರಸ್ತೆಯ ಎಡಭಾಗದ ರಸ್ತೆಯ ಪಕ್ಕದಲ್ಲಿ ಕೋಳಿ ತ್ಯಾಜ್ಯ, ಪ್ಲಾಸ್ಟಿಕ್‌, ಗೃಹ ಬಳಕೆ ತ್ಯಾಜ್ಯವನ್ನು ಸುರಿಯಲಾಗಿದೆ. ಕಳೆದ ಒಂದು ವಾರದಿಂದಮಳೆ ಬರುತ್ತಿರುವ ಕಾರಣ ರಸ್ತೆ ಬದಿ ಮೂಟೆಯಲ್ಲಿಎಸೆಯಲಾಗಿದ್ದ ಕೋಳಿ ತ್ಯಾಜ್ಯ ಕೊಳೆತು ದುರ್ನಾತಬೀರುತ್ತಿದೆ.

ವರ್ಷಕ್ಕೆ ಸಾವಿರಾರು ರೂಪಾಯಿಯನ್ನುತ್ಯಾಜ್ಯ ವಿಲೇವಾರಿಗೆಂದು ಮೀಸಲಿಡಲಾಗುತ್ತದೆ. ಗ್ರಾಪಂನವರು ಸರಿಯಾಗಿ ವಿಲೇಮಾರಿ ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರತಿ ನಿತ್ಯ ನೂರಾರು ಮಂದಿ ಬರುತ್ತಾರೆ ಹೋಗುತ್ತಾರೆ. ಒಮ್ಮೆ ಈ ಕಸದ ರಾಶಿ ನೋಡಿದರೆ ಪಟ್ಟಣದ ಗೌರವ ಘನತೆಯನ್ನು ಗೇಲಿ ಮಾಡುವಂತೆ ಇರುತ್ತದೆ ಎಂಬುದು ನೊಂದ ನಾಗರಿಕರ ಅಭಿಮತ. ಈಗ ಕೊರೊನಾ ವೈರಾಣು ಎಲ್ಲಾ ಕಡೆ ಹಬ್ಬಿದೆ. ಅದಕ್ಕೆ ಕುದೂರು ಸಹಹೊರತಲ್ಲ. ಇಂತಹ ಸಮಯದಲ್ಲಿ ಸ್ವತ್ಛತೆಗೆ ಹೆಚ್ಚಿನಗಮನ ಕೊಡಬೇಕಾಗಿದೆ. ಕಸದ ರಾಶಿಯನ್ನು ವಿಲೇವಾರಿಮಾಡುವ ಕಾರ್ಯ ಆಗಿಂದಾಗ್ಗೆ ನಡೆಯುತ್ತಿರಬೇಕು.

ಎಚ್ಚೆತ್ತುಕೊಳ್ಳಿ:ಗ್ರಾಪಂ ಎಚ್ಚೆತ್ತು ಗಮನ ಹರಿಸಿ ಮುಂದೆಇಂತಹ ತ್ಯಾಜ್ಯ ಬೀಳದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಬಿದ್ದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕಾಗಿದೆ.

