ಕಾರ್ಮಿಕ ಸಚಿವರ ಮನೆಗೆ ಮುತ್ತಿಗೆ


Team Udayavani, Mar 18, 2021, 2:14 PM IST

ಕಾರ್ಮಿಕ ಸಚಿವರ ಮನೆಗೆ ಮುತ್ತಿಗೆ

ಕಾರವಾರ: ಹೊರ ಗುತ್ತಿಗೆ ಕಾರ್ಮಿಕರಿಗೆ ಎಸ್ಮಾ ಕಾಯ್ದೆ ಹೇರಲು ಮೆಡಿಕಲ್‌ ಕಾಲೇಜು ಆಡಳಿತ ಮಂಡಳಿ ಮುಂದಾಗಿದೆ. ಕಾರ್ಮಿಕರಿಗೆ ಶರತ್ತು ಪತ್ರಕ್ಕೆ ಸಹಿ ಹಾಕಲು ಅರ್ಜಿ ಸಿದ್ಧಪಡಿಸಿದ್ದು, ಯಾವುದೇ ಪ್ರತಿಭಟನೆ ಮಾಡುವಂತಿಲ್ಲ. ಪಿಎಫ್‌, ಇಎಸ್‌ಐ ಕೇಳಬಾರದು ಎಂದುಪ್ರತಿಜ್ಞಾ ಪತ್ರಕ್ಕೆ ಸಹಿ ಹಾಕಲು ಒತ್ತಾಯಿಸಲಾಗುತ್ತಿದೆ. ಇದು ಅನ್ಯಾಯದ ಪರಮಾವಧಿ ಎಂದು ಹೊರಗುತ್ತಿಗೆ ನೌಕರರಸಂಘದ ಅಧ್ಯಕ್ಷ ವಿಲ್ಸನ್‌ ಬೈತಕೋಲ್‌ ಆರೋಪಿಸಿದರು.

ಆಸ್ಪತ್ರೆ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಬುಧವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಮಾಡಿದ ಅವರು, ದಶಕಗಳ ಕಾಲ ಕಾರ್ಮಿಕರಾಗಿದುಡಿದವರು ಸಾಯುವಂತಹ ವಾತಾವರಣವನ್ನುಮೆಡಿಕಲ್‌ ಕಾಲೇಜು ಆಡಳಿತ ನಡೆಸುವವರು ಸೃಷ್ಟಿಸುತ್ತಿದ್ದಾರೆ. ಕಾರ್ಮಿಕ ಸಚಿವರು, ಶಾಸಕರು,ಮೆಡಿಕಲ್‌ ಕಾಲೇಜು ಆಡಳಿತ ಸರ್ವಾಧಿಕಾರಿ ಧೋರಣೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದದಲ್ಲಿ ನಾವು ಸಚಿವರ ಮನೆಯ ಎದುರು ಧರಣಿ ಮಾಡಬೇಕಾಗುತ್ತದೆ ಎಂದು ವಿಲ್ಸನ್‌ ಎಚ್ಚರಿಸಿದರು.

ಕಾರ್ಮಿಕ ಇಲಾಖೆ ನಿಯಮದ ವಿರುದ್ಧ ನಿಯಮ ಬಾಹಿರ ಶರತ್ತು ಪತ್ರವನ್ನು ಮೆಡಿಕಲ್‌ ಕಾಲೇಜು ಹೊರಗುತ್ತಿಗೆ ಪಡೆದ ಏಜೆನ್ಸಿ ರೂಪಿಸಿದ್ದು, ಇದಕ್ಕೆ ಕಾಲೇಜುಆಡಳಿತ ಮಂಡಳಿಯ ಕುಮ್ಮಕ್ಕು ಇದೆ. ಇದನ್ನು ನಾವು ಕಾರ್ಮಿಕ ಅಧಿಕಾರಿ, ಜಿಲ್ಲಾಧಿಕಾರಿಗಳ ಗಮನಕ್ಕೆತಂದಿದ್ದೇವೆ. ನಿಯಮ ಬಾಹಿರ ಶರತ್ತು ಸಿಡಿಲಿಸದಿದ್ದರೆಹೋರಾಟ ಮುಂದುವರಿಯಲಿದೆ. ಜನಪ್ರತಿನಿಧಿಗಳುಈಗಲಾದರೂ ಮಹಿಳಾ ಕಾರ್ಮಿಕರ ಪರ ನಿಲ್ಲದಿದ್ದರೆ,ನಮ್ಮ ಹೋರಾಟ ಭಿನ್ನ ಹಾದಿ ಹಿಡಿಯಲಿದೆ. ಸರ್ಕಾರಕ್ಕಿಂತ,ಕಾರ್ಮಿಕ ಇಲಾಖೆಗಿಂತ ಹೊರ ಗುತ್ತಿಗೆ ಏಜೆನ್ಸಿ ಪ್ರಬಲವೇ ಎಂದು ಕಾರ್ಮಿಕ ಸಚಿವರು ಹೇಳಬೇಕು. ಅವರುಕಾರ್ಮಿಕರ ಗೋಳು ಕೇಳದಿದ್ದರೆ ಹೇಗೆ ಎಂದೂಫರ್ನಾಂಡೀಸ್‌ ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಈ ಎಲ್ಲಾ ಬೆಳವಣಿಗೆ ಗಮನಿಸುತ್ತಿದ್ದಾರೆ. ಗುರುವಾರ ಮೆಡಿಕಲ್‌ ಕಾಲೇಜು ಹಾಗೂ ಹೊರ ಗುತ್ತಿಗೆ ಕಾರ್ಮಿಕರ ಸಭೆ ಕರೆದಿದ್ದಾರೆ. ಅಲ್ಲಿ ಪರಿಹಾರ ಸಿಗುವ ವಿಶ್ವಾಸವಿದೆ. ನಾಳಿನ ನಿರ್ಣಯ ನೋಡಿ ನಾವು ಹೋರಾಟ ರೂಪಿಸಲಿದ್ದೇವೆ. ಪರಿಹಾರ ಸಿಕ್ಕರೆ, ಬೇಡಿಕೆ ಈಡೇರಿದರೆ ಕರ್ತವ್ಯಕ್ಕೆಹಾಜರಾಗುವೆವು. ಆದರೆ ಕಿರುಕುಳ ನಿಲ್ಲಬೇಕು.ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಯುತ ವೇತನ,ಹಕ್ಕುಗಳು ಸಿಕ್ಕರೆ ಸಾಕು. ನಾವು ನ್ಯಾಯದ ದಾರಿಯಲ್ಲಿ ಹಕ್ಕು ಕೇಳುತ್ತಿದ್ದೇವೆ ಎಂದು ವಿಲ್ಸನ್‌ ಹೇಳಿದರು.

