ತಂಬಾಕು ಬಳಕೆಯ ಕುರಿತಾಗಿ ಜನರಲ್ಲಿ ಸ್ವಜಾಗೃತಿ ಮೂಡುವ ಅಗತ್ಯದ ಕುರಿತಾಗಿ ಅಭಿಪ್ರಾಯವೇನು?

Team Udayavani, Dec 26, 2019, 4:43 PM IST

t

ಮಣಿಪಾಲ: ತಂಬಾಕು ಬಳಕೆಯ ಕುರಿತಾಗಿ ಜನರಲ್ಲಿ ಸ್ವಜಾಗೃತಿ ಮೂಡುವ ಅಗತ್ಯದ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಕೆಲವು ಉತ್ತರಗಳು ಇಲ್ಲಿದೆ.

ರೆಹಮತುಲ್ಲಾಹ್ ವಿ ತಬ್ರೀಜ್: ಖಂಡಿತ ಆಗುತ್ತೆ.ಜನ ಜಾಗ್ರಿತಿ ಆಂದೋಲನ ನಡೆಸಿ ಸಿಗರೇಟ್ ಫ್ಯಾಕ್ಟರಿಗಳನ್ನು ಮುಚ್ಚಬೇಕು. ಸಿಗರೇಟ್ ವ್ಯವಹಾರವನ್ನು ದೇಶಾದ್ಯಂತ ನಿಷೇಧ ಹೇರಿ ಅಲ್ಲಿನ ಉದ್ಯೋಗಿಗಳಿಗೆ ಪರ್ಯಾಯ ಉದ್ಯೋಗ ವ್ಯವಸ್ತೆ ಹಾಗೂ ವ್ಯವಹಾರ ನಡೆಸುತ್ತೀರುವವರಿಗೆ ಪರ್ಯಾಯ ವ್ಯವಹಾರ ನಡೆಸಲು ಸಮಯಾವಕಾಶ ಹಾಗು ಸರಕಾರದಿಂದ ಸಬ್ಸಿಡಿ ಸೌಲಭ್ಯ ಒದಗಿಸಿ ಕೊಡಬೇಕು. ಅದರಿಂದ ಬರುವ ಆದಾಯವನ್ನು ನೋಡಬಾರದು. ಅದರಿಂದ ಮಾತ್ರ ಸಾಧ್ಯ.‌‌

ರಮೇಶ್ ತಿಂಗಳಾಯ: ಉಡುಪಿ ಜಿಲ್ಲೆ ಕೋಡಿ ಬೆಂಗ್ರೆ ಗ್ರಾಮದಲ್ಲಿ ಗ್ರಾಮದ ಯುವಕರ ತಂಡ ಸ್ವ ಪ್ರೇರಣೆಯಿಂದ ಕಳೆದ 22ವಷ೯ಗಳಿಂದ ಅಂಗಡಿಗಳಲ್ಲಿ ಗುಟ್ಕ ಮಾರಾಟ ನಿಷೇದವನ್ನು ಮಾಡಿದೆ. ಅಲ್ಲದೆ ಇದೆ ಸಮಯದಿಂದ ಮದುವೆ ಸಮಾರಂಭದ ಮೇಹಂದಿ ದಿನ ರಾತ್ರಿ ಮಾಂಸಹಾರ ಮತ್ತು ಮದ್ಯಾಪಾನವನ್ನು ನಿಷೇದಿಸಿ ಮಾದರಿ ಗ್ರಾಮವಾಗಿ ಮೂಡಿ ಬಂದಿದೆ.ಇಂತಹ ಸ್ಥಳಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ .ಅಲ್ಲಿನ ಈ ಯೋಜನೆಗೆ ಕಾರಣ ಏನೆಂಬುದನ್ನು ತಿಳಿದು ಜನಜಾಗ್ರತಿ ಮೂಡಿಸಬೇಕು.ಇಲ್ಲವೆ ಇಂತಹ ವ್ಯವಸ್ಥೆಗಳಿಗೆ ಪರವಾನಿಗೆಯನ್ನು ನೀಡಬಾರದು.

ಸಂತೋಶ್ ನಾಯಕ್: ಸರಕಾರ ಮನಸ್ಸು ಮಾಡಿದರೆ ತಂಬಾಕು ನಿಷೇಧ ಖಂಡಿತಾ ಸಾಧ್ಯವಿದೆ. ಆದರೆ ಇದರ ಹಿಂದೆ ತಂಬಾಕು ಉತ್ಪಾದಕರ ಹಾಗು ಖಾಸಗಿ ಆಸ್ಪತ್ರೆಗಳಂತಹ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ ಸರಕಾರದ ಮೇಲೆ ಇರಬಹುದು.