ಕೆ.ಎಸ್‌.ಮಂಜುನಾಥ್‌ ಕುದೂರು

ಟಾಪ್ ನ್ಯೂಸ್

ವೈದ್ಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ: ಸುಪ್ರೀಂಕೋರ್ಟ್‌

ವೈದ್ಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ: ಸುಪ್ರೀಂಕೋರ್ಟ್‌

ಟಿಆರ್‌ಎಸ್‌ ಅಲ್ಲ, ಇನ್ನು ಬಿಆರ್‌ಎಸ್‌; ಎಚ್‌ಡಿಕೆ ಉಪಸ್ಥಿತಿಯಲ್ಲಿ ಹೊಸ ಧ್ವಜ ಅನಾವರಣ

ಟಿಆರ್‌ಎಸ್‌ ಅಲ್ಲ, ಇನ್ನು ಬಿಆರ್‌ಎಸ್‌; ಎಚ್‌ಡಿಕೆ ಉಪಸ್ಥಿತಿಯಲ್ಲಿ ಹೊಸ ಧ್ವಜ ಅನಾವರಣ

1-addadad

ಡಿ.ಕೆ.ಶಿವಕುಮಾರ್ ಕೂಡ ಹೆಣಗಾಡುತ್ತಿದ್ದಾರೆ : ಡಾ.ಜಿ.ಪರಮೇಶ್ವರ್ ಹೇಳಿಕೆ

1-sasada

ಪ್ರಧಾನಿ ಮೋದಿ ಜಾತ್ಯತೀತ-ಪಕ್ಷಾತೀತ ನಾಯಕ: ಸಚಿವ ಡಾ.ಕೆ.ಸುಧಾಕರ್

ಐಎನ್‌ಎಸ್‌ ವಿಕ್ರಾಂತ್‌ಗೆ ಸಿಗಲಿದೆ ರಫೇಲ್‌

ಐಎನ್‌ಎಸ್‌ ವಿಕ್ರಾಂತ್‌ಗೆ ಸಿಗಲಿದೆ ರಫೇಲ್‌

1ssadasdd

ಹೊಳಲ್ಕೆರೆ: 19 ಅಡಿ ಎತ್ತರದ ಏಕಶಿಲಾ ಶಿವನ ವಿಗ್ರಹ ಪ್ರತಿಷ್ಠಾಪನೆ

1-adada

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಶ್ಚಿತ ಪಿಂಚಣಿ ಯೋಜನೆ ಜಾರಿ: ಶಾಮನೂರು ಶಿವಶಂಕರಪ್ಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರವಾಸಿ ಮಂದಿರಕ್ಕೆ  ಬೇಕಿದೆ ಕಾಯಕಲ್ಪ

ಪ್ರವಾಸಿ ಮಂದಿರಕ್ಕೆ  ಬೇಕಿದೆ ಕಾಯಕಲ್ಪ

tdy-15

ಸಮಸ್ಯೆ ಕೇಳಬೇಕಾದ ಜನಪ್ರತಿನಿಧಿಗಳೇ ನಾಪತ್ತೆ

ಎಚ್‌ಡಿಕೆ ಹೇಳಿಕೆ ಖಂಡಿಸಿ ಪ್ರತಿಭಟನೆ

ಎಚ್‌ಡಿಕೆ ಹೇಳಿಕೆ ಖಂಡಿಸಿ ಪ್ರತಿಭಟನೆ

ವಿದ್ಯುತ್‌ ಕಂಬಗಳಲ್ಲಿ ಕಬ್ಬಿಣ ರಾಡು ಕಳ್ಳತನ

ವಿದ್ಯುತ್‌ ಕಂಬಗಳಲ್ಲಿ ಕಬ್ಬಿಣ ರಾಡು ಕಳ್ಳತನ

ಚಕ್ರಬಾವಿ ಕೆರೆ ಮಣ್ಣಿಗೆ ಕನ್ನ: ಕ್ರಮಕ್ಕೆ ಆಗ್ರಹ

ಚಕ್ರಬಾವಿ ಕೆರೆ ಮಣ್ಣಿಗೆ ಕನ್ನ: ಕ್ರಮಕ್ಕೆ ಆಗ್ರಹ

MUST WATCH

udayavani youtube

ಬೆಂಗಳೂರಿನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಗೆ ಮಸಿ ಬಳಿಯಲು ಯತ್ನ, ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ

udayavani youtube

ಅಘೋರಿಗಳ ವಿಭಿನ್ನ ಜೀವನ ಹೇಗಿದೆ ನೋಡಿ !

udayavani youtube

ಬೆಳ್ತಂಗಡಿ… ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ… ಕಾರ್ಮಿಕ ಸಾವು

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

ಹೊಸ ಸೇರ್ಪಡೆ

1-dsadasd

ಹುಣಸೂರಿನ 8 ಡೈರಿಗೆ ಬಿಎಂಸಿ ಕೇಂದ್ರ ನಿರ್ಮಾಣಕ್ಕೆ ನೆರವು : ಜಿ.ಡಿ.ಹರೀಶ್‌ಗೌಡ

ವೈದ್ಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ: ಸುಪ್ರೀಂಕೋರ್ಟ್‌

ವೈದ್ಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ: ಸುಪ್ರೀಂಕೋರ್ಟ್‌

ಟಿಆರ್‌ಎಸ್‌ ಅಲ್ಲ, ಇನ್ನು ಬಿಆರ್‌ಎಸ್‌; ಎಚ್‌ಡಿಕೆ ಉಪಸ್ಥಿತಿಯಲ್ಲಿ ಹೊಸ ಧ್ವಜ ಅನಾವರಣ

ಟಿಆರ್‌ಎಸ್‌ ಅಲ್ಲ, ಇನ್ನು ಬಿಆರ್‌ಎಸ್‌; ಎಚ್‌ಡಿಕೆ ಉಪಸ್ಥಿತಿಯಲ್ಲಿ ಹೊಸ ಧ್ವಜ ಅನಾವರಣ

1-addadad

ಡಿ.ಕೆ.ಶಿವಕುಮಾರ್ ಕೂಡ ಹೆಣಗಾಡುತ್ತಿದ್ದಾರೆ : ಡಾ.ಜಿ.ಪರಮೇಶ್ವರ್ ಹೇಳಿಕೆ

1-sasada

ಪ್ರಧಾನಿ ಮೋದಿ ಜಾತ್ಯತೀತ-ಪಕ್ಷಾತೀತ ನಾಯಕ: ಸಚಿವ ಡಾ.ಕೆ.ಸುಧಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.