ಉಡುಪಿ: ಸಂಘಟನೆಯ ಪ್ರಮುಖರಿಗೆ ಎಚ್ಚರ ವಹಿಸಲು ಸಂದೇಶ


Team Udayavani, Jul 29, 2022, 7:41 AM IST

ಉಡುಪಿ: ಸಂಘಟನೆಯ ಪ್ರಮುಖರಿಗೆ ಎಚ್ಚರ ವಹಿಸಲು ಸಂದೇಶ

ಉಡುಪಿ: ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರ ಹತ್ಯೆಯ ಅನಂತರ ಗುರುವಾರ ಸಂಜೆ ಸುರತ್ಕಲ್‌ನಲ್ಲಿ ಇನ್ನೋರ್ವ ಯುವಕನ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ  ವಿವಿಧ ಸಂಘಟನೆಗಳ ಪ್ರಮುಖರಿಗೆ ಎಚ್ಚರದಿಂದ ಇರುವಂತೆ ಪೊಲೀಸ್‌ ಇಲಾಖೆಯಿಂದ ಸಂದೇಶ ರವಾನೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪ್ರವೀಣ್‌ ಹತ್ಯೆಯಿಂದ ಇಡೀ ಕರಾವಳಿ ಬೆಚ್ಚಿಬಿದ್ದಿದ್ದು, ಈಗ ಮತ್ತೂಂದು ಕೊಲೆ ನಡೆದಿರುವುದರಿಂದ ಪೊಲೀಸ್‌ ಇಲಾಖೆ ಕೂಡ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಹಾಗೆಯೇ ಸಂಘ ಪರಿವಾರ ಸಹಿತವಾಗಿ ವಿವಿಧ ಸಂಘಟನೆಗಳ ಪ್ರಮುಖರಿಗೆ ಎಚ್ಚರದಿಂದ ಇರುವಂತೆ ಹಾಗೂ ರಾತ್ರಿ ವೇಳೆಯಲ್ಲಿ ಒಬ್ಬೊಬ್ಬರಾಗಿ ಸುತ್ತಾಡದಂತೆ ಸಲಹೆ ರವಾನೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಬೀಟ್‌ ವ್ಯವಸ್ಥೆ ಬಿಗಿ :

ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗ ಸೇರಿದಂತೆ ಸೂಕ್ಷ್ಮ ಪ್ರದೇಶ, ಚೆಕ್‌ಪೋಸ್ಟ್‌ಗಳಲ್ಲಿ ಬೀಟ್‌ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಅನುಮಾನಾಸ್ಪದ ನಡೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾ ಗುತ್ತದೆ. ಸಾರ್ವಜನಿಕರು ಕೂಡ ಈ ಬಗ್ಗೆ ಯಾವುದೇ ಮಾಹಿತಿ ಇದ್ದರೂ ಪೊಲೀಸ್‌ ಇಲಾಖೆಗೆ ನೀಡಬಹುದು. ಚೆಕ್‌ಪೋಸ್ಟ್‌ಗಳಲ್ಲಿ ನಿರಂತರ ತಪಾಸಣೆ ನಡೆಯುತ್ತಿದೆ. ಎನ್‌.ವಿಷ್ಣುವರ್ಧನ್‌, ಎಸ್ಪಿ, ಉಡುಪಿ

ಟಾಪ್ ನ್ಯೂಸ್

1-adasdasd

9 ಸಾವಿರ ಅಲ್ಲ,18 ವಿದ್ಯಾರ್ಥಿಗಳು ಮಾತ್ರ; ಅನ್ಯಾಯವಾಗಿದೆ ಎನ್ನುವುದು ಆಧಾರರಹಿತ: ಕೆಇಎ ಸ್ಪಷ್ಟನೆ

