New delhi; ಬಿಲಿಯನೇರ್ ಫಾರ್ಮರ್ ಪ್ರಶಸ್ತಿ ಸ್ವೀಕರಿಸಿದ ತೆಕ್ಕಟ್ಟೆಯ ರಮೇಶ್ ನಾಯಕ್

Team Udayavani, Dec 7, 2023, 4:05 PM IST

ಬಿಲಿಯನೇರ್ ಫಾರ್ಮರ್ ಪ್ರಶಸ್ತಿ ಸ್ವೀಕರಿಸಿದ ತೆಕ್ಕಟ್ಟೆಯ ರಮೇಶ್ ನಾಯಕ್

ತೆಕ್ಕಟ್ಟೆ: ವ್ಯವಸಾಯ ಮತ್ತು ವ್ಯವಸಾಯ ಆಧಾರಿತ ಉದ್ಯಮವನ್ನು ಮಾಡಿ ಮಿಲಿಯನ್ ಹಾಗೂ ಬಿಲಿಯನ್ ವಹಿವಾಟು ಹೊಂದಿದ ರೈತರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಎಂಬ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ತೆಕ್ಕಟ್ಟೆಯ ಪ್ರತಿಪರ ರೈತ ಟಿ. ರಮೇಶ್ ನಾಯಕ್ ಇವರು ಬಿಲಿಯನೇರ್ ಫಾರ್ಮರ್ ಎಂಬ ಪ್ರಶಸ್ತಿ ಸ್ವೀಕರಿಸಿದರು.

ಗುಜರಾತ್ ರಾಜ್ಯದ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ರಮೇಶ್ ನಾಯಕ್ ಅವರಿಗೆ ದೆಹಲಿಯ ಮೇಳ ಗ್ರೌಂಡ್ ಐಎಆರ್ ಐನಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಆಚಾರ್ಯ ದೇವವ್ರತ್ ಅವರು, ಕೃಷಿ ಎಂದರೆ ಕೇವಲವಾಗಿ ಕಾಣುವ ಈ ದಿನಗಳಲ್ಲಿ ದೇಶದಾದ್ಯಂತ ಇರುವ ಲಕ್ಷ ಕೋಟಿಗಳಲ್ಲಿ ಕೃಷಿ ಸಂಬಂಧಿತ ವ್ಯವಸಾಯ ನಡೆಸುವವರನ್ನು ಗುರುತಿಸುವುದರಿಂದ ಇತರ  ಕೃಷಿಕರಿಗೆ ಹುಮ್ಮಸ್ಸು ಬರುತ್ತದೆ. ಮತ್ತು ಕೃಷಿಕರು ಈ ರೀತಿಯ ಗೌರವವನ್ನು ಪಡೆಯಲು ನಿಜವಾಗಿಯೂ ಅರ್ಹರು ಎಂದು ಅಭಿಪ್ರಾಯಪಟ್ಟರು.

ಟಾಪ್ ನ್ಯೂಸ್

1-wqeqewqwqew

Constitution ರಾಷ್ಟ್ರೀಯ ಏಕತಾ ರ‍್ಯಾಲಿ; ಸರ್ವಾಧಿಕಾರ ಜಾರಿಗೆ ಹುನ್ನಾರ:ಖರ್ಗೆ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

Gyanvapi Case: ಇಂದು ಹೈಕೋರ್ಟ್‌ ತೀರ್ಪು

Gyanvapi Case: ಇಂದು ಹೈಕೋರ್ಟ್‌ ತೀರ್ಪು

Venur; ಸಾಮಾಜಿಕ ಏಕತೆ ಸಾರಿದ ಪರಂಪರೆ ಜೈನರದು: ಸಂಸದ ನಳಿನ್‌ ಕುಮಾರ್‌ ಕಟೀಲು

Venur; ಸಾಮಾಜಿಕ ಏಕತೆ ಸಾರಿದ ಪರಂಪರೆ ಜೈನರದು: ಸಂಸದ ನಳಿನ್‌ ಕುಮಾರ್‌ ಕಟೀಲು

Udupi BuildTech- 2024; ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ ಉತ್ಕೃಷ್ಟ ಸಾಧನೆ: ಯಶ್‌ಪಾಲ್‌

Udupi BuildTech- 2024; ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ ಉತ್ಕೃಷ್ಟ ಸಾಧನೆ: ಯಶ್‌ಪಾಲ್‌

