Team Udayavani, Apr 22, 2018, 7:00 AM IST
ಮಲ್ಪೆ: ಉಡುಪಿ ತಾಲೂಕಿನ ಕೋಡಿಬೆಂಗ್ರೆಯಲ್ಲಿ ಕೇರಳ ಮಾದರಿಯ ನೂತನವಾದ ಬೋಟ್‌ಹೌಸ್ ತಿರುಮಲ ಕ್ರೂಸ್‌ನ ಉದ್ಘಾಟನ ಸಮಾರಂಭವು ಎ. 22ರಂದು ಸಂಜೆ 6ಕ್ಕೆ ಕೋಡಿಬೆಂಗ್ರೆಯಲ್ಲಿ ನಡೆಯಲಿದೆ.
ಅಂಬಲಪಾಡಿ ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಅವರು ನೂತನ ಬೋಟ್‌ಹೌಸನ್ನು ಉದ್ಘಾಟಿಸಲಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ.ಆರ್., ಉಡುಪಿ ಕರಾವಳಿ ಪ್ರವಾಸೋದ್ಯಮ ಅಸೋಸಿಯೇಶನ್‌ನ ಅಧ್ಯಕ್ಷ ಮನೋಹರ್ ಶೆಟ್ಟಿ, ಉಡುಪಿ ಕರ್ಣಾಟಕ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ವಿದ್ಯಾಲಕ್ಷ್ಮೀ ಆರ್., ಉಡುಪಿ ಕಿದಿಯೂರು ಹೊಟೇಲ್‌ನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ದ.ಕ., ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿಗಳಾದ ಕೇಶವ ಕುಂದರ್, ಶಂಕರ್ ಕುಂದರ್, ಮಹಾಬಲ ತೋಳಾರ್, ಗೋಪಾಲ್ ಕುಂದರ್, ಗೋಪಾಲ್ ಮೆಂಡನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ನಾಲ್ಕು ವಿಭಾಗದ ಯಾನ
ಡೇ ಕ್ರೂಸ್, ನೈಟ್ ಕ್ರೂಸ್, ಓವರ್‌ನೆçಟ್ ಮತ್ತು ಡೇ ಆ್ಯಂಡ್ ನೈಟ್ ಕ್ರೂಸ್ ಹೀಗೆ ಒಟ್ಟು ನಾಲ್ಕು ವಿಭಾಗದ ಯಾನ ಇದೆ. ಡೇ ಕ್ರೂಸ್ ಬೆಳಗ್ಗೆ 10ರಿಂದ ಸಂಜೆ 4ರವರೆಗೆ, ನೈಟ್‌ಕ್ರೂಸ್ ಸಂಜೆ 5ರಿಂದ ರಾತ್ರಿ 9.30, ಓವರ್‌ನೆçಟ್ ಕ್ರೂಸ್ ಸಂಜೆ 5ರಿಂದ ಮರುದಿನ ಬೆಳಗ್ಗೆ 8.30, ಡೇ ಆ್ಯಂಡ್ ನೈಟ್ ಕ್ರೂಸ್‌ನಲ್ಲಿ ಬೆಳಗ್ಗೆ 10ರಿಂದ ಮರುದಿನ ಬೆಳಗ್ಗೆ 8.30ರ ವರೆಗೆ ಉಳಿದುಕೊಳ್ಳಬಹುದಾಗಿದೆ ಎಂದು ತಿರುಮಲ ಕ್ರೂಸ್ ಪಾಲುದಾರ ನಾಗರಾಜ್ ಬಿ. ಕುಂದರ್ ಕೋಡಿಬೆಂಗ್ರೆ ತಿಳಿಸಿದ್ದಾರೆ.ಮಲ್ಪೆ, ಎ. 21: ಉಡುಪಿ ತಾಲೂಕಿನ ಕೋಡಿಬೆಂಗ್ರೆಯಲ್ಲಿ ಕೇರಳ ಮಾದರಿಯ ನೂತನವಾದ ಬೋಟ್‌ಹೌಸ್ ತಿರುಮಲ ಕ್ರೂಸ್‌ನ ಉದ್ಘಾಟನ ಸಮಾರಂಭವು ಎ. 22ರಂದು ಸಂಜೆ 6ಕ್ಕೆ ಕೋಡಿಬೆಂಗ್ರೆಯಲ್ಲಿ ನಡೆಯಲಿದೆ.
