ಗ್ರಾಪಂ ಸದಸ್ಯರಿಗೆ ಆಡಳಿತ ತರಬೇತಿ


Team Udayavani, Mar 17, 2021, 5:19 PM IST

ಗ್ರಾಪಂ ಸದಸ್ಯರಿಗೆ ಆಡಳಿತ ತರಬೇತಿ

ಮುಂಡಗೊಡ: ಇಲ್ಲಿನ ಲೊಯೋಲಾ ವಿಕಾಸ ಕೇಂದ್ರದ ಸಭಾಂಗಣದಲ್ಲಿ ಗ್ರಾಮ ಪಂಚಾಯತಿಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರುಗಳಿಗೆ ಹಾಗೂ ಜನವೇದಿಕೆ ನಾಯಕರಿಗೆಉತ್ತಮ ಆಡಳಿತ ವ್ಯವಸ್ಥೆ ಕುರಿತು ತರಬೇತಿ ನೀಡಲಾಯಿತು.

ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಜೆರಾಲ್ಡ್‌ ಡಿಸೊಜಾ ಪ್ರಾಸ್ತಾವಿಕ ಮಾತನಾಡಿ,ಹೊಸದಾಗಿ ಆಯ್ಕೆಯಾದ ಪ್ರತಿಯೊಬ್ಬ ಗ್ರಾಪಂ ಸದಸ್ಯರಿಗೆ ಹಾಗೂ ಗ್ರಾಮದ ಅಭಿವೃದ್ಧಿಯಲ್ಲಿತಮ್ಮನ್ನು ತೊಡಗಿಸಿಕೊಂಡ ಜನವೇದಿಕೆ ನಾಯಕರುಗಳಿಗೆ ಉತ್ತಮ ಆಡಳಿತವೆಂದರೇನು?ಇದನ್ನು ತಿಳಿಯುವುದು ಅತಿಮುಖ್ಯ. ಜನರಿಗೆಆಡಳಿತಾರೂಢ ಸರ್ಕಾರಗಳಿಂದ ಹಾಗೂ ಆಆಡಳಿತದ ಚುಕ್ಕಾಣಿ ಹಿಡಿದ ಜನಪ್ರತಿನಿಧಿಗಳಿಂದ ನಿರೀಕ್ಷಿಸುವುದು ತಮ್ಮ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಈತರಬೇತಿ ಮೂಲಕ ನೀವು ಉತ್ತಮ ಆಡಳಿತದ ವ್ಯವಸ್ಥೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದಅಧ್ಯಕ್ಷ ದಯಾನಂದ ನಾಯ್ಕ ಮಾತನಾಡಿ,ಉತ್ತಮ ಆಡಳಿತ ಎಂದರೆ ನಿರ್ಧಾರಗಳನ್ನುತೆಗೆದುಕೊಳ್ಳುವ ಮತ್ತು ಜಾರಿಗೊಳಿಸುವಪ್ರಕ್ರಿಯೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರಲ್ಲಿ ಮುಖ್ಯವಾದ ಪಾತ್ರ ವಹಿಸುವರು.ಇದಲ್ಲದೆ ಸ್ಥಳಿಯರು, ಕೃಷಿಕರು, ರೈತ ಸಂಘಗಳು,ಸಹಕಾರ ಸಂಘಗಳು, ಸರ್ಕಾರೇತರ ಸಂಸ್ಥೆಗಳುಮತ್ತು ಧಾರ್ಮಿಕ ನಾಯಕರ ಪಾತ್ರವು ಇರುತ್ತದೆ.ಇವೆಲ್ಲವುಗಳ ಜೊತೆಗೆ ಇತ್ತಿಚೇಗೆ ಮಾಧ್ಯಮಗಳಪಾತ್ರವು ಆಡಳಿತದ ಮೇಲೆ ಮುಖ್ಯವಾದ ಪ್ರಭಾವಬೀರುತ್ತದೆ. ಮಾಧ್ಯಮಗಳ ಕ್ರಿಯಾ ಚಟುವಟಿಕೆ ಜನರಿಗೆ ನ್ಯಾಯ ಕೊಡಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಯೊಜನೆಗಳನ್ನು ಜಾರಿಗೊಳಿಸುವವಿಧಾನ ಮತ್ತು ದಕ್ಷತೆ ಕಾಲಮಿತಿಯೊಳಗೆ ಅನುಷ್ಠಾನ ಗೊಳಿಸುವ ವ್ಯವಸ್ಥೆಯು ಉತ್ತಮಆಡಳಿತಕ್ಕೆ ಮಾನದಂಡವಾಗುತ್ತದೆ ಜನಸ್ನೇಹಿವಾತಾವರಣ ಬಡವರ ಪರವಾದ ಕಾಳಜಿಯಾರಿಗೆ ಫಲ ಸಿಗಬೇಕೊ ಅವರಿಗೆ ಸಿಕ್ಕರೆ ಮಾತ್ರಸದ್ವಿನಿಯೋಗ. ಇದರಲ್ಲಿ ಜನಪ್ರತಿನಿಧಿಗಳಿಗೂ ಹಾಗೂ ಅಧಿಕಾರಿ ಇಬ್ಬರಿಗೂ ಪಾಲು ದೊರೆಯುವುದು ಎಂದರು.

