Udupi ಸಂಪತ್ತಿನ ಸದ್ವಿನಿಯೋಗದಿಂದ ಪುಣ್ಯಪ್ರಾಪ್ತಿ : ಪುತ್ತಿಗೆ ಶ್ರೀ

ಕಿದಿಯೂರು ಹೊಟೇಲ್‌ ಅಷ್ಟ ಪವಿತ್ರ ನಾಗಮಂಡಲೋತ್ಸವದ ಆಮಂತ್ರಣ ಪತ್ರ ಬಿಡುಗಡೆ

Team Udayavani, Dec 9, 2023, 11:56 PM IST

Udupi ಸಂಪತ್ತಿನ ಸದ್ವಿನಿಯೋಗದಿಂದ ಪುಣ್ಯಪ್ರಾಪ್ತಿ : ಪುತ್ತಿಗೆ ಶ್ರೀ

ಉಡುಪಿ: ಸಂಪಾದಿಸಿದ ಹಣವನ್ನು ದೇವರ ಕಾರ್ಯ, ದಾನದ ಮೂಲಕ ಪುಣ್ಯವಾಗಿ ಪರಿ ವರ್ತಿಸಿಕೊಳ್ಳುವುದು ಬುದ್ಧಿವಂ ತಿಕೆ. ಅದನ್ನು ಭುವನೇಂದ್ರ ಕಿದಿ ಯೂರು ಮಾಡುತ್ತಿದ್ದಾರೆ. ಕಿದಿ ಯೂರು ಹೊಟೇಲ್‌ ಅಷ್ಟ ಪವಿತ್ರ ನಾಗಮಂಡಲೋತ್ಸವವು “ನಾಡಿನ ಮಂಗಲೋತ್ಸವ’ವಾಗಲಿ ಎಂದು ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಕಿದಿಯೂರು ಹೊಟೇಲ್‌ ಪ್ರೈ.ಲಿ. ನಲ್ಲಿರುವ ಶ್ರೀ ನಾಗಸನ್ನಿಧಿಯಲ್ಲಿ ಜ. 26ರಿಂದ 31ರ ವರೆಗೆ ನಡೆಯುವ ಅಷ್ಟಪವಿತ್ರ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಶನಿವಾರಹೊಟೇಲ್‌ ಸಭಾಂಗಣದಲ್ಲಿ ಶ್ರೀಪಾದರು ಬಿಡುಗಡೆ ಮಾಡಿದರು.

ಪರ್ಯಾಯೋತ್ಸವದ ಅಂಗವಾಗಿ ನಾಗಮಂಡಲೋತ್ಸವ ನಾಡಿಗೆ ಸಲ್ಲಿಕೆಯಾ ಗಲಿದೆ. ಪರ್ಯಾಯ ಪ್ರಯುಕ್ತ ನಾಗ ದೇವರ ಆರಾಧನೆ ಬಹಳ ದಿನದಿಂದಲೂ ನಡೆಯುತ್ತಿದೆ ಎಂದರು.

ನಾಗಮಂಡಲೋತ್ಸವ ಆಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್‌, ನಾಗ ದೇವರ ದಿವ್ಯದೃಷ್ಟಿ ಭುವನೇಂದ್ರರ ಮೇಲಿದೆ. ಎಲ್ಲರೂ ಒಟ್ಟಾಗಿ ಉತ್ಸವದಲ್ಲಿ ಪಾಲ್ಗೊಳ್ಳೋಣ ಎಂದರು.

ಜೋತಿಷ್ಯ ವಿದ್ವಾನ್‌ ಕಬಿಯಾಡಿ ಜಯರಾಮ ಆಚಾರ್ಯ ಮಾತನಾಡಿ, 3ನೇ ಬಾರಿಗೆ ನಾಗ ಮಂಡಲೋತ್ಸವ ನಡೆಸುತ್ತಿರುವುದು ಭುವನೇಂದ್ರರ ಸಾಧನೆ. ಈ ಬಾರಿ ಕಾಶಿಯ ಗಂಗಾರತಿ ಮತ್ತು ಕಾಶಿಯ ಗಂಗಾತೀರ್ಥದ ಪ್ರೋಕ್ಷಣೆಯ ನಾಗ ರಕ್ಷೆ ಧಾರಣೆಯೂ ಇರಲಿದೆ ಎಂದರು.

ಹೊಟೇಲಿನ ಎಂಡಿ ಭುವನೇಂದ್ರ ಕಿದಿಯೂರು ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಯುವರಾಜ ಮಸ್ಕತ್‌, ಉದ್ಯಮಿಗಳಾದ ಪುರುಷೋತ್ತಮ ಪಿ. ಶೆಟ್ಟಿ, ಮನೋಹರ ಶೆಟ್ಟಿ, ಹರಿಯಪ್ಪ ಕೋಟ್ಯಾನ್‌, ಗಣೇಶ್‌ ರಾವ್‌, ಹಿರಿಯಣ್ಣ ಪಿ. ಕಿದಿಯೂರು, ಶ್ರೀಧರ ಶೆಟ್ಟಿ, ಉಡುಪಿ ಡೆಂಟ್‌ ಕೇರ್‌ನ ಡಾ| ವಿಜಯೇಂದ್ರ ರಾವ್‌, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ನಗರಸಭೆ ವಿಪಕ್ಷ ನಾಯಕ ರಮೇಶ್‌ ಕಾಂಚನ್‌, ಸದಸ್ಯ ವಿಜಯ ಕೊಡವೂರು ಉಪಸ್ಥಿತರಿದ್ದರು.

