ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಎಂಇಐಎಲ್‌ನಿಂದ ಎಂಎಂಎನ್‌ಎಲ್‌ನ ಕಟ್ಟಡ ಸಂಕೀರ್ಣಕ್ಕೆ ಸೋಲಾರ್‌ ಅಳವಡಿಕೆ

Team Udayavani, Jun 19, 2024, 12:03 AM IST

ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ

ಮಣಿಪಾಲ: ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ (ಎಂಎಂಎನ್‌ಎಲ್‌) ಉದಯವಾಣಿ ಕಟ್ಟಡ ಸಂಕೀರ್ಣ ಬರೀ ವಿದ್ಯುತ್‌ ಸ್ವಾವಲಂಬನೆಯತ್ತ ಮಾತ್ರ ಹೆಜ್ಜೆ ಇಟ್ಟಿಲ್ಲ; ಜತೆಗೆ ಸುಸ್ಥಿರ ಪರಿಸರ ಪರಿಕಲ್ಪನೆ ಸಾಧ್ಯವಾಗಿಸುವತ್ತಲೂ ದಾಪುಗಾಲು ಇಟ್ಟಿದೆ. ಅಸಾಂಪ್ರದಾಯಕ ಇಂಧನ ಮೂಲವಾದ ಸೌರಶಕ್ತಿ ಇಂಧನ ಉತ್ಪಾದನಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಎಂಎಂಎನ್‌ಎಲ್‌ ಲಿ. ಕಚೇರಿ ಸಂಕೀರ್ಣಕ್ಕೆ ಅಳವಡಿಸಲಾದ 200 ಕಿಲೋ ವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಪ್ಲ್ರಾಂಟ್‌ನ ಉದ್ಘಾಟನೆಯನ್ನು ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್‌ ಪೈ ಹಾಗೂ ಮಣಿಪಾಲ್‌ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಗೌತಮ್‌ ಪೈ ಅವರು ಮಂಗಳವಾರ ನೆರವೇರಿಸಿದರು.

ಈ ಸೋಲಾರ್‌ ವ್ಯವಸ್ಥೆಯನ್ನು ಎಂಎಂಎನ್‌ಎಲ್‌ನ ಸೋದರ ಸಂಸ್ಥೆಯಾದ ಮಣಿಪಾಲ್‌ ಎನರ್ಜಿ ಆ್ಯಂಡ್‌ ಇನ್ಫ್ರಾಟೆಕ್ (ಎಂಇಐಎಲ್‌) ಅಳವಡಿಸಿದೆ.

ಸಂಕೀರ್ಣಕ್ಕೆ 200 ಕಿಲೋ ವ್ಯಾಟ್‌ ಸಾಮ ರ್ಥ್ಯದ 368 ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಲಾಗಿದೆ. ಪ್ರತೀ ಕಿ.ವ್ಯಾಟ್‌ ಗೆ 51 ಸಾವಿರ ಮೆಟ್ರಿಕ್‌ ಟನ್‌ ಇಂಗಾಲ ಉತ್ಪಾದನೆ ಕಡಿಮೆಯಾಗಲಿದೆ. ಅಲ್ಲದೇ ಸುಮಾರು ಶೇ.40 ರಷ್ಟು ವಿದ್ಯುತ್‌ ವೆಚ್ಚ ಕಡಿತಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.

ಇದು ಮಣಿಪಾಲ ಎನರ್ಜಿ ಆ್ಯಂಡ್‌ ಇನ್ಫ್ರಾಟೆಕ್ ನ ಪ್ರಥಮ ಸೋಲಾರ್‌ ಪ್ರಾಜೆಕ್ಟ್ ಆಗಿದೆ. ಇದುವರೆಗೆ ಸಿವಿಲ್‌ ಮತ್ತು ಎಲೆಕ್ಟ್ರಿಕಲ್‌ ಸಂಬಂಧಿಸಿದ ಯೋಜನೆಗಳನ್ನು ದೇಶಾದ್ಯಂತ ನಿರ್ವಹಿಸುತ್ತಿತ್ತು. ಮುಂದೆ ಬೃಹತ್‌ ಕಾರ್ಖಾನೆ ಗಳು, ಗೃಹೋಪಯೋಗಿ ಉದ್ದೇಶಗಳ ಸೋಲಾರ್‌ ಅಳವಡಿಕೆ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ.ನ ಆಡಳಿತ ನಿರ್ದೇಶಕ ಹಾಗೂ ಸಿಇಒ ವಿನೋದ್‌ ಕುಮಾರ್‌, ಮಣಿಪಾಲ್‌ ಟೆಕ್ನಾಲಜೀಸ್‌ನ ಆಡಳಿತ ನಿರ್ದೇಶಕ ಹಾಗೂ ಸಿಇಒ ಅಭಯ್‌ ಗುಪೆ¤, ಮಣಿಪಾಲ್‌ ಎನರ್ಜಿಯ ಆಡಳಿತ ನಿರ್ದೇಶಕ ಹಾಗೂ ಸಿಇಒ ಸಾಗರ್‌ ಮುಖೋಪಾಧ್ಯಾಯ, ಮಣಿಪಾಲ್‌ ಗ್ರೂಪ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಪ್ರಮೋದ್‌ ಫೆರ್ನಾಂಡಿಸ್‌, ಎಂಇಐಎಲ್‌ನ ವಿಪಿ ವಿಶ್ವನಾಥ ಚೌಹಾØಣ್‌ ಉಪಸ್ಥಿತರಿದ್ದರು.

