ಸರ್ಕಾರಕ್ಕೆ ದುಡಿಯುವ ಜನರು ಲೆಕ್ಕಕ್ಕಿಲ್ಲ!


Team Udayavani, May 2, 2021, 7:12 PM IST

thumakuru news

ತುಮಕೂರು: ಲಾಭವನ್ನು ಅಷ್ಟೆ ತನ್ನಗುರಿಯಾಗಿಸಿಕೊಂಡಿರುವ ಬಂಡವಾಳ ಶಾಹಿಯುತನ್ನ ನಿರ್ದಯತೆ ಹಾಗೂ ಅಮಾನವೀಯ ಮುಖಕೋವಿಡ್‌ ಹಿನ್ನೆಲೆ ಮತ್ತೂಂದು ಬಾರಿ ಸಾಬೀತಾಗಿದೆ.ಸಂಪತ್ತು ಸೃಷ್ಟಿಸುವ, ದುಡಿವ ಜನರನ್ನು ಲೆಕ್ಕಿಸದೆಬಂಡವಾಳ ಶಾಹಿಗಳ ಪರವಾಗಿ ಸರ್ಕಾರಕೆಲಸ ಮಾಡುತ್ತಿವೆ ಎಂದು ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್‌ ಮುಜೀಬ್‌ ಕಿಡಿಕಾರಿದರು.

ನಗರದ ಜನ ಚಳವಳಿ ಕೇಂದ್ರದಮುಂಭಾಗ ಸಿಐಟಿಯು ಜಿಲ್ಲಾ ಸಮಿತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಪ್ರಯುಕ್ತ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿಮಾತನಾಡಿದ ಅವರು, ಇಂದು ಕೊರೊನಾ ದಿಂದಎಲ್ಲ ಕಡೆ ಸಾವು ಹೆಚ್ಚುತ್ತಿವೆ. ಈ ಸಾವುಗಳಸರಮಾಲೆಯಲ್ಲಿ ಜನತೆಗೆ ಅಗತ್ಯವಾದ ಔಷಧ-ಲಸಿಕೆಯಲ್ಲಿ ಲಾಭದ ಲೆಕ್ಕವನ್ನು ಪ್ರಧಾನವಾಗಿರಿಸುವುದು ಖಂಡನೀಯ. ನಾಗರಿಕ ಸಮಾಜ ಈಪರಿಸ್ಥಿತಿಯನ್ನು ಮನಗಾಣಬೇಕು.

ಹಾಗಾಗಿಸರ್ವರನ್ನು ಸಮ ಭಾವ ಹಾಗೂ ಸಮಬಾಳು ನೀಡುವಸಮಾಜವಾದಿ ವ್ಯವಸ್ಥೆಯೇ ನಾಗರಿಕ ಸಮಾಜಕ್ಕೆಇರುವ ಪರ್ಯಾಯ ಎಂದು ಅಭಿಪ್ರಾಯಪಟ್ಟರು.ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್‌.ಕೆಸುಬ್ರಮಣ್ಯ ಮಾತನಾಡಿ, ದುಡಿಯುವ ಅವಕಾಶ ಇಲ್ಲದಂತೆ ಮಾಡಿದ ಮೇಲೆ ಜನರಿಗೆ ಆಹಾರ ಮತ್ತುಅಗತ್ಯತೆ ಸರ್ಕಾರ ಪೂರೈಸುವಂತೆ ಆಗ್ರಹಿಸಿದರು.

ಆದಾಯ ತೆರಿಗೆ ಪಾವತಿ ವ್ಯಾಪ್ತಿಯಿಂದಹೊರಗಿರುವ ಎಲ್ಲ ಕುಟುಂಬಕ್ಕೆ ತಿಂಗಳಿಗೆ 7,500ರೂ. ಪಾವತಿಸಬೇಕು. ಮುಂದಿನ ಆರು ತಿಂಗಳವರೆಗೆಪ್ರತಿ ವ್ಯಕ್ತಿಗೆ 10 ಕೆ.ಜಿ. ಉಚಿತ ಆಹಾರ ಧಾನ್ಯನೀಡಬೇಕು.ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿ ಮತ್ತುನಿರ್ಧಿಷ್ಟ ಸಮಯದೊಳಗೆ ಸಾರ್ವತ್ರಿಕ ಉಚಿತವ್ಯಾಕ್ಸಿನೇಷನ್‌ ಅನ್ನು ಖಚಿತಪಡಿಸಿ ಎಂದರು.