ಶಿವಶಂಕರ್ ನಾಯಕ್: ಖಂಡಿತ ಆಗುತ್ತೆ. ಮೊದಲು ಸಿಗರೇಟ್ ಫ್ಯಾಕ್ಟರಿಗಳನ್ನು ಮುಚ್ಚಬೇಕು. ಅದರಿಂದ ಬರುವ ಆದಾಯವನ್ನು ನೋಡಬಾರದು. ಅದರಿಂದ ಮಾತ್ರ ಸಾಧ್ಯ.‌‌

ರಾಣಿ ರಾಣಿ: ಡ್ರಿಂಕ್ಸ್, ಸಿಗರೇಟ್, ಗುಟ್ಕಾ ಇವುಗಳನ್ನು ಬ್ಯಾನ್ ಮಾಡ್ರಿ ಆಗ ನಮ್ಮ ದೇಶ ಉದ್ದಾರ ಆಗುತ್ತೆ.

ಟಾಪ್ ನ್ಯೂಸ್

1-wwewqe

Budget; ಭಾರತೀಯರು ಮೋದಿ ಸರ್ಕಾರದ ಮೇಲೆ ನಂಬಿಕೆಯನ್ನು ಮರುಸ್ಥಾಪಿಸಿದ್ದಾರೆ: ನಿರ್ಮಲಾ

Union Budget: 7ನೇ ಬಾರಿಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ-ನಿರೀಕ್ಷೆಗಳೇನು?

Union Budget: 7ನೇ ಬಾರಿಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ-ನಿರೀಕ್ಷೆಗಳೇನು?

1-asasas

Nirmala Sitharaman ಮತ್ತೊಮ್ಮೆ ಕಾಗದರಹಿತ ಬಜೆಟ್: ‘ಬಹಿ-ಖಾತಾ’ ಶೈಲಿಯ ಪೌಚ್‌ನಲ್ಲಿ ಟ್ಯಾಬ್

Jammu: ಒಳನುಸುಳುವಿಕೆ ಯತ್ನ ವಿಫಲ ಗೊಳಿಸಿದ ಸೇನೆ… ಓರ್ವ ಯೋಧನಿಗೆ ಗಾಯ

Jammu: ಒಳನುಸುಳುವಿಕೆ ಯತ್ನ ವಿಫಲ ಗೊಳಿಸಿದ ಸೇನೆ… ಓರ್ವ ಯೋಧನಿಗೆ ಗಾಯ

police crime

Suspicion; ಕೂಡಂಕುಳಂ ಪರಮಾಣು ರಿಯಾಕ್ಟರ್ ಬಳಿ ಆರು ಮಂದಿ ರಷ್ಯನ್ನರು ವಶಕ್ಕೆ

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ ಸಾರ್ವಜನಿಕರ ಸಂಚಾರ ಬಂದ್

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ… ಸಾರ್ವಜನಿಕ ಸಂಚಾರ ಬಂದ್

Dandeli: ESI ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಮೊಸಳೆ ಮರಿ… ಸಿಬ್ಬಂದಿಗಳು ಕಕ್ಕಾಬಿಕ್ಕಿ

Dandeli: ESI ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಮೊಸಳೆ ಮರಿ… ಸಿಬ್ಬಂದಿಗಳು ಕಕ್ಕಾಬಿಕ್ಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Commissioner B. Dayanand: ಪೊಲೀಸ್‌ ಡ್ರೆಸ್‌ನಲ್ಲಿ ರೀಲ್ಸ್ ಗೆ ಕಮಿಷನರ್‌ ಬ್ರೇಕ್

Commissioner B. Dayanand: ಪೊಲೀಸ್‌ ಡ್ರೆಸ್‌ನಲ್ಲಿ ರೀಲ್ಸ್ ಗೆ ಕಮಿಷನರ್‌ ಬ್ರೇಕ್

1-wwewqe

Budget; ಭಾರತೀಯರು ಮೋದಿ ಸರ್ಕಾರದ ಮೇಲೆ ನಂಬಿಕೆಯನ್ನು ಮರುಸ್ಥಾಪಿಸಿದ್ದಾರೆ: ನಿರ್ಮಲಾ

Bengaluru: ರೌಡಿಶೀಟರ್‌ ಹೆಸರಲಿ ಫ್ಯಾನ್ಸ್ ಪೇಜ್‌; ಅಡ್ಮಿನ್‌ ಮೇಲೆ ಕೇಸ್‌

Bengaluru: ರೌಡಿಶೀಟರ್‌ ಹೆಸರಲಿ ಫ್ಯಾನ್ಸ್ ಪೇಜ್‌; ಅಡ್ಮಿನ್‌ ಮೇಲೆ ಕೇಸ್‌

Bengaluru: ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಅಪಹರಣ?

Bengaluru: ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಅಪಹರಣ?

Bengaluru: 7 ತಿಂಗಳಲ್ಲಿ 8362 ಫ್ಲೆಕ್ಸ್‌ ತೆರವು

Bengaluru: 7 ತಿಂಗಳಲ್ಲಿ 8362 ಫ್ಲೆಕ್ಸ್‌ ತೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.