ಕಟಪಾಡಿ: ಗಾಳಿಗೆ ಉರುಳಿದ ಮರ
Team Udayavani, Jun 10, 2019, 6:10 AM IST
ಕಟಪಾಡಿ: ಬಲವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಕಟಪಾಡಿ, ಉದ್ಯಾವರ, ಕೋಟೆ, ಪಾಂಗಾಳ, ಉಳಿಯಾರಗೋಳಿ ಪರಿಸರದಾದ್ಯಂತ ಗಾಳಿಯಲ್ಲಿ ಮಣ್ಣಿನ ಧೂಳು, ಮರಳಿನ ಕಣಗಳು ಸೇರಿಕೊಂಡು ಧೂಳಿನಿಂದಾವೃತ ಗಾಳಿ ರವಿವಾರ ಬೀಸುತ್ತಿದೆ.
ಇದರೊಂದಿಗೆ ಎಲ್ಲೆಂದರಲ್ಲಿ ಬಿಸಾಡಿದ ತ್ಯಾಜ್ಯದ ರಾಶಿಯಿಂದ ಪ್ಲಾಸ್ಟಿಕ್ ಬಾಟಲಿ, ಹಾಳೆ, ಕಾಗದದ ಹಾಳೆಗಳು ಗಾಳಿಯಲ್ಲಿ ರಸ್ತೆಯತ್ತ ಹಾರುತ್ತಿವೆ.
ಉಳಿಯಾರಗೋಳಿ ದಂಡತೀರ್ಥ ವಿದ್ಯಾಸಂಸ್ಥೆಯ ಬಳಿಯ ಮಾಳವಿಕ ಕಟ್ಟಡದ ಮುಂಭಾಗದ ಹಣ್ಣಿನ ಗಿಡವೊಂದು ರಾಷ್ಟ್ರಿಯ ಹೆದ್ದಾರಿಯ ಭಾಗಕ್ಕೆ ಉರುಳಿ ಬಿದ್ದಿದೆ. ಕೋಟೆ, ಪಡುಕರೆ ಭಾಗದಲ್ಲಿ ಸ್ವಲ್ಪ ಸಮುದ್ರದ ಉಬ್ಬರ ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