ಯೋಜನೆಯ ಮುಖ್ಯಾಂಶ
-200 ಕಿ.ವ್ಯಾ ಸಾಮರ್ಥಯ
-2.88 ಲಕ್ಷ ಕಿ.ವ್ಯಾಟ್‌ ವಾರ್ಷಿಕ ವಿದ್ಯುತ್‌ ಉತ್ಪಾದನೆ
-25 ಲಕ್ಷ ರೂ. ವಾರ್ಷಿಕ ಉಳಿತಾಯ
-51 ಸಾವಿರ ಮೆ.ಟನ್‌- ವಾರ್ಷಿಕ ಇಂಗಾಲ ಹೊರಸೂಸುವಿಕೆಯ ಪ್ರಮಾಣ ಕಡಿತ
-ವಿದ್ಯುತ್‌ ಸ್ವಾವಲಂಬನೆಗೆ ಕೊಡುಗೆ

ಟಾಪ್ ನ್ಯೂಸ್

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Thirthahalli ನಿರಂತರ ಮಳೆಯ ಆರ್ಭಟ : ಕುಸಿದು ಬಿದ್ದ ಮನೆಯ ಗೋಡೆ

Thirthahalli ನಿರಂತರ ಮಳೆಯ ಆರ್ಭಟ: ಕುಸಿದು ಬಿದ್ದ ಮನೆಯ ಗೋಡೆ

Rain-Karnataka

Rain Alert: ಕರಾವಳಿ ಜಿಲ್ಲೆಗಳಲ್ಲಿ ಜು.25ರವರೆಗೂ ವ್ಯಾಪಕ ಮಳೆ 

1-mmm

Mudhol; ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಪೊಲೀಸರೆದುರೇ ಎದೆ ತಟ್ಟಿಕೊಂಡ ಆರೋಪಿ!

1-qewqe

Parliament; ಸರ್ವ ಪಕ್ಷ ಸಭೆಯಲ್ಲಿ 44 ಪಕ್ಷಗಳು ಭಾಗಿ: ಹಲವು ಬೇಡಿಕೆಗಳು

Thirthahalli ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿ ಮಾಡಿದ ಸಿಬ್ಬಂದಿ

Thirthahalli ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿ ಮಾಡಿದ ಸಿಬ್ಬಂದಿ

mamata

Bangladesh crisis: ಸಂತ್ರಸ್ತರು ನಮ್ಮ ಮನೆ ಬಾಗಿಲಿಗೆ ಬಂದರೆ ಆಶ್ರಯ ನೀಡುತ್ತೇವೆ: ಮಮತಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi; ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ಭೇಟಿ

Udupi; ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ಭೇಟಿ

Kota-poojary

CM Siddaramaiah; ನನ್ನ ಮೇಲಿನ ಆರೋಪವನ್ನು ಹಿಂಪಡೆಯಬೇಕು: ಕೋಟ

1-sadsad

Udupi ಪ್ರವಾಹ ನಿಗಾಕ್ಕೆ ವಿಶೇಷ ಟಾಸ್ಕ್ ಫೋರ್ಸ್‌ ರಚನೆ

1-asaas

Udupi ಪ್ರವಾಸೋದ್ಯಮ: ನಿನ್ನೆ, ಇಂದು, ನಾಳೆ ವಿಚಾರಗೋಷ್ಠಿ

Kapu-Accident

Kapu: ಬೈಕ್‌ -ಕಾರು ಮುಖಾಮುಖಿ ಢಿಕ್ಕಿ; ಬೈಕ್‌ ಸವಾರ ಮೃತ್ಯು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Kota ಯಡಾಡಿ – ಮತ್ಯಾಡಿ: ಇಸ್ಪೀಟ್‌ ನಿರತರ ಬಂಧನ

Kota ಯಡಾಡಿ – ಮತ್ಯಾಡಿ: ಇಸ್ಪೀಟ್‌ ನಿರತರ ಬಂಧನ

Thirthahalli ನಿರಂತರ ಮಳೆಯ ಆರ್ಭಟ : ಕುಸಿದು ಬಿದ್ದ ಮನೆಯ ಗೋಡೆ

Thirthahalli ನಿರಂತರ ಮಳೆಯ ಆರ್ಭಟ: ಕುಸಿದು ಬಿದ್ದ ಮನೆಯ ಗೋಡೆ

Rain-Karnataka

Rain Alert: ಕರಾವಳಿ ಜಿಲ್ಲೆಗಳಲ್ಲಿ ಜು.25ರವರೆಗೂ ವ್ಯಾಪಕ ಮಳೆ 

1-mmm

Mudhol; ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಪೊಲೀಸರೆದುರೇ ಎದೆ ತಟ್ಟಿಕೊಂಡ ಆರೋಪಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.