ಟಾಪ್ ನ್ಯೂಸ್

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

1-ddasdad

ಸ್ವಚ್ಛ ಸರ್ವೇಕ್ಷಣ್ ಅವಾರ್ಡ್ಸ್: ಸತತ ಆರನೇ ಬಾರಿಗೆ ಗೆದ್ದ ಇಂದೋರ್

1czff

ಕೆವೈಸಿ ವಂಚನೆ : ಖ್ಯಾತ ನಟನ ಖಾತೆಯಿಂದ 4.36 ಲಕ್ಷ ರೂ. ಮಾಯ

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

tdy-16

ವಾರ್ತಾ ಇಲಾಖೆ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ರಜತ ಕಮಲ: ಮುಖ್ಯಮಂತ್ರಿಗಳಿಂದ ಅಭಿನಂದನೆ

tdy-15

ಗುಂಡ್ಲುಪೇಟೆ: ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ ಟೀ ಶರ್ಟ್ ಧರಿಸಿದ್ದ ಯುವಕನ ಬಂಧನ

10 ವರ್ಷದ ಬಾಲಕಿ ಮೇಲೆ  ದೌರ್ಜನ್ಯ: ಆರೋಪಿಗೆ 142 ವರ್ಷ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್

10 ವರ್ಷದ ಬಾಲಕಿ ಮೇಲೆ ದೌರ್ಜನ್ಯ: ಆರೋಪಿಗೆ 142 ವರ್ಷ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsdsd

ಹಸಿ ಅಡಿಕೆ ಆಮದು ತಡೆಗೆ ದೀಪಕ್ ದೊಡ್ಡೂರು ಹಕ್ಕೊತ್ತಾಯ

17

ಪರಿಶಿಷ್ಟರ ಮೇಲಿನ ದೌರ್ಜನ್ಯದ ಮಾಹಿತಿ ನೀಡಿ

17

ಶೇ.40 ಕಮಿಷನ್‌ ಆರೋಪ ಬೇಸ್‌ಲೆಸ್‌

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ಯಾಂಕರ್ : ಪೆಟ್ರೋಲ್ ಸೋರಿಕೆ, ತಪ್ಪಿದ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ಯಾಂಕರ್ : ಪೆಟ್ರೋಲ್ ಸೋರಿಕೆ, ತಪ್ಪಿದ ಅನಾಹುತ

1

ಶಿರಸಿ: ವಿಶ್ವ ಹೃದಯ ದಿನ ಆಚರಣೆ

MUST WATCH

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

udayavani youtube

ಸಿದ್ದರಾಮಯ್ಯ RSS ಬ್ಯಾನ್ ಮಾತಿಗೆ ಮುಖ್ಯಮಂತ್ರಿ ಖಂಡನೆ

udayavani youtube

ಈ ಮಾದರಿಯಲ್ಲಿ ಹೈನುಗಾರಿಕೆ ಮಾಡಿದ್ದಾರೆ ಉತ್ತಮ ಲಾಭ ಆಗುತ್ತದೆ

udayavani youtube

ನವರಾತ್ರಿ ವಿಶೇಷ : 50 ವರ್ಷಗಳಿಂದ ಗೊಂಬೆಯ ಆರಾಧನೆ ಮಾಡುತ್ತಿರುವ ಕುಟುಂಬ

ಹೊಸ ಸೇರ್ಪಡೆ

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

1-ddasdad

ಸ್ವಚ್ಛ ಸರ್ವೇಕ್ಷಣ್ ಅವಾರ್ಡ್ಸ್: ಸತತ ಆರನೇ ಬಾರಿಗೆ ಗೆದ್ದ ಇಂದೋರ್

ಉಡುಪಿ: ಗಾಂಜಾ ಪ್ರಕರಣ; ಆರೋಪಿಗೆ 3 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಉಡುಪಿ: ಗಾಂಜಾ ಪ್ರಕರಣ; ಆರೋಪಿಗೆ 3 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಅಡಿಕೆ ಕೊಳೆ ರೋಗಕ್ಕೆ ಸರಕಾರದಿಂದ ಉಚಿತ ಔಷಧಿಗೆ ಚಿಂತನೆ : ಸಚಿವ ಎಸ್.ಅಂಗಾರ

1czff

ಕೆವೈಸಿ ವಂಚನೆ : ಖ್ಯಾತ ನಟನ ಖಾತೆಯಿಂದ 4.36 ಲಕ್ಷ ರೂ. ಮಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.