ಹೈಹೀಲ್ ಹಾಕುತ್ತಿದ್ದಿರಾ ? ಹಾಗಾದರೆ ಈ ಸ್ಟೋರಿ ತಪ್ಪದೆ ಓದಿ


Team Udayavani, Jun 1, 2021, 3:18 PM IST

987554

ಫ್ಯಾಶನ್ ಆಗಿರಲೆಂದು ನೀವು ಹೈಹೀಲ್ಸ್ ಹಾಕುತ್ತಿದ್ದಿರಾ? ಹಾಗಾದರೆ ನಾವು ಹೇಳುತ್ತಿರುವ ವಿಚಾರದ ಬಗ್ಗೆ ಸ್ವಲ್ಪ ಗಮನ ಕೊಡಿ.

ಹೌದು, ಹೈಹೀಲ್ಸ್ ಹೆಚ್ಚು ಹೊತ್ತು ಧರಿಸುವುದರಿಂದ ಬೆನ್ನಿನ ಸಮಸ್ಯೆ ಕಾಡುತ್ತದೆ ಎನ್ನುತ್ತದೆ ಅಧ್ಯಯನ.

ಬೆನ್ನು, ಕಾಲ್ಬೆರಳು ಮತ್ತು ಕಾಲು ಗಂಟುಗಳ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ವೈದ್ಯರೂ ದೃಢಪಡಿಸಿದ್ದಾರೆ.

ನಿತ್ಯ ಹೈ ಹೀಲ್ಸ್ ಧರಿಸುವುದರಿಂದ ನೀವು ನಡೆಯುವ ರೀತಿಯೇ ಬದಲಾಗುತ್ತದೆ. ದೇಹ ತೂಕವನ್ನು ಬ್ಯಾಲೆನ್ಸ್ ಮಾಡಲು ಕಾಲುಗಳು ಒದ್ದಾಡುತ್ತವೆ. ಮೂಳೆಗಳ ವಿನ್ಯಾಸವೂ ಬದಲಾದೀತು.

ಹೀಲ್ಸ್ ಪಾದವನ್ನು ಮೇಲೆ ಕೆಳಗಿನ ಭಂಗಿಯಲ್ಲಿ ಇಟ್ಟುಕೊಳ್ಳುವುದರಿಂದ ಕಾಲ್ಬೆರಳಿಗೆ ಸರಿಯಾಗಿ ರಕ್ತ ಪರಿಚಲನೆ ಸಾಧ್ಯವಾಗುವುದಿಲ್ಲ. ಅಧ್ಯಯನದ ಪ್ರಕಾರ ಶೇ.85ರಷ್ಟು ಮಹಿಳೆಯರಿಗೆ ಹೈ ಹೀಲ್ಸ್ ಧರಿಸುವುದು ಇಷ್ಟವಂತೆ. ಕೆಲಸಕ್ಕೆ ಹೋಗುವ ಮಹಿಳೆಯರು ನಿತ್ಯ ಇದನ್ನು ಬಳಸುತ್ತಾರೆ ಎನ್ನಲಾಗಿದೆ.

ನಿತ್ಯ ಹೈಹೀಲ್ಸ್ ಧರಿಸುವ ಬದಲು ಅಪರೂಪಕ್ಕೊಮ್ಮೆ ಅಂದರೆ ಔಟಿಂಗ್ ಹೋಗುವಾಗ, ಸಮಾರಂಭಗಳಿಗೆ ತೆರಳುವಾಗ ಮಾತ್ರ ಹೀಲ್ಸ್ ಧರಿಸಿ. ಉಳಿದಂತೆ ಸಾದಾ ಚಪ್ಪಲಿ ಬಳಸಿ.

ಟಾಪ್ ನ್ಯೂಸ್

10

ಸಮಾಜದಲ್ಲಿ ವಿಕಲ ಚೇತನರ ಸೇರ್ಪಡೆ: ವಿಕಲ ಚೇತನರ ಸೇರ್ಪಡೆ ಎಂದರೇನು?

3mangalore

ಮಂಗಳೂರು: ಯುವಕ-ಯುವತಿ ಮೊಬೈಲ್ ನಲ್ಲಿ ಚಾಟ್; ವಿಮಾನ ಸಂಚಾರ ಮೊಟಕುಗೊಳಿಸಿ ತೀವ್ರ ತಪಾಸಣೆ!