ಅಂಬಲಪಾಡಿ ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಅವರು ನೂತನ ಬೋಟ್‌ಹೌಸನ್ನು ಉದ್ಘಾಟಿಸಲಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ.ಆರ್., ಉಡುಪಿ ಕರಾವಳಿ ಪ್ರವಾಸೋದ್ಯಮ ಅಸೋಸಿಯೇಶನ್‌ನ ಅಧ್ಯಕ್ಷ ಮನೋಹರ್ ಶೆಟ್ಟಿ, ಉಡುಪಿ ಕರ್ಣಾಟಕ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ವಿದ್ಯಾಲಕ್ಷ್ಮೀ ಆರ್., ಉಡುಪಿ ಕಿದಿಯೂರು ಹೊಟೇಲ್‌ನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ದ.ಕ., ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿಗಳಾದ ಕೇಶವ ಕುಂದರ್, ಶಂಕರ್ ಕುಂದರ್, ಮಹಾಬಲ ತೋಳಾರ್, ಗೋಪಾಲ್ ಕುಂದರ್, ಗೋಪಾಲ್ ಮೆಂಡನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ನಾಲ್ಕು ವಿಭಾಗದ ಯಾನ
ಡೇ ಕ್ರೂಸ್, ನೈಟ್ ಕ್ರೂಸ್, ಓವರ್‌ನೆçಟ್ ಮತ್ತು ಡೇ ಆ್ಯಂಡ್ ನೈಟ್ ಕ್ರೂಸ್ ಹೀಗೆ ಒಟ್ಟು ನಾಲ್ಕು ವಿಭಾಗದ ಯಾನ ಇದೆ. ಡೇ ಕ್ರೂಸ್ ಬೆಳಗ್ಗೆ 10ರಿಂದ ಸಂಜೆ 4ರವರೆಗೆ, ನೈಟ್‌ಕ್ರೂಸ್ ಸಂಜೆ 5ರಿಂದ ರಾತ್ರಿ 9.30, ಓವರ್‌ನೆçಟ್ ಕ್ರೂಸ್ ಸಂಜೆ 5ರಿಂದ ಮರುದಿನ ಬೆಳಗ್ಗೆ 8.30, ಡೇ ಆ್ಯಂಡ್ ನೈಟ್ ಕ್ರೂಸ್‌ನಲ್ಲಿ ಬೆಳಗ್ಗೆ 10ರಿಂದ ಮರುದಿನ ಬೆಳಗ್ಗೆ 8.30ರ ವರೆಗೆ ಉಳಿದುಕೊಳ್ಳಬಹುದಾಗಿದೆ ಎಂದು ತಿರುಮಲ ಕ್ರೂಸ್ ಪಾಲುದಾರ ನಾಗರಾಜ್ ಬಿ. ಕುಂದರ್ ಕೋಡಿಬೆಂಗ್ರೆ ತಿಳಿಸಿದ್ದಾರೆ.
Ad
Hiriydaka: ಬೆಳ್ಳರ್ಪಾಡಿ; ಮನೆಯಿಂದ ಕಳವು; ಮಾಲಕ ಬಂದಾಗ ಬೈಕ್ ಬಿಟ್ಟು ಓಡಿದ ಕಳ್ಳರು!
ಮಲ್ಪೆಗೆ ಬರುತ್ತಿದೆ ಹೊರರಾಜ್ಯದ ಮೀನು: ಬಂಗುಡೆ ಪ್ರಮಾಣ ಕಡಿಮೆ
‘ಶಕ್ತಿ-ಗ್ಯಾರಂಟಿ’ ಯಶಸ್ಸು: ವಿವಿಧೆಡೆ ಸಂಭ್ರಮ
Kaup: ಬಸ್‌ಗೆ ಕಾಯುತ್ತಿದ್ದಾಗ ಹೃದಯಾಘಾತ; ಕುಸಿದು ಬಿದ್ದು 57ರ ವ್ಯಕ್ತಿ ಸಾವು
ನಿಟ್ಟೆ; ಹಾಸ್ಟೆಲ್‌ನಲ್ಲಿ ದ್ವೇಷ ಪ್ರಚೋದನೆ ಬರಹ: ವಿದ್ಯಾರ್ಥಿನಿ ಅರೆಸ್ಟ್
Chamarajanagar: ಹುಲಿಗಳ ಸಾ*ವು ಪ್ರಕರಣದಲ್ಲಿ ಕರ್ತವ್ಯಲೋಪ… ಡಿಸಿಎಫ್ ಚಕ್ರಪಾಣಿ ಅಮಾನತು
Odisha: ಕಾಲೇಜಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಸಾ*ವು
ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ
Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ
ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್ ಬಿ.ಸರೋಜಾ ದೇವಿ
You seem to have an Ad Blocker on.
To continue reading, please turn it off or whitelist Udayavani.