Billava ಸಮಾವೇಶಗಳಿಂದ ಸ್ವಾಭಿಮಾನ ವೃದ್ಧಿ: ಯು.ಟಿ. ಖಾದರ್‌

Billava ಸಮಾವೇಶಗಳಿಂದ ಸ್ವಾಭಿಮಾನ ವೃದ್ಧಿ: ಯು.ಟಿ. ಖಾದರ್‌

“ಸ್ಪರ್ಧೆಗೆ ಅವಕಾಶಕ್ಕಾಗಿ ಆಗ್ರಹದಿಂದ ಹಿಂಜರಿಯುವುದಿಲ್ಲ’: ಸತ್ಯಜಿತ್‌ ಸುರತ್ಕಲ್‌

“ಸ್ಪರ್ಧೆಗೆ ಅವಕಾಶಕ್ಕಾಗಿ ಆಗ್ರಹದಿಂದ ಹಿಂಜರಿಯುವುದಿಲ್ಲ’: ಸತ್ಯಜಿತ್‌ ಸುರತ್ಕಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi BuildTech- 2024; ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ ಉತ್ಕೃಷ್ಟ ಸಾಧನೆ: ಯಶ್‌ಪಾಲ್‌

Udupi BuildTech- 2024; ನಿರ್ಮಾಣ ಕ್ಷೇತ್ರದಲ್ಲಿ ಉಡುಪಿ ಉತ್ಕೃಷ್ಟ ಸಾಧನೆ: ಯಶ್‌ಪಾಲ್‌

Monkey Disease: ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮುನ್ನೆಚ್ಚರಿಕೆ

Monkey Disease: ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮುನ್ನೆಚ್ಚರಿಕೆ

Hebri ಸೀತಾನದಿ; ಹೊಳೆಯಲ್ಲಿ ಮುಳುಗಿ ಇಬ್ಬರ ದಾರುಣ ಸಾವು

Hebri ಸೀತಾನದಿ; ಹೊಳೆಯಲ್ಲಿ ಮುಳುಗಿ ಇಬ್ಬರ ದಾರುಣ ಸಾವು

Bus; ವಾಯವ್ಯ ಸಾರಿಗೆಯಲ್ಲಿ ಯಶಸ್ವಿ ಜಾರಿ; ಕೆಎಸ್ಸಾರ್ಟಿಸಿ ಇನ್ನೂ ತಲುಪದ ಡಿಜಿಟಲ್‌ ಪಾವತಿ

Bus; ವಾಯವ್ಯ ಸಾರಿಗೆಯಲ್ಲಿ ಯಶಸ್ವಿ ಜಾರಿ; ಕೆಎಸ್ಸಾರ್ಟಿಸಿ ಇನ್ನೂ ತಲುಪದ ಡಿಜಿಟಲ್‌ ಪಾವತಿ

life insurance ನೀಡಲು ನಿರಾಕರಣೆ: ವಿಮೆ ಸಹಿತ ಖರ್ಚು ಪಾವತಿಗೆ ಗ್ರಾಹಕರ ಆಯೋಗ ಆದೇಶ

life insurance ನೀಡಲು ನಿರಾಕರಣೆ: ವಿಮೆ ಸಹಿತ ಖರ್ಚು ಪಾವತಿಗೆ ಗ್ರಾಹಕರ ಆಯೋಗ ಆದೇಶ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

naksal (2)

Chhattisgarh: ಮೂವರು ನಕ್ಸಲರ ಹತ್ಯೆ

1-wqeqewqwqew

Constitution ರಾಷ್ಟ್ರೀಯ ಏಕತಾ ರ‍್ಯಾಲಿ; ಸರ್ವಾಧಿಕಾರ ಜಾರಿಗೆ ಹುನ್ನಾರ:ಖರ್ಗೆ

1-adasdsa

Maratha Reserve; ನನ್ನನ್ನು ಕೊಲ್ಲಲು ಫ‌ಡ್ನವೀಸ್‌ ಸಂಚು: ಜಾರಂಗೆ ಆರೋಪ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

Gyanvapi Case: ಇಂದು ಹೈಕೋರ್ಟ್‌ ತೀರ್ಪು

Gyanvapi Case: ಇಂದು ಹೈಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.