Udayavni Special

ತಿಪಟೂರು: ವಿಶ್ವ ಪರಿಸರ ದಿನಾಚರಣೆ

Team Udayavani, Jun 12, 2021, 9:56 PM IST

World Environment Day

ತಿಪಟೂರು: ನಗರದ ಪಲ್ಲಾಗಟ್ಟಿ ಅಡವಪ್ಪಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ಎನ್‌.ಜಗದೀಶ್‌ ಅಧ್ಯಕ್ಷತೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಪ್ರಾಂಶುಪಾಲ ಡಾ.ಎನ್‌.ಜಗದೀಶ್‌ಮಾತನಾಡಿ, ಕೋವಿಡ್‌ ಮನುಷ್ಯ ಸೇರಿದಂತೆಯಾವುದೇ ಜೀವಿಗಳಿಗೆ ಆಕ್ಸಿಜನ್‌ ಎಷ್ಟುಮುಖ್ಯ ಎಂಬುದನ್ನು ಅರ್ಥ ಮಾಡಿಸಿ ಗಿಡಮರಗಳ ಬೆಳೆಸುವ ಬಗ್ಗೆ ಪಾಠ ಕಲಿಸಿದೆ. 2ನೇಅಲೆಯಂತೂ ಆಕ್ಸಿಜನ್‌ ಮಹತ್ವವನ್ನು ಸಾವಿರಾರು ಅಮಾಯಕರನ್ನ ಬಲಿ ತೆಗೆದುಕೊಳ್ಳುವ ಮೂಲಕ ಆಕ್ಸಿಜನ್‌ ಬೆಲೆ, ಮಹತ್ವವನ್ನು ಎಂದೂ ಮರೆಯದಂತೆ ನಮ್ಮೆಲ್ಲರಿಗೂ ತಿಳಿಸಿ ಕೊಟ್ಟಿದೆ.

ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಗಿಡಗಳನ್ನ ನೆಟ್ಟುಪೋಷಿಸುವ ಹೊಣೆಗಾರಿಕೆಯನ್ನು ಕಾನೂನುಮಾಡಬೇಕಿರುವುದು ಅತಿ ಮುಖ್ಯ ಎಂದರು.

ಪರಿಸರ ಸಂರಕ್ಷಣೆ ಅನಿವಾರ್ಯ:ಭೂಗೋಳಶಾಸ್ತ್ರ ವಿಭಾಗದ ಅಧ್ಯಾಪಕ ಎ.ಎಂ.ಕಾಂತರಾಜು ಮಾತನಾಡಿ, ಪ್ರಕೃತಿಯಬದಲಾವಣೆಯ ಸಂದರ್ಭ ಹಾಗೂ ಪ್ರಸ್ತುತನಾಶದ ಅಂಚಿನಲ್ಲಿರುವ ಜೀವಿಗಳನ್ನು ರಕ್ಷಣೆಮಾಡಲು ಪರಿಸರ ಸಂರಕ್ಷಣೆ ಮಾಡುವುದುಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಹಲವುಸಂಘ-ಸಂಸ್ಥೆಗಳು ಗಿಡ ನೆಟ್ಟು ಪೋಷಿಸುವಕೆಲಸ ಮಾಡುತ್ತಿದ್ದು, ನಮ್ಮ ಸಂಸ್ಥೆಯ ಎಲ್ಲಕಾಲೇಜುಗಳಲ್ಲಿ ಗಿಡ ನೆಟ್ಟು ಪೋಷಿಸಲಾಗುತ್ತಿದೆಎಂದರು.

ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿಎಚ್‌.ಬಿ.ಸುಧಾಕರ್‌, ಎಂ.ಆರ್‌. ಸಂಗಮೇಶ್‌,ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜು,ಜಿ.ಪಿ.ದೀಪಕ್‌, ಪೊ›. ಸಿಎಂಎಸ್‌ಲೋಕೇಶ್ವರಯ್ಯ, ಪ್ರೊ. ಎಚ್‌.ಆರ್‌.ಧನಂಜಯ, ಪೊ›.ಟಿ.ಎಸ್‌. ಕಾಂತರಾಜಯ್ಯಹಾಗೂ ಇತರರು ಇದ್ದರು.