ವೈದ್ಯಕೀಯ ಸೌಲಭ್ಯ ಖಚಿತಪಡಿಸಿ: ಕೋವಿಡ್‌ಉಲ್ಬಣವನ್ನು ಎದುರಿಸಲು ಸಾಕಷ್ಟು ಆಸ್ಪತ್ರೆ, ಹಾಸಿಗೆಗಳು, ಆಮ್ಲಜನಕ ಮತ್ತು ಇತರ ವೈದ್ಯಕೀಯ ಸೌಲಭ್ಯಖಚಿತಪಡಿಸಿ.ಅಗತ್ಯ ಆರೋಗ್ಯ ಸಿಬ್ಬಂದಿ ನೇಮಿಸಿಕೊಳ್ಳುವುದು ಸೇರಿದಂತೆ ಸಾರ್ವಜನಿಕ ಆರೋಗ್ಯಮೂಲ ಸೌಕರ್ಯ ಬಲಪಡಿಸಬೇಕು. ಸಾಂಕ್ರಾಮಿಕನಿರ್ವಹಣಾ ಕೆಲಸದಲ್ಲಿ ತೊಡಗಿರುವ ವೈದ್ಯರು,ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿನೌಕರರು, ಆಶಾ, ಸ್ವತ್ಛತಾ ಕಾರ್ಮಿಕರಾದ ಪೌರಕಾರ್ಮಿಕರು, ಕಸದ ಆಟೋ ಚಾಲಕರು ಮತ್ತುಸಹಾಯಕರು ರಕ್ಷಣಾತ್ಮಕ ಉಡುಗೆ, ಸಲಕರಣೆಗಳುಇತ್ಯಾದಿಗಳ ಲಭ್ಯತೆ ಖಚಿತಪಡಿಸಬೇಕು ಹಾಗೂಅವರೆಲ್ಲರಿಗೂ ಸಮಗ್ರ ವಿಮಾ ರಕ್ಷಣೆಯನ್ನುಒದಗಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರಿಂದ ರಕ್ತದಾನ: ವಿಶ್ವ ಕಾರ್ಮಿಕ ದಿನದಅಂಗವಾಗಿ ಕಾರ್ಮಿಕರು ರಕ್ತದಾನ ಮಾಡಿದರು.ರಕ್ತದ ಅಗತ್ಯತೆ ಹೆಚ್ಚಿರುವ ಕಾರಣ ಸಿಐಟಿಯುನಹತ್ತಾರು ಕಾರ್ಮಿಕರು ಸರ್ಕಾರಿ ಬ್ಲಿಡ್‌ ಬ್ಯಾಂಕ್‌ಗೆತೆರಳಿ ರಕ್ತದಾನ ಮಾಡಿದರು. ಸಿಐಟಿಯು ತಾಲೂಕುಅಧ್ಯಕ್ಷ ಷಣ್ಮಖಪ್ಪ, ಕಾರ್ಯದರ್ಶಿ ರಂಗದಾಮಯ್ಯ,ಕಟ್ಟಡ ಕಾರ್ಮಿಕ ಸಂಘದ ಮಹಮದ್‌ ಕಲೀಲ್‌,ಕಸದ ಆಟೋಚಾಲಕರ ಸಂಘದ ಶಿವರಾಜು, ರಾಜಶೇಖರ್‌, ನಾಗರಾಜು, ಸಿದ್ದರಾಜು, ಲಕ್ಷ್ಮೀಕಾಂತ್‌,ಡಾ.ವೀಣಾ ಹಾಗೂ ಇತರರು ಇದ್ದರು.

ಟಾಪ್ ನ್ಯೂಸ್

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸ್ಪಂದನೆ : ಸಿಎಂ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸ್ಪಂದನೆ : ಸಿಎಂ

ನವ ವೃಂದಾವನದಲ್ಲಿ ಉತ್ತರಾದಿ ಮಠದಿಂದ ಪದ್ಮನಾಭ ತೀರ್ಥರ ಪೂರ್ವಾರಾಧನೆ

ನವ ವೃಂದಾವನದಲ್ಲಿ ಉತ್ತರಾದಿ ಮಠದಿಂದ ಪದ್ಮನಾಭ ತೀರ್ಥರ ಪೂರ್ವಾರಾಧನೆ

dr-ashwat-narayan

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ: ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದೇನು? 

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

covid-1

ಕರ್ನಾಟಕಕ್ಕೇ ಕಾಲಿಟ್ಟ ಒಮಿಕ್ರಾನ್ : ದೇಶದಲ್ಲಿ ಮೊದಲ 2 ಪ್ರಕರಣಗಳು!

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ಸರ್ಕಾರಿ ಉದ್ಯೋಗ ಸಿಗುತ್ತಿಲ್ಲವೇಕೆ? ಯುವಕರು ಇನ್ನೆಷ್ಟು ದಿನ ತಾಳ್ಮೆ ವಹಿಸಬೇಕು: ವರುಣ್

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ

ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

ಬಿಲ್ಚಾರ್ಚನೆ ಸ್ವಾಮೀಜಿ

ಶ್ರೀ ಶಿವಕುಮಾರಸ್ವಾಮೀಜಿ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ಪ್ರಕರಣ ; ಇಬ್ಬರ ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

ಕುಣಿಗಲ್: ನೀರಿನಲ್ಲಿ ನಾಲ್ವರು ಕೊಚ್ಚಿಹೋದ ಪ್ರಕರಣ; 2 ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸ್ಪಂದನೆ : ಸಿಎಂ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸ್ಪಂದನೆ : ಸಿಎಂ

ನವ ವೃಂದಾವನದಲ್ಲಿ ಉತ್ತರಾದಿ ಮಠದಿಂದ ಪದ್ಮನಾಭ ತೀರ್ಥರ ಪೂರ್ವಾರಾಧನೆ

ನವ ವೃಂದಾವನದಲ್ಲಿ ಉತ್ತರಾದಿ ಮಠದಿಂದ ಪದ್ಮನಾಭ ತೀರ್ಥರ ಪೂರ್ವಾರಾಧನೆ

ಸಾಧನಾ ಪಥಕ್ಕೆ ಕಠಿಣ ಪ್ರಯತ್ನವೇ ರಾಜಮಾರ್ಗ

ಸಾಧನಾ ಪಥಕ್ಕೆ ಕಠಿಣ ಪ್ರಯತ್ನವೇ ರಾಜಮಾರ್ಗ

ಸುಗಮ ಸಂಚಾರ ಸಮಸ್ಯೆಗೆ ಸಿಗಬೇಕಿದೆ ಮುಕ್ತಿ

ಸುಗಮ ಸಂಚಾರ ಸಮಸ್ಯೆಗೆ ಸಿಗಬೇಕಿದೆ ಮುಕ್ತಿ

jeju gudu theft

ರೈತರ ನಿದ್ದೆಗೆಡಿಸಿದ ರೇಷ್ಮೆಗೂಡು ಕಳವು ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.