ನಿರ್ದೇಶಕ ಜಿತೇಶ್‌ ಬಿ. ಕಿದಿಯೂರು ಸ್ವಾಗತಿಸಿದರು. ಸಮಿತಿ ಜತೆ ಕಾರ್ಯದರ್ಶಿ ರಮೇಶ್‌ ಕಿದಿಯೂರು ವಂದಿಸಿ, ಶಿಕ್ಷಕ ಪ್ರಶಾಂತ್‌ ಶೆಟ್ಟಿ ಹಾವಂಜೆ ಅವರು ನಿರೂಪಿಸಿದರು.

ಶ್ರೀ ನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚ ಮತ್ತು ಸ್ವರ್ಣ ಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆಯೊಂದಿಗೆ ಅಷ್ಟ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಬ್ರಹ್ಮಕುಂಭಾಭಿಷೇಕ ಸಹಿತ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವಧಿಯಲ್ಲಿ ನಡೆಯಲಿವೆ.

ಟಾಪ್ ನ್ಯೂಸ್

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜ್ ಬಂಧನ

NIA; ದ.ಆಫ್ರಿಕಾದಲ್ಲಿ ವಾಂಟೆಡ್ ಗ್ಯಾಂಗ್ ಸ್ಟರ್, ರುದ್ರೇಶ್ ಹತ್ಯೆ ಆರೋಪಿ ನಿಯಾಜಿ ಬಂಧನ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

ಬಸನಗೌಡ ಪಾಟೀಲ ಯತ್ನಾಳ

Vijayapura; ಪಾಕ್ ಘೋಷಣೆ ಕೂಗಿದವರನ್ನು ಭಾರತದಿಂದ ಹೊಡೆದೋಡಿಸಬೇಕು: ಯತ್ನಾಳ್ ಆಗ್ರಹ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

ಗಂಡನ ಜೊತೆ ಪ್ರವಾಸ ಹೊರಟ ಸ್ಪ್ಯಾನಿಷ್ ಮಹಿಳೆ ಮೇಲೆ ಜಾರ್ಖಂಡ್ ನಲ್ಲಿ ಸಾಮೂಹಿಕ ಅತ್ಯಾಚಾರ

Shocking: ಗಂಡನ ಜೊತೆ ಭಾರತ ಪ್ರವಾಸ ಕೈಗೊಂಡ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಹ್ಲಾದ ಜೋಶಿ

Hubli; ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರಕಾರ ಸಹಕಾರ: ಪ್ರಹ್ಲಾದ ಜೋಶಿ

CT Ravi

Bengaluru blast; ಕರ್ನಾಟಕ ಭಯೋತ್ಪಾದಕರ ಟ್ರೈನಿಂಗ್ ಸೆಂಟರ್ ಆಗಿದೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-kyc

UDUPI: ಎಲ್‌ಪಿಜಿ ಬಳಕೆದಾರರಿಗೆ ಇಕೆವೈಸಿ ಕಡ್ಡಾಯ

3-udupi

ಸಾಮೂಹಿಕ ಶ್ರೀ ಮಧ್ವಾಷ್ಟೊತ್ತರ ಶತನಾಮಾವಳಿ ಪಾರಾಯಣ ಸಂಪನ್ನ

2-shirva

Shirva: ಎಂಎಸ್‌ಆರ್‌ಎಸ್‌ ಕಾಲೇಜು: ಪ್ರಾಂಶುಪಾಲರಿಗೆ ಬೀಳ್ಕೊಡುಗೆ

Udupi; ಸರಕಾರಿ ಶಾಲೆಗಳಿಗೆ ಕ್ರೀಡಾ ಪರಿಕರವೂ ಬರುತ್ತಿಲ್ಲ

Udupi; ಸರಕಾರಿ ಶಾಲೆಗಳಿಗೆ ಕ್ರೀಡಾ ಪರಿಕರವೂ ಬರುತ್ತಿಲ್ಲ

Malpe ಮೀನುಗಾರರ ಅಪಹರಣ ಪ್ರಕರಣ: ಭಟ್ಕಳದ ಏಳು ಮಂದಿಯ ಬಂಧನ

Malpe ಮೀನುಗಾರರ ಅಪಹರಣ ಪ್ರಕರಣ: ಭಟ್ಕಳದ ಏಳು ಮಂದಿಯ ಬಂಧನ

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

The Ultimate Overview to Free Online Casinos

Gambling Enterprise Invite Benefit: All You Required to Know

The Most Effective Neteller Online Casino: A Comprehensive Overview

Free Live Roulette: Everything You Required to Know

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.