ಟಾಪ್ ನ್ಯೂಸ್

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

Curfew Extended In Goa

ಆ. 09 ರ ತನಕ ಕೋವಿಡ್ ಕರ್ಫ್ಯೂ ವಿಸ್ತರಣೆ ಮಾಡಿದ ಗೋವಾ ಸರ್ಕಾರ

dfgh

ಸ್ಯಾಂಡಲ್ವುಡ್ ನಟಿ ನೇಹಾ ಶೆಟ್ಟಿ ತಂದೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

‘Centre ceded thousands of km of Indian land to China’, alleges Rahul Gandhi

ಮೋದಿ, ಮತ್ತವರ ಗುಲಾಮರು ದೇಶದ ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ :  ರಾಹುಲ್ ಕಿಡಿ

ಕಾಣಿಪಾಕಂನ ವರಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್

ಕಾಣಿಪಾಕಂನ ವರಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್

ghyghjgh

ಇನ್ಮುಂದೆ ಈ ಪ್ರಕರಣ ಬಗ್ಗೆ ನಾನು ಮಾತಾಡೋಲ್ಲ : ನಟಿ ಶಿಲ್ಪಾ ಶೆಟ್ಟಿ

ಕೇರಳದಲ್ಲಿ ಅಧಿಕಾರದ ವಿಶ್ವಾಸವಿರಲಿಲ್ಲ ಅದಕ್ಕೆ ಶ್ರೀಧರನ್ ರನ್ನು CM ಅಭ್ಯರ್ಥಿ ಮಾಡಲಾಗಿತ್ತು

ಕೇರಳದಲ್ಲಿ ಅಧಿಕಾರದ ವಿಶ್ವಾಸವಿರಲಿಲ್ಲ ಅದಕ್ಕೆ ಶ್ರೀಧರನ್ ರನ್ನು CM ಅಭ್ಯರ್ಥಿ ಮಾಡಲಾಗಿತ್ತುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tytrytr

ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಜೆರಾಕ್ಸ್ ಅಂಗಡಿಯ ಲತಾ

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕುರುಬರ ಸಂಘದ ಒತ್ತಾಯ

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕುರುಬರ ಸಂಘದ ಒತ್ತಾಯ

thumakuru news

ಜಿಲ್ಲೆ ಅಭಿವೃದ್ದಿಗೆ ಸಾವಿರಾರು ಕೋಟಿ ರೂ. ಅನುದಾನ

thumakuru news

5 ಜಿಲ್ಲೆ ಕೈಮುಖಂಡರ ಸಭೆಗೆ ಸಜ್ಜು

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

MUST WATCH

udayavani youtube

ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಮಸ್ಕಿ‌ ಪಟ್ಟಣದಲ್ಲಿ‌ ನಿತ್ಯವೂ ನಡೆಯುತ್ತಿರುವ ದೃಶ್ಯವಿದು

udayavani youtube

ರಸ್ತೆ ಮಧ್ಯೆಯೇ ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ

udayavani youtube

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಪಿವಿ ಸಿಂಧೂ!

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

ಹೊಸ ಸೇರ್ಪಡೆ

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

Curfew Extended In Goa

ಆ. 09 ರ ತನಕ ಕೋವಿಡ್ ಕರ್ಫ್ಯೂ ವಿಸ್ತರಣೆ ಮಾಡಿದ ಗೋವಾ ಸರ್ಕಾರ

dfgh

ಸ್ಯಾಂಡಲ್ವುಡ್ ನಟಿ ನೇಹಾ ಶೆಟ್ಟಿ ತಂದೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

‘Centre ceded thousands of km of Indian land to China’, alleges Rahul Gandhi

ಮೋದಿ, ಮತ್ತವರ ಗುಲಾಮರು ದೇಶದ ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ :  ರಾಹುಲ್ ಕಿಡಿ

ಕಾಣಿಪಾಕಂನ ವರಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್

ಕಾಣಿಪಾಕಂನ ವರಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.