

Team Udayavani, May 10, 2024, 6:45 AM IST
ಹೊಸದಿಲ್ಲಿ: ದೇಹದಾರ್ಡ್ಯಕ್ಕಾಗಿ ಹೆಚ್ಚುವರಿ ಪೌಷ್ಟಿಕಾಂಶಗಳನ್ನು ಸ್ವೀಕರಿಸದಂತೆ ಭಾರತೀಯ ವೈದ್ಯಕೀಯ ಸಂಶೋಧನ ಸಮಿತಿ(ಐಸಿಎಂಆರ್) ಸಲಹೆ ನೀಡಿದೆ. ಜತೆಗೆ, ಉಪ್ಪು ಮೇಲೆ ನಿಯಂತ್ರಣ, ಸಕ್ಕರೆ ಅತೀ ಕಡಿಮೆ ಬಳಕೆ, ಸಂಸ್ಕರಿತ ಆಹಾರ ಕಡಿಮೆ ಸ್ವೀಕರಿಸುವುದು ಸೇರಿ “ಭಾರತೀಯರಿಗೆ ಆಹಾರಕ್ರಮ ದ ಮಾರ್ಗದರ್ಶಿ(ಡಿಜಿಐ)’ ಬಿಡುಗಡೆ ಮಾಡಿದೆ. ಪೌಷ್ಟಿಕತೆಯನ್ನು ಪೂರೈಸಲು, ರೋಗಗಳು ಬಾರದಂತೆ ತಡೆಯಲು ಈ ಶಿಫಾರಸುಗಳನ್ನು ಮಾಡಿದೆ. ಹೈ ಪ್ರೋಟಿನ್ ಇರುವ ವಸ್ತುಗಳ ದೀರ್ಘ ಸೇವನೆಯಿಂ ದಾಗಿ ಕಿಡ್ನಿಗೆ ಹಾನಿ, ಮೂಳೆ ಖನಿಜ ನಷ್ಟ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾ ಗುತ್ತದೆ. ಒಟ್ಟು ಆಹಾರದಲ್ಲಿ ಸಕ್ಕರೆ ಪ್ರಮಾಣವು ಶೇ.5ಕ್ಕಿಂತ ಕಡಿಮೆ ಇರಬೇಕು ಎಂಬುದು ಸೇರಿದಂತೆ ಅನೇಕ ಶಿಫಾರಸುಗಳನ್ನು ಮಾಡಲಾಗಿದೆ.
Ad
Allergic Rhinitis:ನಿರಂತರ ಸೀನು,ಉಸಿರಾಟಕ್ಕೆ ಅಡಚಣೆ;ನಿಮಗೆ ಅಲರ್ಜಿಕ್ ರೈನೈಟಿಸ್‌ಇರಬಹುದು
Health Tests: ವಿವಿಧ ಆರೋಗ್ಯ ಪರೀಕ್ಷೆಗೆ ಹೇಗೆ ತೆರಳಬೇಕು?
Endometrial Cancer: ಮಹಿಳೆಯರು ನಿರ್ಲಕ್ಷಿಸಬಾರದ ನಿಶ್ಶಬ್ದ ಅಪಾಯ
OSA: ಗೊರಕೆಯನ್ನು ನಿರ್ಲಕ್ಷಿಸಬೇಡಿ! ಒಬ್‌ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (ಒಎಸ್‌ಎ)
Diabetes: ಮಧುಮೇಹಕ್ಕೆ ಸಕ್ಕರೆಯೊಂದೇ ಕಾರಣವೇ?
Mangaluru: ದಾವಣಗೆರೆ ಮೂಲದ ಯುವತಿ ನಾಪತ್ತೆ
RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್ ಸಿಬಿ
ರಸ್ತೆಯಲ್ಲಿ ವ್ಹೀಲಿಂಗ್, ಲಾಂಗ್ ಹಿಡಿದು ರೀಲ್ಸ್: ಯುವಕ ಬಂಧನ
BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ
Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್ ಸಿಂಹ
You seem to have an Ad Blocker on.
To continue reading, please turn it off or whitelist Udayavani.