Udayavni Special

ಮಕ್ಕಳಿಗೆ ಭಯ ರಹಿತ ವಾತಾವರಣ ಸೃಷ್ಟಿಸಿ


Team Udayavani, Jan 24, 2021, 4:19 PM IST

Create a fear-free environment for children

ಮುಂಡಗೋಡ: ಭಯ ರಹಿತ ವಾತಾವರಣದಲ್ಲಿ ಮಾತ್ರ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಲು ಸಾಧ್ಯ ಎಂದು ಲೊಯೋಲಾ ಸಂಸ್ಥೆಯ ಜೆರಾಲ್ಡ್‌ ಡಿಸೋಜಾ ಹೇಳಿದರು.

ತಾಲೂಕಿನ ಜೋಡಿಕಟ್ಟ ಗ್ರಾಮದಲ್ಲಿ ಶಿಕ್ಷಣ ಇಲಾಖೆ, ಗ್ರಾಪಂ, ಎಸ್‌ ಡಿಎಂಸಿ ಹಾಗೂ ಲೋಯೋಲಾ ವಿಕಾಸ ಕೇಂದ್ರ ಆಯೋಜಿಸಿದ ಮಕ್ಕಳ ಸ್ನೇಹಿ ಶಾಲಾ ವಾತಾವರಣ ಉತ್ತೇಜಿಸುವ ಶಾಲಾಭಿವೃದ್ಧಿ ಯೋಜನೆ ತಯಾರಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನೂತನ ರಾಷ್ಟೀಯ ಶಿಕ್ಷಣ ನೀತಿ-2020, ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹೊಂದಿದ ವಿದ್ಯಾರ್ಥಿಸ್ನೇಹಿ ತರಗತಿಗಳನ್ನು ಉತ್ತೇಜಿಸುತ್ತಿದ್ದು, ಈ ದಿಸೆಯಲ್ಲಿ ತಳಮಟ್ಟದಿಂದಲೇ ಬುನಾದಿ ಗಟ್ಟಿಗೊಳಿಸುವ ಅಗತ್ಯತೆ ಇದೆ ಎಂದರು. ಅಧ್ಯಕ್ಷತೆ ವಹಿಸಿದ್ದ ದಾಖ್ಲು ಶಳಕೆ ಮಾತನಾಡಿ ಪರಿಷ್ಕೃತ ಕ್ರಿಯಾ ಯೋಜನೆ ಅನ್ವಯ ಶೌಚಾಲಯಕ್ಕೆ ಮೇಲ್ಛಾವಣಿ, ಶಾಲಾ ಆವರಣ ಸಮತಟ್ಟು ಹಾಗೂ ಕೈತೋಟ, ಆವರಣಗೋಡೆ ಪೂರ್ಣಗೊಳಿಸಿವಿಕೆ, ಕುಡಿಯುವ ನೀರಿನ ಶುದ್ಧೀಕರಣಕ್ಕೆ μಲ್ಟರ್‌, ನಲಿ-ಕಲಿ ವಿಭಾಗಕ್ಕೆ ಹೆಚ್ಚುವರಿ ಶಿಕ್ಷಕ, ಗ್ರಂಥಾಲಯ, ಪೀಠೊಪಕರಣ, ಗೋಡೆ ಬರಹ ಇವು ಭಾಗಿದಾರರ ಪ್ರಮುಖ ಅಗತ್ಯತೆಗಳಾಗಿವೆ. ಇವನ್ನು ಗ್ರಾಪಂ, ದಾನಿಗಳು, ಸಂಘ-ಸಂಸ್ಥೆ, ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿ, ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ, ಸಂಪನ್ಮೂಲ ಸಂಸ್ಥೆಗಳ ನೆರವು ಪಡೆದು ಮಕ್ಕಳ ಸ್ನೇಹಿ ಶಾಲೆಯನ್ನಾಗಿ ಪರಿವರ್ತಿಸಲು ಎಸ್‌ಡಿಎಂಸಿ ತಿರ್ಮಾನಿಸಿದೆ ಎಂದರು.

ಇದನ್ನೂ ಓದಿ:ಫೆಬ್ರವರಿಯಿಂದ ಇಡೀ ದಿನ ಶಾಲೆ ನಡೆಸಲು ಸಮಾಲೋಚನೆ

ನಾಜರಾಜ ಕಟ್ಟಿಮನಿ, ಮಹಾದೇವಗೌಡ ಪಾಟೀಲ, ದಾನೇಶ್ವರಿ, ರಾಮು ಪಿಂಗಳೆ, ಲೊಯೋಲಾ ವಿಕಾಸ ಕೇಂದ್ರದ ಸಿಬ್ಬಂದಿ ಇದ್ದರು

ಟಾಪ್ ನ್ಯೂಸ್

ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!

ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!

ಶಶಿಕಲಾರ ರಾಜಕೀಯ ನಿವೃತ್ತಿಯ ಅಸಲಿ ಕಹಾನಿ ಏನು?

ಶಶಿಕಲಾರ ರಾಜಕೀಯ ನಿವೃತ್ತಿಯ ಅಸಲಿ ಕಹಾನಿ ಏನು?

ಮೂರೇ ತಿಂಗಳಲ್ಲಿ ಬದುಕು ತುಟ್ಟಿ

ಮೂರೇ ತಿಂಗಳಲ್ಲಿ ಬದುಕು ತುಟ್ಟಿ

ಕೇಂದ್ರ ಬಜೆಟ್‌-ಭಾರತದ ನಗರಗಳಿಗೆ ನವಯುಗ

ಕೇಂದ್ರ ಬಜೆಟ್‌-ಭಾರತದ ನಗರಗಳಿಗೆ ನವಯುಗ

ಆರೆಸ್ಸೆಸ್‌-ಕ್ರೈಸ್ತ ಪ್ರತಿನಿಧಿ ಸಭೆ

ಆರೆಸ್ಸೆಸ್‌-ಕ್ರೈಸ್ತ ಪ್ರತಿನಿಧಿ ಸಭೆ

ಲಸಿಕೆ ನೋಂದಣಿ ಪ್ರಕ್ರಿಯೆ ಸರಳೀಕರಣವಾಗಬೇಕು

ಲಸಿಕೆ ನೋಂದಣಿ ಪ್ರಕ್ರಿಯೆ ಸರಳೀಕರಣವಾಗಬೇಕು

Untitled-1

ಸಂಸ್ಕೃತಿ; ಜೀವನಶೈಲಿ ನಿರ್ದೇಶಿಸುವ ಕಲೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar Protest

ಆಸ್ಪತ್ರೆ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ  

Roopali Naik

ಕೈ ಬೆಂಬಲದಿಂದ ಬಿಜೆಪಿಯ ಜಯಾ ಆಯ್ಕೆ  

ಮೀನುಗಾರರಿಂದ ಮತ್ತೆ  ಪ್ರತಿಭಟನೆ

ಮೀನುಗಾರರಿಂದ ಮತ್ತೆ ಪ್ರತಿಭಟನೆ

ಕುಡಿಯುವ ನೀರಿಗೆ ಆದ್ಯತೆ ನೀಡಿ

ಕುಡಿಯುವ ನೀರಿಗೆ ಆದ್ಯತೆ ನೀಡಿ

ಸಂಸ್ಕೃತಿ ಕಲಿಸುತ್ತದೆ ಯಕ್ಷಗಾನ: ಉಪೇಂದ್ರ ಪೈ

ಸಂಸ್ಕೃತಿ ಕಲಿಸುತ್ತದೆ ಯಕ್ಷಗಾನ: ಉಪೇಂದ್ರ ಪೈ

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!

ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!

ವಿಭಜಿತ ಬಳ್ಳಾರಿ ಉಸ್ತುವಾರಿ ಯಾರಿಗೆ?

ವಿಭಜಿತ ಬಳ್ಳಾರಿ ಉಸ್ತುವಾರಿ ಯಾರಿಗೆ?

ಶಶಿಕಲಾರ ರಾಜಕೀಯ ನಿವೃತ್ತಿಯ ಅಸಲಿ ಕಹಾನಿ ಏನು?

ಶಶಿಕಲಾರ ರಾಜಕೀಯ ನಿವೃತ್ತಿಯ ಅಸಲಿ ಕಹಾನಿ ಏನು?

Untitled-1

ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾನಿಲಯ ಘಟನೆ ಮಣಿಪಾಲದ ರಶ್ಮಿ ಪರ ಶೋಭಾ ಟ್ವೀಟ್‌

ಕ್ವಾರ್ಟರ್‌ ಫೈನಲ್‌ಗೆ ಸಿಂಧು

ಕ್ವಾರ್ಟರ್‌ ಫೈನಲ್‌ಗೆ ಸಿಂಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.