ಕೊರೊನಾ: ಬೆಳೆಗಾರರಿಗೆ ಕಹಿಯಾದ ಮಾವು


Team Udayavani, May 19, 2021, 7:10 PM IST

covid effect at thumakuru

ಚೇಳೂರು: ಪ್ರಸ್ತುತ ವರ್ಷ ಮಾವಿನ ಇಳುವರಿ ಕಡಿಮೆ ಇದ್ದರೂ,ಬಂದತಹ ಇಳುವರಿಗೆ ಸರಿಯಾದ ಬೆಲೆಯೂ ಇಲ್ಲ. ಜತೆಗೆಕೊರೊನಾದ ಸೋಂಕಿನಿಂದ ಮಾವು ಬೆಳೆಗಾರರು ಹಾಗೂವರ್ತಕರು ಕಂಗಾಲಾಗಿದ್ದಾರೆ.

ರಾಜ್ಯದಲ್ಲಿಯೇ ಮಾವು ಮತ್ತು ಹಲಸಿಗೆ ಹೆಸರು ವಾಸಿಯಾದ ಮಾರುಕಟ್ಟೆ ಗುಬ್ಬಿ ತಾಲೂಕಿನ ಚೇಳೂರು. ಈ ವರ್ಷ ಮಾವಿನ ಇಳುವರಿ ಕಡಿಮೆಯಾಗಿದ್ದು, ಇದಕ್ಕೆ ಸೂಕ್ತವಾದ ಬೆಲೆ ಸಿಗದೆ ರೈತರುಆತಂಕಕ್ಕಿಡಾಗಿದ್ದಾರೆ. ಗಿಡದಿಂದ ಕಟಾವು ಮಾಡಿ ಕೊರೊನಾ ಮಾರ್ಗಸೂಚಿ ಅನ್ವಯ ಮಾರುಕಟ್ಟೆಗೆ ತಂದರೆ ಕೊರೊನಾಪರಿಣಾಮ ಕೇಳುವವರು ಇಲ್ಲವಾಗಿದೆ.

ಇಳಿದ ಮಾವಿನ ದರ: ಚೇಳೂರಿನ ಎಪಿಎಂಸಿ ಉಪಮಾರುಕಟ್ಟೆಯಲ್ಲಿ 21 ಮಾವಿನ ಮಂಡಿಗಳು ಜತೆಗೆ ಗ್ರಾಮದ ಸುತ್ತಹಲವು ಮಾವಿನ ಮಂಡಿಗಳಿವೆ. ಬಾದಮಿಗೆ 20 ರಿಂದ 23 ರೂ.,ರಸಪುರಿಗೆ 8 ರಿಂದ 10 ರೂ. ಮಲಗೋವಾಗೆ 15 ರಿಂದ 20 ರೂ.,ತೊತ್ತಪುರಿಗೆ 6 ರಿಂದ 8 ರೂ., ಸೆಂದೊರೂ 6 ರಿಂದ 8 ರೂ.,ಬಾನೀಷ್‌ 10 ರಿಂದ 12 ರೂ. ಹಾಗೂ ನಾಟಿಮಾವುಗೆ 8 ರೂ.ಕೆ.ಜಿ.ಗೆ ಮಾತ್ರ ಸಿಗುತ್ತಿದೆ. ರೈತರು ಇದರ ಜತೆಗೆ ಮಂಡಿ ವರ್ತಕರಿಗೆಕಮಿಷನ್‌ ಸಹ ನೀಡಬೇಕಾಗಿದೆ.ಮೊದಲು ವರ್ತಕರು ರೈತರಿಂದ ಮಾವುಖರೀದಿ ಮಾಡಿ ಬಿಜಾಪುರ, ದೆಹಲಿ, ಪೂನಾಹಾಗೂ ಇತರೆ ಹಲವು ಕಡೆ ಲೋಡ್‌ಗಟ್ಟಲೇಪ್ರತಿದಿನ ಮಾವು ಕಳಿಸುತ್ತಿದ್ದರು. ಲಾಕ್‌ಡೌನ್‌ಹಿನ್ನೆಲೆ ಈಗ ಈ ಮಾರುಕಟ್ಟೆಗೆ ಮಾವು ಖರೀದಿಮಾಡುವ ವರ್ತಕರು ಬರುತ್ತಿಲ್ಲ.

