ಬಿಸಿ ಊಟದಲ್ಲಿ ವಿಷ ಬೆರೆಸುವ ಹುನ್ನಾರ :ಆರ್ ಟಿಐ ಕಾರ್ಯಕರ್ತ ಅರುಣಿಯಿಂದ ಬ್ಲ್ಯಾಕ್ ಮೇಲ್; ವಿಶ್ವನಾಥರಡ್ಡಿ ಆರೋಪ

Team Udayavani, Dec 27, 2022, 9:55 PM IST

ಬಿಸಿ ಊಟದಲ್ಲಿ ವಿಷ ಬೆರೆಸುವ ಹುನ್ನಾರ :ಆರ್ ಟಿಐ ಕಾರ್ಯಕರ್ತ ಅರುಣಿಯಿಂದ ಬ್ಲ್ಯಾಕ್ ಮೇಲ್; ವಿಶ್ವನಾಥರಡ್ಡಿ ಆರೋಪ

ಶಹಾಪುರ: ಆರ್ ಟಿಐ ಕಾರ್ಯಕರ್ತ ಬಸವರಾಜ ಅರುಣಿ ಯಾದಗಿರಿ ಸಹಕಾರಿ ಯೂನಿಯನ್ ಮುಖ್ಯ ಪ್ರವರ್ತಕ ಹುದ್ದೆ ನೇಮಕ ಸಂದರ್ಭದಿಂದ ನನ್ನ ಜೊತೆ ದ್ವೇಷ ಬೆಳೆಸಿಕೊಂಡಿದ್ದ, ಹೀಗಾಗಿ ಮಕ್ಕಳಿಗೆ ವಿತರಿಸುತ್ತಿದ್ದ ಬಿಸಿಯೂಟದಲ್ಲಿ ವಿಷ ಬೆರೆಸುವ ಪ್ರಯತ್ನ ಸಹ ಮಾಡಿದ್ದ ಎಂದು ಎನ್‍ಜಿಓ ಸಂಸ್ಥೆಯ ಮುಖ್ಯಸ್ಥ, ಕಾಂಗ್ರೆಸ್ ಮುಖಂಡ ವಿಶ್ವನಾಥರಡ್ಡಿ ದರ್ಶನಾಪುರ ಬಲವಾಗಿ ಆರೋಪಿಸಿದರು.

ಬಾಪುಗೌಡ ನಗರದ ಅವರ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಲವು ಎನ್‍ಜಿಓ ಮೂಲಕ ಟೆಂಡರ್ ಪಡೆದು ಹಲವಾರು ಶಾಲೆಗಳಿಗೆ ನಾನು ಬಿಸಿಯೂಟ ವಿತರಣೆ ಮಾಡುತ್ತೇನೆ. ನನ್ನ ಕೆಲಸ ಕುರಿತು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ಇಲ್ಲದ ಆರೋಪ ಮಾಡಿ ನನ್ನಿಂದ ಹಣ ಕೀಳಲು ಪ್ರಯತ್ನ ನಡೆಸುತ್ತಿದ್ದ, ಹಲವಾರು ಬಾರಿ ಹಲವರಿಂದ ದುಡ್ಡು ಕೊಟ್ಟರೆ ಬಿಡುತ್ತೇನೆ ಇಲ್ಲವಾದಲ್ಲಿ ಅವನನ್ನು ಬೀದಿಗೆ ನಿಲ್ಲುವಂತೆ ಮಾಡುತ್ತೇನೆ ಎಂದು ಹಲವರ ಮುಂದೆ ಮಾತನಾಡಿದ ಉದಾಹರಣೆಗಳಿವೆ. ಸೋಮವಾರ ನಮ್ಮ ಮನೆಯ ಗುರುಗಳಾಗಿದ್ದ ಗುಂಡಗುರ್ತಿಯ ವಿಜಯಕುಮಾರ ಪೂಜಾರಿ ಎಂಬಾತನನ್ನು ಕರೆದುಕೊಂಡು ಮಾತುಕತೆ ರಾಜಿ ಸಂದಾನಕ್ಕೆ ನಮ್ಮ ಮನೆಗೆ ಆಗಮಿಸಿದ್ದರು.