ಪ್ರಹ್ಲಾದ ಜೋಶಿ

ಅಹಿಂಸಾ ಹೋರಾಟದ ಜತೆಗೆ ತ್ಯಾಗ- ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ: ಪ್ರಹ್ಲಾದ ಜೋಶಿ

2canberra

ಆಸ್ಟ್ರೇಲಿಯಾದ ಕ್ಯಾನ್​ಬೆರಾ ಏರ್​ಪೋರ್ಟ್​ನಲ್ಲಿ ಗುಂಡಿನ ದಾಳಿ: ಓರ್ವನ ಬಂಧನ

9

ಹೆಪಟೈಟಿಸ್‌- ಮಕ್ಕಳ ಸಾಂಕ್ರಾಮಿಕ ಕಾಯಿಲೆ; ಗಮನಿಸಬೇಕಾದ ಲಕ್ಷಣಗಳೇನು?

ಶಾಸಕ‌ ಬೈರತಿ ಬಸವರಾಜ್ ಗೆ ಪಿತೃ ವಿಯೋಗ

ಶಾಸಕ‌ ಬೈರತಿ ಬಸವರಾಜ್ ಗೆ ಪಿತೃ ವಿಯೋಗ

8

ಹಠಾತ್‌ ಹೃದಯ ಸ್ತಂಭನ ಕಾರಣವೇನು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

cats

ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ಸುಲಭ ವಿಧಾನ

ikyuuu6

ಟೊಮ್ಯಾಟೊದಲ್ಲಿದೆ ಸೌಂದರ್ಯದ ಗುಟ್ಟು

MUST WATCH

udayavani youtube

ಕಬ್ಬಿನಾಲೆ ಫಾಲ್ಸ್.. ಇದು ಹೆಬ್ರಿಯ ನಿಗೂಢ ಜಲಪಾತ!

udayavani youtube

ಶ್ರೀ ಆರಗ ಜ್ಞಾನೇಂದ್ರ ರವರು ವಿದ್ವತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. |udayavaninews

udayavani youtube

News bulletin 13-8-2022

udayavani youtube

ಕಾಡಿನ ಪರಿಕಲ್ಪನೆಯಲ್ಲಿ ಕೃಷಿ ಮಾಡುವುದು ಹೇಗೆ

udayavani youtube

ಮಗನನ್ನು ನಾಗರ ಹಾವಿನಿಂದ ರಕ್ಷಿಸಿದ ತಾಯಿ : ವಿಡಿಯೋ ನೋಡುವಾಗ ಮೈ ಜುಂ ಅನ್ನುತ್ತೆ

ಹೊಸ ಸೇರ್ಪಡೆ

10

ಸಮಾಜದಲ್ಲಿ ವಿಕಲ ಚೇತನರ ಸೇರ್ಪಡೆ: ವಿಕಲ ಚೇತನರ ಸೇರ್ಪಡೆ ಎಂದರೇನು?

3mangalore

ಮಂಗಳೂರು: ಯುವಕ-ಯುವತಿ ಮೊಬೈಲ್ ನಲ್ಲಿ ಚಾಟ್; ವಿಮಾನ ಸಂಚಾರ ಮೊಟಕುಗೊಳಿಸಿ ತೀವ್ರ ತಪಾಸಣೆ!

ಪ್ರಹ್ಲಾದ ಜೋಶಿ

ಅಹಿಂಸಾ ಹೋರಾಟದ ಜತೆಗೆ ತ್ಯಾಗ- ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ: ಪ್ರಹ್ಲಾದ ಜೋಶಿ

2canberra

ಆಸ್ಟ್ರೇಲಿಯಾದ ಕ್ಯಾನ್​ಬೆರಾ ಏರ್​ಪೋರ್ಟ್​ನಲ್ಲಿ ಗುಂಡಿನ ದಾಳಿ: ಓರ್ವನ ಬಂಧನ

9

ಹೆಪಟೈಟಿಸ್‌- ಮಕ್ಕಳ ಸಾಂಕ್ರಾಮಿಕ ಕಾಯಿಲೆ; ಗಮನಿಸಬೇಕಾದ ಲಕ್ಷಣಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.