ಜ್ಯೂಸ್‌ ಅಂಗಡಿಗಳಿಗೆ ಸರಬರಾಜು: ಈಗಜ್ಯೂಸ್‌ಮಾಡುವಪ್ಯಾಕ್ಟರಿಗಳಾದಬೆಂಗಳೂರು,ಕೃಷ್ಣಗಿರಿ, ಧಾರವಾಡ, ಬೆಳಗಾವಿ, ಪೂನಾದಂತಹಪಟ್ಟಣಗಳಿಗೆ ಅವರ ಬೇಡಿಕೆಯಂತೆ ಮಾವುಕಳಿಸುತ್ತಿದ್ದೇವೆ. ಇಲ್ಲಿ ಬಂದು ವಹಿವಾಟು ಮಾಡುವುದರಿಂದ ಸೋಂಕುಹರಡಬಾರದೆಂದುಮಾರುಕಟ್ಟೆಯಸುತ್ತ ಸ್ಯಾನಿಟೈಸ್‌ ಮಾಡಿ ವ್ಯವಹಾರವನ್ನು ಮಾಡುತ್ತಿದ್ದೇವೆಎಂದು ವರ್ತಕರು ತಿಳಿಸಿದ್ದಾರೆ.

ಸಿ.ಟಿ.ಮೋಹನ್‌ರಾವ್‌

ಟಾಪ್ ನ್ಯೂಸ್

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

1-ff

ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!

1-dddf

ಪರಿಷತ್ ಪ್ರಚಾರದಿಂದ ದೂರ : ಕಾರಣ ತಿಳಿಸಿದ ಸಂಸದ ಅನಂತಕುಮಾರ‌ ಹೆಗಡೆ

1-fewq3

ಆನ್ ಲೈನ್ ವಂಚನೆ : ವಿಜಯಪುರ ಪೊಲೀಸರಿಂದ ನೈಜೀರಿಯಾ ಪ್ರಜೆಯ ಬಂಧನ

1-gg

ಶಿಕ್ಷಣ ಕ್ಷೇತ್ರಕ್ಕೆ ಬಿಜಿಎಸ್ ಕೊಡುಗೆ ಅವಿಸ್ಮರಣೀಯ: ಸಚಿವ ಕೆ.ಗೋಪಾಲಯ್ಯ

1-r4w

ಹಸುವಿನ ಹೊಟ್ಟೆಯಲ್ಲಿತ್ತು 77 ಕೆಜಿ ಐಸ್ ಕ್ರೀಮ್ ಕಪ್ ಗಳು, ಚಮಚಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ

ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

ಬಿಲ್ಚಾರ್ಚನೆ ಸ್ವಾಮೀಜಿ

ಶ್ರೀ ಶಿವಕುಮಾರಸ್ವಾಮೀಜಿ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ಪ್ರಕರಣ ; ಇಬ್ಬರ ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

ಕುಣಿಗಲ್: ನೀರಿನಲ್ಲಿ ನಾಲ್ವರು ಕೊಚ್ಚಿಹೋದ ಪ್ರಕರಣ; 2 ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

MUST WATCH

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

udayavani youtube

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ : ಗೋಪಾಲ ಕೃಷ್ಣ

udayavani youtube

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್!

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

ಹೊಸ ಸೇರ್ಪಡೆ

1-ggt

ಚಿಕ್ಕಮಗಳೂರು: ಅಮಾನತುಗೊಂಡಿದ್ದ ಜ್ಯೋತಿ ಡಿಸೋಜಾ ಮತ್ತೆ ನಿಯೋಜನೆ

1-slai

ಡಿ.4ರಂದು ಮುರುಘಾ ಮಠದಲ್ಲಿ ಶರಣ ಸಾಹಿತ್ಯ-ಭಾವೈಕ್ಯ ಸಮ್ಮೇಳನ

1-masti

ಹೊಸಬೀಡು ಗ್ರಾಮದಲ್ಲಿ ಮಾಸ್ತಿಗಲ್ಲು ಪತ್ತೆ

ತೆಗಳಿದ್ರೆ ಹೀರೋ ಆಗಲ್ಲ; ಜೀರೋ ಆಗ್ತಾರೆ : ಚುನಾವಣೆ ಪ್ರಚಾರ ಸಭೆಯಲ್ಲಿ ಕಾರಜೋಳ ಕಿಡಿ

ತೆಗಳಿದ್ರೆ ಹೀರೋ ಆಗಲ್ಲ; ಜೀರೋ ಆಗ್ತಾರೆ : ಚುನಾವಣೆ ಪ್ರಚಾರ ಸಭೆಯಲ್ಲಿ ಕಾರಜೋಳ ಕಿಡಿ

1-shi

ತೀರ್ಥಹಳ್ಳಿ: ಹಿಂದೂಪರ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.