ಆ ಸಮಯದಲ್ಲಿ ತನಗೆ ಜಿಲ್ಲಾ ಮುಖ್ಯ ಪ್ರವರ್ತಕ ಹುದ್ದೆ ಬಿಟ್ಟುಕೊಡುವದು ಸೇರಿದಂತೆ 5 ಲಕ್ಷ ರೂ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ. ಆಯ್ತು ಇಲ್ಲಿಗೆ ಮುಗಿಸೋಣವೆಂದು ಮಾತಾಡುತ್ತಿದ್ದಂತೆ, ಸ್ವೀಟ್ ತಂದಿದ್ದೇನೆ ಎಂದು ವಿಷ ಬೆರೆಸಿದ್ದ ಸ್ವೀಟ್ ತಿನ್ನಿಸಲು ಮುಂದಾದ. ಅದು ಕೆಟ್ಟ ವಾಸನೆ ಬರಲಾಗಿ ನಾನು ತಡೆದೆ, ಇದು ಸರಿ ಇಲ್ಲ ಎನ್ನುತ್ತಿದ್ದಂತೆ, ಅರುಣಿ ತಾನೂ ಹಾಗೇಣಿಲ್ಲ ಎಂದು ತಾನೂ ಬಾಯಿಗೂ ಅಚ್ಚಿಕೊಳ್ಳದೆ ಇರುವಾಗ ಅನುಮಾನಗೊಂಡೆ, ತಕ್ಷಣಕ್ಕೆ ಅವನ ಮುಖಚರ್ಯೆ ಬದಲಾಗಿ ಗದರಿಸಿದೆ ನಿಜ ಹೇಳು ಎಂದು, ಆಗಾಗ ಅದರಲ್ಲಿ ವಷ ಬೆರೆಸಿರುವದು ತಿಳಿಯಿತು. ಅಷ್ಟರಲ್ಲಿ ಕೋಪಗೊಂಡು ನಾನು ಬೈಯ್ಯುತ್ತಿರುವಾಗ ಹಲವಾರು ಜನ ಸೇರಿ ಅವನನ್ನು ಬಡಿದಿದ್ದು ನಿಜವೆಂದು ಸ್ಪಷ್ಟ ಪಡಿಸಿದರು.
ಈ ಹಿಂದೆಯೂ ಮೂರು ನಾಲ್ಕು ಬಾರಿ ನಮ್ಮ ಬಿಡಿಯೂಟ ತಯಾರಿಸುವ ಘಟಕದ ಪಕ್ಕದಲ್ಲಿ ಓಡಾಡುತ್ತಿದ್ದ, ಈ ಮೊದಲೆ ಕೆಲಸಗಾರರಿಗೆ ನಾನು ತಿಳಿಸಿದ್ದೆ, ಇಂತಹ ವ್ಯಕ್ತಿ ಏನಾದರೂ ಮಾಡಬಹುದು ಎಚ್ಚರದಿಂದ ಇರಬೇಕೆಂದು. ಮೂರು ನಾಲ್ಕು ಬಾರಿ ಬಿಸಿಯೂಟ ತಯಾರಿಸುವ ಘಟಕದ ಪಕ್ಕದಲ್ಲಿ ತಿರುಗುತ್ತಿರುವದನ್ನು ಕಂಡು ವಿಚಾರಿ ಆತನನ್ನು ಕಳುಹಿಸಲಾಗಿತ್ತು ಎಂದು ವಿವರಿಸಿದರು.

ಒಟ್ಟಾರೆ ದ್ವೇಷದಿಂದ ನನ್ನ ಮುಗಿಸುವ ಸಂಚು ರೂಪಿಸಿದ್ದಾನೆಂದು ಆರೋಪಿಸಿದ ಅವರು, ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು. ಈ ವೇಳೆ ವಿಜಯಕುಮಾರ ಪೂಜಾರಿ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.