- Monday 16 Dec 2019
ಕಣ್ಣಿನ ಆರೋಗ್ಯಕ್ಕಾಗಿ ಒಂದಷ್ಟು ಸಮಯ ಮೀಸಲಿಡಿ
Team Udayavani, May 23, 2019, 7:00 AM IST
ಮನುಷ್ಯನಿಗೆ ವಯಸ್ಸು ಸರಿದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಕಣ್ಣಿನ ದೃಷ್ಟಿ ಮಂದವಾಗುವುದು, ತಲೆನೋವು ಬರುವುದು ಮೊದಲಾದ ಸಮಸ್ಯೆಗಳ ಉಂಟಾಗುತ್ತದೆ. ಕಣ್ಣಿನ ದೋಷ ವರುಷ ಹೆಚ್ಚಾದಂತೆ ಸಮಸ್ಯೆಯೂ ಹೆಚ್ಚಾಗುತ್ತದೆ. ಅದಕ್ಕಾಗಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡರೆ ಸಮಸ್ಯೆ ತೀವ್ರತೆಯನ್ನು ಕಡಿಮೆಗೊಳಿಸಬಹುದು.
ಕಣ್ಣಿನ ವ್ಯಾಯಾಮ
ಕಣ್ಣಿನ ವ್ಯಾಯಾಮಾ ಮಾಡುವುದರಿಂದ ಕಣ್ಣಿನ ದೋಷ ತಡೆಗಟ್ಟಬಹುದು. ಕಣ್ಣಿಗೆ ಸಂಬಂಧಿಸಿದ ವ್ಯಾಯಾಮ ಮಾಡುವುದರಿಂದ ಕಣ್ಣಿನ ದೋಷವನ್ನು ತಡೆಗಟ್ಟಬಹುದು. ಕಣ್ಣು ಹೆಚ್ಚು ಸೂಕ್ಷ್ಮವಾದ ಅಂಗ. ಆದ್ದರಿಂದ ಕಣ್ಣಿನ ಸಮಸ್ಯೆಯನ್ನು ತಡೆಗಟ್ಟಲು ಮೊದಲೇ ಎಚ್ಚೆತ್ತುಕೊಂಡು ಕಾಳಜಿ ವಹಿಸಬೇಕು.
••••ರಂಜಿನಿ ಮಿತ್ತಡ್ಕ
ಈ ವಿಭಾಗದಿಂದ ಇನ್ನಷ್ಟು
-
ನಿಮ್ಮ ಲೈಂಗಿಕ ಜೀವನವನ್ನು ಸುಖಮಯವಾಗಿಸಬೇಕೇ ಹಾಗಾದರೆ ಇಲ್ಲಿದೆ ಉತ್ತಮ ಆರೋಗ್ಯ ಸಲಹೆ. ಲೈಂಗಿಕ ಶಕ್ತಿ ವರ್ಧನೆಗೆ ಹೆಚ್ಚು ಬೀಜಗಳನ್ನು ಸೇವಿಸಬೇಕು. ಈ ಅಂಶ ಇತ್ತೀಚಿನ...
-
ವಾಷಿಂಗ್ಟನ್: ದಿನವೂ ಸ್ವಲ್ಪವಾದರೂ ಓಡಬೇಕು. ಹೀಗೆ ಓಡುವುದರಿಂದ ಹಲವಾರು ಆರೋಗ್ಯ ಲಾಭಗಳಿದ್ದು ಇವುಗಳಲ್ಲಿ ಸಾವನ್ನು ದೂರವಿರಿಸುವುದೂ ಒಂದು ಎಂದು ಸಂಶೋಧನೆಯೊಂದರಿಂದ...
-
ಜಾಗತಿಕವಾಗಿ ಹಲವರ ಸಾವಿಗೆ ಕಾರಣವಾಗಬಲ್ಲ ರೋಗಗಳ ಪೈಕಿ ನ್ಯುಮೋನಿಯಾ ಕೂಡಾ ಒಂದು. ಅದರಲ್ಲೂ 5 ವರ್ಷದೊಳಗಿನ ಮಕ್ಕಳ ಪಾಲಿಗಂತೂ ಇದು ಮಾರಣಾಂತಿಕ. ಹೀಗಾಗಿ ಈ ಕಾಯಿಲೆಯ...
-
ಬಿಸಿ ಬಿಸಿ ಕಾಫಿ.. ಎಷ್ಟೇ ಬಾರಿಯಾದ್ರೂ ಕುಡಿಯೋಣ ಅನ್ನಿಸುತ್ತೆ. ಆದರೆ ಹೀಗೆ ಕಾಫಿ ಕುಡಿಯುವುದು ಒಳ್ಳೇದಲ್ಲ. ದಿನಕ್ಕೆ ಮೂರು ಕಪ್ಗಿಂತ ಹೆಚ್ಚು ಬಾರಿ ಕಾಫಿ ಕುಡಿದರೆ...
-
ಕನ್ನಡದಲ್ಲಿ ದೊಣ್ಣೆ ಮೆಣಸಿನಕಾಯಿ ಎಂದು ಹೆಸರಿರುವ ಕ್ಯಾಪ್ಸಿಕಮ್ ಎಂದರೆ ಎಲ್ಲರಿಗೂ ಇಷ್ಟ. ಇದರಿಂದ ತಯಾರಿಸಲ್ಪಡುವ ಬೊಂಡಾ, ಕ್ಯಾಪ್ಸಿಕಮ್ ಕರಿ ಎಲ್ಲವೂ...
ಹೊಸ ಸೇರ್ಪಡೆ
-
ನಾಗರಾಜ ತೇಲ್ಕರ್ ದೇವದುರ್ಗ: ಪಟ್ಟಣದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರದ ಕಟ್ಟಡಕ್ಕಾಗಿ 20 ಎಕರೆ ಭೂಮಿ ಕಾಯ್ದಿರಿಸಿದ್ದರೂ, ಕಟ್ಟಡಕ್ಕೆ...
-
ಹೈದರಾಬಾದ್ ಮತ್ತು ಉತ್ತರ ಪ್ರದೇಶದ ಉನ್ನಾವ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳು ದೇಶವನ್ನು ತಲ್ಲಣಗೊಳಿಸಿವೆ. ಮಹಾನಗರಗಳಲ್ಲಿ...
-
ಬಾಗಲಕೋಟೆ: ದೇಶದ ಅತ್ಯುನ್ನತ ಭದ್ರತಾ ಪಡೆ, ಗಣ್ಯಾತಿಗಣ್ಯರಿಗೆ ಭದ್ರತೆ ಒದಗಿಸುವ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಗೆ (ರಾಷ್ಟ್ರೀಯ ಭದ್ರತಾ ಪಡೆ) ಮುಧೋಳ ನಾಯಿ...
-
ಶಿವಯ್ಯ ಮಠಪತಿ ಚಡಚಣ: ಕರ್ನಾಟಕ-ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕಟ್ಟಕಡೆಯ ಶಿರನಾಳ ಗ್ರಾಮದ ಬಡ ಜನರು ಸ್ವಂತ ಜಾಗವಿಲ್ಲದೇ ಸರಕಾರಿ ಗೋಮಾಳಿನ ಕತ್ತಲಿನಲ್ಲೇ...
-
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿರ್ವಸಿಟಿ ವಿದ್ಯಾರ್ಥಿಗಳು ಮತ್ತು ಪೊಲೀಸರ...