tdy-31

ಕುಕ್ಕೆ: ಯಾತ್ರಿಕನಿಗೆ ಬೀದಿ ನಾಯಿ ಕಡಿತ; ಆಟೋ ಪಲ್ಟಿ

1zczcczc

90 ಕೈ ಶಾಸಕರ ರಾಜೀನಾಮೆ ಪ್ರಹಸನ; ಹೈಕೋರ್ಟ್ ಮೆಟ್ಟಿಲೇರಿದ ರಾಜಸ್ಥಾನ ಬಿಜೆಪಿ

ದಾರಿ ತಪ್ಪಿ ಪಾಕ್‌ಗೆ ತೆರಳಿದ್ದ ಯೋಧ

ದಾರಿ ತಪ್ಪಿ ಪಾಕ್‌ಗೆ ತೆರಳಿದ್ದ ಯೋಧ

ಬಿಜೆಪಿಗೆ ಸಿದ್ಧಾಂತವಿಲ್ಲ: ಡಿಕೆಶಿ

ಬಿಜೆಪಿಗೆ ಸಿದ್ಧಾಂತವಿಲ್ಲ: ಡಿಕೆಶಿ

1-adsadad

ಪಟೇಲ್ ಮೊದಲ ಪ್ರಧಾನಿಯಾಗಿದ್ದರೆ ಭಾರತ ಬೇರೆಯದೇ ದಿಕ್ಕಿನಲ್ಲಿ ಸಾಗುತ್ತಿತ್ತು: ಪ್ರಧಾನಿ ಮೋದಿ

ನಾನು, ಸಹೋದರ ರಮೇಶ ಜಾರಕಿಹೊಳಿ ಬಿಜೆಪಿ ಬಿಡಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಜಾರಕಿಹೊಳಿ ಸಹೋದರರು

ನಾನು, ಸಹೋದರ ರಮೇಶ ಜಾರಕಿಹೊಳಿ ಬಿಜೆಪಿ ಬಿಡಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಜಾರಕಿಹೊಳಿ ಸಹೋದರರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-24

ಉಡುಪಿ: ಮಾನಭಂಗ ನಡೆಸಿದ ಆರೋಪಿಗೆ 3 ವರ್ಷ ಜೈಲು ಶಿಕ್ಷೆ

ಉಡುಪಿ: ಮಿನಿ ಎಟಿಎಂ ಹ್ಯಾಕ್‌ ಮಾಡಿ ವಂಚನೆ

ಉಡುಪಿ: ಮಿನಿ ಎಟಿಎಂ ಹ್ಯಾಕ್‌ ಮಾಡಿ ವಂಚನೆ

ಬ್ರಹ್ಮಾವರ: ಬಸ್‌ ಢಿಕ್ಕಿ: ಪಾದಚಾರಿ ಸಾವು

ಬ್ರಹ್ಮಾವರ: ಬಸ್‌ ಢಿಕ್ಕಿ: ಪಾದಚಾರಿ ಸಾವು

court

78 ವರ್ಷದ ವೃದ್ದೆಯ ಮೇಲೆ ಹೇಯ ಕೃತ್ಯ ; ಅಪರಾಧಿಗೆ ಕಠಿಣ ಶಿಕ್ಷೆ

5

ಹಾವಂಜೆಯಲ್ಲಿ ಸೈಬೀರಿಯದ ಪಕ್ಷಿಗಳು!

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

1-adasdasd

9 ಸಾವಿರ ಅಲ್ಲ,18 ವಿದ್ಯಾರ್ಥಿಗಳು ಮಾತ್ರ; ಅನ್ಯಾಯವಾಗಿದೆ ಎನ್ನುವುದು ಆಧಾರರಹಿತ: ಕೆಇಎ ಸ್ಪಷ್ಟನೆ

tdy-33

ಸವಾಲು ಹಾಕಿದ ಮಾತ್ರಕ್ಕೆ ಸಿದ್ದುವಿರುದ್ಧ ಸ್ಪರ್ಧಿಸಲ್ಲ: ರಾಮುಲು

tdy-23

ಗೆದ್ದು ನಾಕೌಟ್‌ ಗೇರಿದ ಅರ್ಜೆಂಟೀನ

tdy-31

ಕುಕ್ಕೆ: ಯಾತ್ರಿಕನಿಗೆ ಬೀದಿ ನಾಯಿ ಕಡಿತ; ಆಟೋ ಪಲ್ಟಿ

1zczcczc

90 ಕೈ ಶಾಸಕರ ರಾಜೀನಾಮೆ ಪ್ರಹಸನ; ಹೈಕೋರ್ಟ್ ಮೆಟ್ಟಿಲೇರಿದ ರಾಜಸ್ಥಾನ ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.