ಹುನಗುಂದ ಗ್ರಾಪಂ ಅಧ್ಯಕ್ಷೆ ಯಲ್ಲವ್ವ ರಾಮಣ್ಣ ವಿಟ್ಲಾಪುರ ತರಬೇತಿ ಕಾರ್ಯಾಗಾರ ಉದ್ಘಾಟನೆ ಮಾಡಿದರು. ಲಕ್ಷ್ಮಣ ರಾಮಚಂದ್ರ ಮುಳೆ ಸಂವಿಧಾನಪ್ರಸ್ತಾವನೆ ಮತ್ತು ನಿರೂಪಿಸಿದರು. ಮಲ್ಲಮ್ಮನೀರಲಗಿ ನಿರ್ವಹಿಸಿದರು. ಈ ತರಬೇತಿಯಲ್ಲಿತಾಲೂಕಿನ ಗ್ರಾಪಂ ಸದಸ್ಯರು, ಜನವೇದಿಕೆ ನಾಯಕರು ಭಾಗವಹಿಸಿದ್ದರು.

ಟಾಪ್ ನ್ಯೂಸ್

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

1-ddasdad

ಸ್ವಚ್ಛ ಸರ್ವೇಕ್ಷಣ್ ಅವಾರ್ಡ್ಸ್: ಸತತ ಆರನೇ ಬಾರಿಗೆ ಗೆದ್ದ ಇಂದೋರ್

1czff

ಕೆವೈಸಿ ವಂಚನೆ : ಖ್ಯಾತ ನಟನ ಖಾತೆಯಿಂದ 4.36 ಲಕ್ಷ ರೂ. ಮಾಯ

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

tdy-16

ವಾರ್ತಾ ಇಲಾಖೆ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ರಜತ ಕಮಲ: ಮುಖ್ಯಮಂತ್ರಿಗಳಿಂದ ಅಭಿನಂದನೆ

tdy-15

ಗುಂಡ್ಲುಪೇಟೆ: ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ ಟೀ ಶರ್ಟ್ ಧರಿಸಿದ್ದ ಯುವಕನ ಬಂಧನ

10 ವರ್ಷದ ಬಾಲಕಿ ಮೇಲೆ  ದೌರ್ಜನ್ಯ: ಆರೋಪಿಗೆ 142 ವರ್ಷ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್

10 ವರ್ಷದ ಬಾಲಕಿ ಮೇಲೆ ದೌರ್ಜನ್ಯ: ಆರೋಪಿಗೆ 142 ವರ್ಷ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsdsd

ಹಸಿ ಅಡಿಕೆ ಆಮದು ತಡೆಗೆ ದೀಪಕ್ ದೊಡ್ಡೂರು ಹಕ್ಕೊತ್ತಾಯ

17

ಪರಿಶಿಷ್ಟರ ಮೇಲಿನ ದೌರ್ಜನ್ಯದ ಮಾಹಿತಿ ನೀಡಿ

17

ಶೇ.40 ಕಮಿಷನ್‌ ಆರೋಪ ಬೇಸ್‌ಲೆಸ್‌

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ಯಾಂಕರ್ : ಪೆಟ್ರೋಲ್ ಸೋರಿಕೆ, ತಪ್ಪಿದ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ಯಾಂಕರ್ : ಪೆಟ್ರೋಲ್ ಸೋರಿಕೆ, ತಪ್ಪಿದ ಅನಾಹುತ

1

ಶಿರಸಿ: ವಿಶ್ವ ಹೃದಯ ದಿನ ಆಚರಣೆ

MUST WATCH

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

udayavani youtube

ಸಿದ್ದರಾಮಯ್ಯ RSS ಬ್ಯಾನ್ ಮಾತಿಗೆ ಮುಖ್ಯಮಂತ್ರಿ ಖಂಡನೆ

udayavani youtube

ಈ ಮಾದರಿಯಲ್ಲಿ ಹೈನುಗಾರಿಕೆ ಮಾಡಿದ್ದಾರೆ ಉತ್ತಮ ಲಾಭ ಆಗುತ್ತದೆ

udayavani youtube

ನವರಾತ್ರಿ ವಿಶೇಷ : 50 ವರ್ಷಗಳಿಂದ ಗೊಂಬೆಯ ಆರಾಧನೆ ಮಾಡುತ್ತಿರುವ ಕುಟುಂಬ

ಹೊಸ ಸೇರ್ಪಡೆ

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

1-ddasdad

ಸ್ವಚ್ಛ ಸರ್ವೇಕ್ಷಣ್ ಅವಾರ್ಡ್ಸ್: ಸತತ ಆರನೇ ಬಾರಿಗೆ ಗೆದ್ದ ಇಂದೋರ್

ಉಡುಪಿ: ಗಾಂಜಾ ಪ್ರಕರಣ; ಆರೋಪಿಗೆ 3 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಉಡುಪಿ: ಗಾಂಜಾ ಪ್ರಕರಣ; ಆರೋಪಿಗೆ 3 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಅಡಿಕೆ ಕೊಳೆ ರೋಗಕ್ಕೆ ಸರಕಾರದಿಂದ ಉಚಿತ ಔಷಧಿಗೆ ಚಿಂತನೆ : ಸಚಿವ ಎಸ್.ಅಂಗಾರ

1czff

ಕೆವೈಸಿ ವಂಚನೆ : ಖ್ಯಾತ ನಟನ ಖಾತೆಯಿಂದ 4.36 ಲಕ್ಷ ರೂ. ಮಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.